ಹೋಂಡಾ ಆಕ್ಟಿವಾ ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಸ್ಕೂಟರ್..

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಹೋಂಡಾ 2013ರಲ್ಲಿ ತಮ್ಮ ಆಕ್ಟಿವಾ ಆಟೋಮ್ಯಾಟಿಕ್ ಸ್ಕೂಟರ್ ಅನ್ನು ಬಿಡುಗಡೆಗೊಳಿಸಿದ್ದು, ಇದೀಗ ಆಕ್ಟಿವಾ ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟಗೊಂಡ ಸ್ಕೂಟರ್ ಎಂಬ ಖ್ಯಾತಿಯನ್ನು ಪದೆದುಕೊಂಡಿದೆ.

By Rahul Ts

ಆಕ್ಟಿವಾ ಸ್ಕೂಟರ್ ಮಾರುಕಟ್ಟೆಯಲ್ಲಿ ಮೊದಲನೆಯ ಸ್ಥಾನವನ್ನು ಪಡೆದಿದ್ದರೆ, ಇನ್ನು ಹೀರೊ ಮೋಟೊಕಾರ್ಪ್‍ನ ಸ್ಪ್ಲೆಂಡರ್ ಬೈಕ್ ಮೊಟಾರ್‍‍ಬೈಕ್ ಸರಣಿಯಲ್ಲಿ ಮೊದಲನೆಯ ಸ್ಥಾನವನ್ನು ಪಡೆದುಕೊಂಡಿದೆ. ಆಕ್ಟಿವಾ-ಐ, ಆಕ್ಟಿವಾ 5ಜಿ ಮತ್ತು ಆಕ್ಟಿವಾ 125 ಜೊತೆಗೂಡಿ ಏಪ್ರಿಲ್ 2018ರ ಅವಧಿಯಲ್ಲಿ 3.4 ಲಕ್ಷ ಯೂನಿಟ್ ಆಕ್ಟಿವಾ ಸ್ಕೂಟರ್ ಮಾರಾಟಗೊಂಡಿವೆ.

ಹೋಂಡಾ ಆಕ್ಟಿವಾ ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಸ್ಕೂಟರ್..

ಹೀರೋ ಮೋಟೊಕಾರ್ಪ್ ಸಂಸ್ಥೆಯು ಏಪ್ರಿಲ್ 2018ರ ಅವಧಿಯಲ್ಲಿ 2.66 ಲಕ್ಷ ಯೂನಿಟ್ ಸ್ಪ್ಲೆಂಡರ್ ಬೈಕ್‍‍ಗಳನ್ನು ಮಾರಾಟಮಾಡಿದ್ದು, ಕಳೆದ ವರ್ಷಕ್ಕಿಂತ ಶೇಕಡ 9ರಷ್ಟು ಸ್ಪ್ಲೆಂಡರ್ ಬೈಕ್‍‍ಗಳು ಮತ್ತು ಶೇಕಡ 17ರಷ್ಟು ಹೆಚ್ಚು ಆಕ್ಟಿವಾ ಸ್ಕೂಟರ್‍‍ಗಳು ಮಾರಾಟಗೊಂಡಿವೆ ಎನ್ನಲಾಗಿದೆ.

ಹೋಂಡಾ ಆಕ್ಟಿವಾ ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಸ್ಕೂಟರ್..

ಭಾರತದ ರಸ್ಥೆಗಳು ಉತ್ತಮಗೊಳ್ಳುತ್ತಿರುವ ಮೂಲಕ ಗ್ರಾಹಕರು ಆಟೊಮ್ಯಾಟಿಕ್ ಸ್ಕೂಟರ್‍‍‍ಗಳ ಮೇಲೆ ಹೆಚ್ಚು ಒಲವನ್ನು ತೋರುತ್ತಿದ್ದು, ನಗರ ಪ್ರದೇಶಗಳಲ್ಲಿ ಆರಾಮದಾಯಕ ಪ್ರಯಾಣಕಾಗಿ ಆಟೋಮ್ಯಾತಿಕ್ ಸ್ಕೂಟರ್‍‍ಗಳನ್ನು ಖರೀದಿಸುತ್ತಿದ್ದಾರೆ.

ಹೋಂಡಾ ಆಕ್ಟಿವಾ ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಸ್ಕೂಟರ್..

ದೇಶದಲ್ಲಿನ ದೊಡ್ಡ ನಗರಗಳಿನ ಅನೇಕರು ಆಟೋಮ್ಯಾಟಿಕ್ ಸ್ಕೂಟರ್‍‍ಗಳನ್ನು ಖರೀದಿಸುತಿದ್ದು, ಸ್ಕೂಟರ್‍‍ನ ಮುಂಭಾಗದಲ್ಲಿ ವಸ್ಥುಗಳನ್ನು ಇರಿಸಿಕೊಳ್ಳಲಿ ಜಾಗವಿರುವ ಕಾರಣಕ್ಕಾಗಿ ಆಟೊಮ್ಯಾತಿಕ್ ಸ್ಕೂಟರ್‍‍ಗಳಿಗೆ ಮೊರೆಹೋಗಿದ್ದಾರೆ.

ಹೋಂಡಾ ಆಕ್ಟಿವಾ ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಸ್ಕೂಟರ್..

