ಕವಾಸಕಿ ನೂತನ ಝಡ್900ಆರ್‌ಎಸ್ ಬಿಡುಗಡೆ- ಬೆಲೆ ರೂ.15.03 ಲಕ್ಷ

ಜಪಾನ್ ಮೂಲದ ಐಕಾನಿಕ್ ದ್ವಿಚಕ್ರ ವಾಹನ ಉತ್ಪಾದನಾ ಸಂಸ್ಥೆ ಇಂಡಿಯಾ ಕವಾಸಕಿ ಮೋಟಾರ್ಸ್ ನೂತನ ಝಡ್900ಆರ್‌ಎಸ್ ಬೈಕ್ ಮಾದರಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಿದ್ದು, ಸ್ಪೋರ್ಟ್ ಕ್ಲಾಸಿಕ್ ಬೈಕ್ ಮಾದರಿಗಳಲ್ಲಿ ಭಾರೀ ನೀರಿಕ್ಷೆ ಹುಟ್ಟುಹಾಕಿದೆ.

By Praveen

ದೆಹಲಿ ಎಕ್ಸ್ ಶೋರಂ ಪ್ರಕಾರ ಝಡ್900ಆರ್‌ಎಸ್ ಬೈಕ್ ಬೆಲೆಯನ್ನು ರೂ. 15.3ಲಕ್ಷಕ್ಕೆ ನಿಗದಿಪಡಿಸಲಾಗಿದ್ದು, 1970ರ ಅವಧಿಯಲ್ಲಿ ಜನಪ್ರಿಯಗೊಂಡಿದ್ದ ಝಡ್1 ಬೈಕಿನ ವಿನ್ಯಾಸಗಳನ್ನು ಹೊಸ ಬೈಕಿನಲ್ಲಿ ಅಳವಡಿಸುವ ಮೂಲಕ ಗ್ರಾಹಕರ ಆಯ್ಕೆಯನ್ನು ಹೆಚ್ಚಿಸಿದೆ.

ಕವಾಸಕಿ ನೂತನ ಝಡ್900ಆರ್‌ಎಸ್ ಬಿಡುಗಡೆ- ಬೆಲೆ ರೂ.15.03 ಲಕ್ಷ

ನೂತನ ಕವಾಸಕಿ ಝಡ್900ಆರ್‌ಎಸ್ ಬೈಕ್ ಮಾದರಿಯು ರೆಟ್ರೊ ಮಾರ್ಡನ್ ಶೈಲಿಯನ್ನು ಹೊಂದಿದ್ದು, ಈ ಮೂಲಕ ಲಗ್ಷುರಿ ಬೈಕ್ ಖರೀದಿಗಾರರನ್ನು ಮನ ಸೆಳೆಯುತ್ತಿದೆ.

ಕವಾಸಕಿ ನೂತನ ಝಡ್900ಆರ್‌ಎಸ್ ಬಿಡುಗಡೆ- ಬೆಲೆ ರೂ.15.03 ಲಕ್ಷ

ಮೇಲೆ ಹೇಳಿದಂತೆ 1970ರ ದಶಕದಲ್ಲಿ ಕ್ಲಾಸಿಕ್ ಬೈಕ್ ಪ್ರಿಯರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದ ಝಡ್1 ಮತ್ತು ಆಧುನಿಕ ಝಡ್900 ಬೈಕ್‌ಗಳ ಸಂಯೋಜನೆಯೊಂದಿಗೆ ಝಡ್900ಆರ್‌ಎಸ್ ಸಿದ್ದಗೊಳಿಸಲಾಗಿದೆ.

ಕವಾಸಕಿ ನೂತನ ಝಡ್900ಆರ್‌ಎಸ್ ಬಿಡುಗಡೆ- ಬೆಲೆ ರೂ.15.03 ಲಕ್ಷ

ಹೀಗಾಗಿ ಕವಾಸಕಿ ಕ್ಲಾಸಿಕ್ ಬೈಕ್ ಪ್ರೇಮಿಗಳಿಗೆ ನೂತನ ಅನುಭವ ನೀಡಲಿದ್ದು, ಇದರಲ್ಲಿ ಅತ್ಯಂತ ಶಕ್ತಿಶಾಲಿ 948 ಸಿಸಿ ಇನ್ ಲೈನ್ ಫೋರ್ ಸಿಲಿಂಡರ್ ಎಂಜಿನ್ ಬಳಕೆ ಮಾಡಲಾಗಿದೆ.

ಕವಾಸಕಿ ನೂತನ ಝಡ್900ಆರ್‌ಎಸ್ ಬಿಡುಗಡೆ- ಬೆಲೆ ರೂ.15.03 ಲಕ್ಷ

ಈ ಮೂಲಕ 98.5 ಎನ್‌ಎಂ (6,500ಆರ್‌ಪಿಎಂ) ತಿರುಗುಬಲದಲ್ಲಿ 123.29 ಅಶ್ವಶಕ್ತಿಯನ್ನು (8,500ಆರ್‌ಪಿಎಂ) ಒದಗಿಸಲಿದ್ದು, 6-ಸ್ಪೀಡ್ ಗೇರ್‌ಬಾಕ್ಸ್ ಹೊಂದಿರಲಿದೆ.

ಕವಾಸಕಿ ನೂತನ ಝಡ್900ಆರ್‌ಎಸ್ ಬಿಡುಗಡೆ- ಬೆಲೆ ರೂ.15.03 ಲಕ್ಷ

ಜೊತೆಗೆ ಕ್ರೀಡಾತ್ಮಕ ಕ್ಲಾಸಿಕ್ ಶೈಲಿ ಜತೆಗೆ ದೂರ ಪ್ರಯಾಣಕ್ಕೂ ಹೆಚ್ಚು ಆರಾಮದಾಯಕವಾಗಿದ್ದು, ಕವಾಸಕಿ ಟ್ರಾಕ್ಷನ್ ಕಂಟ್ರೋಲ್, ಎಲ್‌ಇಡಿ ಹೆಡ್‌ಲೈಟ್, ಬಹು ಕ್ರಿಯಾತ್ಮಕತೆ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸಹ ಇರಲಿದೆ.

ಕವಾಸಕಿ ನೂತನ ಝಡ್900ಆರ್‌ಎಸ್ ಬಿಡುಗಡೆ- ಬೆಲೆ ರೂ.15.03 ಲಕ್ಷ

ಇನ್ನು ಹೊಸ ಬೈಕಿನಲ್ಲಿ ಸುರಕ್ಷೆತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಟ್ವಿನ್ ಡಿಸ್ಕ್ ಬ್ರೇಕ್, ಎಬಿಎಸ್, ಉತ್ತಮ ಇಂಧನ ಕಾರ್ಯಕ್ಷಮತೆ ಸೇರಿದಂತೆ ಹಲವು ಹೊಸ ಫೀಚರ್‌ಗಳನ್ನು ಝಡ್900ಆರ್‌ಎಸ್ ಬೈಕಿನಲ್ಲಿ ಇರಿಸಲಾಗಿದೆ.

Article Published On: Monday, February 26, 2018, 12:31 [IST]
English summary
Kawasaki Z900RS Launched At Rs 15.30 Lakh In India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+