ಟ್ರಯಂಫ್ ಟೈಗರ್ ರೇಂಜ್ ಬೈಕ್ ಬಿಡುಗಡೆಗೆ ದಿನಾಂಕ ಫಿಕ್ಸ್..

ಬ್ರಿಟಿಷ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಟ್ರಯಂಫ್ ತನ್ನ ಹೊಸ ಟೈಗರ್ ಅಡ್ವೆಂಚರ್ ಮೊಟಾರ್‍ ಸೈಕಲ್ ಅನ್ನು ಬಿಡುಗಡೆ ಮಾಡಲಿದ್ದು, ಹೊಸ ಟೈಗರ್ ರೇಂಜ್ ಇದೇ ತಿಂಗಳ 21ಕ್ಕೆ ಮಾರುಕಟ್ಟೆಗೆ ಲಗ್ಗೆಯಿಡಲಿದೆ.

By Rahul Ts

ಟ್ರಯಂಫ್ ಸಂಸ್ಥೆಯು 1200 ಟೈಗರ್ ಮತ್ತು 800 ಟೈಗರ್ ಬೈಕ್‍ಗಳನ್ನು ಬಿಡುಗಡೆ ಮಾಡಲಿದ್ದು, ತನ್ನ 1200ಸಿಸಿ ಎಕ್ಸ್ ಪ್ಲೋರರ್ ಬೈಕಿಗೆ ಟೈಗರ್ 1200 ಎಂದು ಮರುನಾಮಕರಣ ಮಾಡಲಾಗಿದೆ. ಈಗಾಗಲೇ ರಾಷ್ಟ್ರಾದ್ಯಂತ ಬೈಕ್‍ಗಳ ಖರೀದಿಗೆ ಬುಕ್ಕಿಂಗ್ ಶುರುವಾಗಿದ್ದು, ಹೊಸ ಬೈಕ್ ಖರೀದಿಗಾಗಿ ಸಾವಿರ ಗ್ರಾಹಕರು ತುದಿಗಾಲ ಮೇಲೆ ನಿಂತಿದ್ದಾರೆ.

ಟ್ರಯಂಫ್ ಟೈಗರ್ ರೇಂಜ್ ಬೈಕ್ ಬಿಡುಗಡೆಗೆ ದಿನಾಂಕ ಫಿಕ್ಸ್..

ಟ್ರಯಂಫ್ ಟೈಗರ್ 1200 ಮತ್ತು 800 ಮೊದಲಿಗೆ 2017ರ ಇಐಸಿಎಂಅ ಮೋಟಾರ್‍‍ಸೈಕಲ್ ಮೇಳದಲ್ಲಿ ಅನಾವರಣಗೊಳಿಸಲಾಗಿತ್ತು. ಟೈಗರ್ ರೇಂಜ್ ಹೊಸ ನವೀಕರಣಗಳನ್ನು ಪಡೆದಿದ್ದು, ಟೈಗರ್ 800 ಬೈಕ್ 800ಸಿಸಿ ಮೂರು ಸಿಲೆಂಡರ್ ಎಂಜಿನ್ ಪಡೆದಿದ್ದು, 94ಬಿಹೆಚ್‍ಪಿ ಮತ್ತು 79ಎನ್ಎಂ ಟಾರ್ಕ್‍ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆಯಲಿದೆ.

ಟ್ರಯಂಫ್ ಟೈಗರ್ ರೇಂಜ್ ಬೈಕ್ ಬಿಡುಗಡೆಗೆ ದಿನಾಂಕ ಫಿಕ್ಸ್..

2018ರ ಹೊಸ ಟ್ರಯಂಫ್ ಟೈಗರ್ ನಲ್ಲಿನ ಮೊದಲನೆ ಗೇರ್ ಬೈಕಿನ ಆಫ್-ರೋಡ್ ಟ್ರಾಕ್ಷನ್ ಮತ್ತು ಲೋ ಎಂಡ್ ರೆಸ್ಪಾನ್ಸ್ ಹಾಗು ಆಕ್ಸಿಲೆರೇಷನ್ ಅನ್ನು ಉತ್ತಮಗೊಳಿಸುವುದಲ್ಲದೆ, ಹೊಸದಾಗಿ ಎಕ್ಸಾಸ್ಟ್ ಸಿಸ್ಟಂ ಅನ್ನು ಪಡೆದಿದೆ.

ಟ್ರಯಂಫ್ ಟೈಗರ್ ರೇಂಜ್ ಬೈಕ್ ಬಿಡುಗಡೆಗೆ ದಿನಾಂಕ ಫಿಕ್ಸ್..

ಟೈಗರ್ ರೇಂಜ್ ಬೈಕ್‍ಗಳು ಹೊಸ ಫ್ರಂಟ್ ಎಂಡ್‍ನೊಂದಿಗೆ ಹೊಸ ಎಲ್ಇಡಿ ಹೆಡ್‍ಲ್ಯಾಂಪ್ಸ್, ಹೊಸ ಪೆಯಿಂಟ್ ಸ್ಕೀಮ್, ಟಿಎಫ್‍ಟಿ ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಅನ್ನು ಪಡೆದಿರಲಿದೆ.