ಟ್ರಾಫಿಕ್ ದಟ್ಟಣೆ ಹೆಚ್ಚಾಗುತಿದ್ದಂತೆ ಇಂತಹ ಸಮಯದಲ್ಲಿ ಆಟೋಮ್ಯಾಟಿಮ್ ಸ್ಕೂಟರ್‍‍ಗಳು ಹೆಚ್ಚು ಅರಾಮಕಾರಿಯಾಗಿರುತ್ತದೆ. ಈ ನಿಟ್ಟಿನಲ್ಲಿ ಕೆಲಸಕ್ಕೆ ಹೋಗುತ್ತಿರುವ ಮಹಿಳೆಯರು ಸ್ಕೂಟರ್‍‍ಗಳನ್ನೆ ಆಯ್ಕೆ ಮಾಡಿಕೊಳ್ಳುತಿದ್ದರೆ ಏಕೆಂದರೆ ಇವು ಬೆಲೆಯಲ್ಲಿಯು ಕಡೆಮೆ ಮತ್ತು ವಿಶ್ವಾಸಾರ್ಹ ವಾಹನವಾಗಿದೆ.

ಹೋಂಡಾ ಆಕ್ಟಿವಾ ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಸ್ಕೂಟರ್..

ಸ್ಪ್ಲೆಂಡರ್ ಮತ್ತು ಪ್ಯಾಶನ್ ಮೋಟಾರ್‍‍ಬೈಕ್‍‍ಗಳು ತಮ್ಮ ಹೆಚ್ಚಿನ ಇಂಧನ ದಕ್ಷತೆಯ ಕಾರಣದಿಂದ ಈಗಲೂ ಜನಪ್ರಿಯವಾಗಿದೆ. ಅಲ್ಲದೆ 100/110ಸಿಸಿ ಪ್ರಯಾಣಿಕ ಮೋಟರ್‍‍ಸೈಕಲ್‍‍ಗಳು ಒರಟು ರಸ್ಥೆಗಳಲ್ಲಿ ಸ್ಕೂಟರ್‍‍ಗಳಿಗಿಂತ ಹೆಚ್ಚಿನ ಸೌಕರ್ಯಗಳನ್ನು ನೀಡುತ್ತವೆ.

ಹೋಂಡಾ ಆಕ್ಟಿವಾ ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಸ್ಕೂಟರ್..

ಇದಲ್ಲದೆ ಹೋಂಡಾ ಸಂಸ್ಥೆಯೂ ಕೆಲದಿನಗಳ ಹಿಂದಷ್ಟೆ ತಮ್ಮ ಆಕ್ಟಿವಾ 5ಜಿ ಸ್ಕೂಟರ್ ಅನ್ನು ಬಿಡುಗಡೆಗೊಳಿಸಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪ್ರಮುಖ ಮಾದರಿಗಳಲ್ಲಿ ಹೋಂಡಾ ಆಕ್ಟಿವಾ 5ಜಿ ಸ್ಕೂಟರ್‌ಗಳನ್ನು ಅಭಿವೃದ್ಧಿ ಮಾಡಲಾಗಿದೆ.

ಮಾರಾಟಗೊಂಡ ಸ್ಕೂಟರ್ ಎಂಬ ಖ್ಯಾತಿಯನ್ನು ಪದೆದುಕೊಂಡಿದೆ.

ದೆಹಲಿ ಎಕ್ಸ್‌ಶೋರಂ ಪ್ರಕಾರ ಆಕ್ಟಿವಾ 5ಜಿ ಎಸ್‌ಟಿಡಿ ಆವೃತ್ತಿಯು ರೂ.52,460 ಬೆಲೆ ಪಡೆದುಕೊಂಡಿದ್ದರೇ ಆಕ್ಟಿವಾ 5ಜಿ ಡಿಎಲ್‌ಎಕ್ಸ್ ಮಾದರಿಯು ರೂ.54,325ಕ್ಕೆ ಮಾರಾಟವಾಗುತ್ತಿದೆ.

ಮಾರಾಟಗೊಂಡ ಸ್ಕೂಟರ್ ಎಂಬ ಖ್ಯಾತಿಯನ್ನು ಪದೆದುಕೊಂಡಿದೆ.

ಎಂಜಿನ್ ಸಾಮರ್ಥ್ಯ

ಆಕ್ಟಿವಾ 4ಜಿ ಸ್ಕೂಟರ್‌ಗಳಿಂದಲೇ ಎರವಲು ಪಡೆಯಲಾಗಿರುವ 109.19 ಸಿಸಿ ಎಂಜಿನ್ ಹೊಂದಿರುವ ಆಕ್ಟಿವಾ 5ಜಿ ಆವೃತ್ತಿಗಳು, 8-ಬಿಎಚ್‌ಪಿ, 9-ಎನ್ಎಂ ಟಾರ್ಕ್ ಉತ್ಪಾದನಾ ಶೈಲಿಯನ್ನು ಹೊಂದಿವೆ.

ಮಾರಾಟಗೊಂಡ ಸ್ಕೂಟರ್ ಎಂಬ ಖ್ಯಾತಿಯನ್ನು ಪದೆದುಕೊಂಡಿದೆ.

ಮೊದಲ ಬಾರಿಗೆ 110 ಸಿಸಿ ಸ್ಕೂಟರ್ ಮಾದರಿಗಳಲ್ಲಿ ಫುಲ್ ಎಲ್ಇಡಿ ಹೆಡ್‌ಲೈಟ್ ನೀಡಲಾಗಿದ್ದು, ಡಿಜಿಟಲ್ ಅನ್‌ಲಾಗ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಇಕೋ ಸ್ಪೀಡ್, ಸರ್ವಿಸ್ ಡಿವ್ ಇಂಡಿಕೇಟರ್ ಸಹ ಇದರಲ್ಲಿದೆ.

More from DriveSpark

Article Published On: Wednesday, May 23, 2018, 9:34 [IST]
English summary
Honda Activa continues to be India’s best selling two wheeler; Hero Splendor second!
Read more on honda activa splender
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+