ಟ್ರಯಂಫ್ ಟೈಗರ್ ರೇಂಜ್ ಬೈಕ್ ಬಿಡುಗಡೆಗೆ ದಿನಾಂಕ ಫಿಕ್ಸ್..

ಟೈಗರ್ 800 ಬೈಕಿನ ಬೇಸ್ ಎಕ್ಸ್ಆರ್ ಟ್ರಿಮ್ ಇನ್ಸ್ಟ್ರೂಮೆಂಟ್ ಡಿಸ್ಪ್ಲೇ ಹೊಂದಿದ್ದು, ಎಕ್ಸ್ ಆರ್, ಎಕ್ಸ್ ಸಿ ಎಕ್ಸ್, ಎಕ್ಸ್ ಆರ್ ಎಕ್ಸ್, ಎಕ್ಸ್ ಆರ್ ಟಿ, ಮತ್ತು ಎಕ್ಸ್ ಸಿ ಎ ಎಂಬ ಐದು ವೆರಿಯಂಟ್ ಗಳಲ್ಲಿ ಲಭ್ಯವಿರಲಿದೆ.

ಟ್ರಯಂಫ್ ಟೈಗರ್ ರೇಂಜ್ ಬೈಕ್ ಬಿಡುಗಡೆಗೆ ದಿನಾಂಕ ಫಿಕ್ಸ್..

ಇನ್ನು ಹೊಸ ಟ್ರಯಂಫ್ 1200 ಬೈಕ್ 1,215ಸಿಸಿ ಮೂರು ಸಿಲಿಂಡರ್ ಎಂಜಿನ್ ಹೊಂದಿದ್ದು, 141 ಬಿಹೆಚ್‍ಪಿ ಮತ್ತು 122ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿವೆ. ಜೊತೆಗೆ ಲೈಟರ್ ಫ್ಲೈವೀಲ್, ಮತ್ತು ಕ್ಯಾಮ್‍ಶಾಫ್ಟ್, ಮ್ಯಾಗ್ನೀಶಿಯಂ ಕ್ಯಾಮ್ ಕವರ್ ಹಾಗು ಆರೋ ಎಕ್ಸಾಸ್ಟ್ ಸಿಸ್ಟಂ ಟಾಪ್ ಸ್ಪೆಕ್ ವೇರಿಯಂಟ್‍ಗಳು ಪಡೆದಿದೆ.

ಟ್ರಯಂಫ್ ಟೈಗರ್ ರೇಂಜ್ ಬೈಕ್ ಬಿಡುಗಡೆಗೆ ದಿನಾಂಕ ಫಿಕ್ಸ್..

ಟ್ರಯಂಫ್ ಟೈಗರ್ 1200 ಬೈಕ್ ಕಾರ್ನರಿಂಗ್ ಲೈಟ್ಸ್, ಎಲ್ಇಡಿ ಹೆಡ್‍ಲ್ಯಾಂಪ್ಸ್, ಅಡ್ಜಸ್ಟಬಲ್ ಟಿಎಫ್‍ಟಿ ಸ್ಕ್ರೀನ್, ಹೊಸ ರೈಡಿಂಗ್ ಮೋಡ್ಸ್ ಮತ್ತು ಮಿಡ್ ಮತ್ತು ಟಾಪ್ ಸ್ಪೆಕ್ ವೇರಿಯಂಟ್‍ಗಳು ಹಿಲ್ ಹೋಲ್ಡ್ ಕಂಟ್ರೋಲ್ ಅಳವಡಿಕೆಯಿದೆ.

ಟ್ರಯಂಫ್ ಟೈಗರ್ ರೇಂಜ್ ಬೈಕ್ ಬಿಡುಗಡೆಗೆ ದಿನಾಂಕ ಫಿಕ್ಸ್..

ಇದಲ್ಲದೇ ಟೈಗರ್ 1200 ಬೈಕ್ ನಾಲ್ಕು ಎಕ್ಸ್ ಆರ್ ಮತ್ತು ಎರಡು ಎಕ್ಸ್ ಸಿ ವೇರಿಯಂಟ್‍ಗಳಲ್ಲಿ ಲಭ್ಯವಿದ್ದು, ಭಾರತದಲ್ಲಿ ಎಕ್ಸ್ ಆರ್ ಟ್ರಿಮ್ಸ್ ವೇರಿಯಂಟ್ ಗಳು ಮಾತ್ರ ದೊರೆಯಲಿದೆ.

More from DriveSpark

Article Published On: Friday, March 16, 2018, 10:51 [IST]
English summary
2018 Triumph Tiger Range India Launch Date Revealed.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+