ಬಿಡುಗಡೆಗೊಂಡ ಯಮಹಾ ಆರ್15 ವಿ3.0 ಮೊಟೊಜಿಪಿ ಎಡಿಷನ್ ಬೈಕ್..

ಜಪಾನ್ ಮೂಲದ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಯಮಹಾ ತಮ್ಮ ವೈಜೆಡ್‍ಎಫ್ ಆರ್15 ವಿ3.0 ಬೈಕಿನ ಮೋಟೊ ಜಿಪಿ ಲಿಮಿಟೆಡ್ ಎಡಿಷನ್ ಬೈಕ್ ಅನ್ನು ಬಿಡುಗಡೆಗೊಳಿಸಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 1.30 ಲಕ್ಷಕ್ಕೆ ಬೆಲೆಯನ್ನು ನಿಗದಿ ಪಡಿಸಲ

By Rahul Ts

ಜಪಾನ್ ಮೂಲದ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಯಮಹಾ ತಮ್ಮ ವೈಜೆಡ್‍ಎಫ್ ಆರ್15 ವಿ3.0 ಬೈಕಿನ ಮೋಟೊ ಜಿಪಿ ಲಿಮಿಟೆಡ್ ಎಡಿಷನ್ ಬೈಕ್ ಅನ್ನು ಬಿಡುಗಡೆಗೊಳಿಸಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 1.30 ಲಕ್ಷಕ್ಕೆ ಬೆಲೆಯನ್ನು ನಿಗದಿಪಡಿಸಲಾಗಿದೆ.

ಬಿಡುಗಡೆಗೊಂಡ ಯಮಹಾ ಆರ್15 ವಿ3.0 ಮೊಟೊಜಿಪಿ ಎಡಿಷನ್ ಬೈಕ್..

ಸಾಧಾರಣ ವೇರಿಯಂಟ್ ಬೈಕ್‍‍ಗಳು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 1.27 ಲಕ್ಷಕ್ಕೆ ಮಾರಾಟಗೊಳ್ಳುತ್ತಿದೆ. ಹೊಸದಾಗಿ ಬಿಡುಗಡೆಗೊಂಡ ಯಮಹಾ ಆರ್ 15 ವಿ3.0 ಮೊಟೊ ಜಿಪಿ ಲಿಮಿಟೆಡ್ ಬೈಕ್ ಯಮಹಾ ರೇಸಿಂಗ್ ಬ್ಲೂ ಬಣ್ಣದಲ್ಲಿ ಲಗ್ಗೆಯಿಟ್ಟಿದ್ದು, ಮೊಟೊ ಜಿಪಿ ಚಿನ್ಹೆಯನ್ನು ಬೈಕಿನ ಫೈರಿಂಗ್, ಟ್ಯಾಂಕ್ ಮತ್ತು ಸೈಡ್ ಪ್ಯಾನಲ್‍‍ಗಳ ಮೇಲೆ ಅಳವಡಿಸಲಾಗಿದೆ.

ಬಿಡುಗಡೆಗೊಂಡ ಯಮಹಾ ಆರ್15 ವಿ3.0 ಮೊಟೊಜಿಪಿ ಎಡಿಷನ್ ಬೈಕ್..

ಆರ್15 ಮೋಟೊ ಜಿಪಿ ಎಡಿಷನ್ ಬೈಕ್ ಮುಂಭಾಗದಲ್ಲಿ ಮೂವಿಸ್ಟಾರ್ ಲೊಗೊವನ್ನು ಪಡೆದುಕೊಂಡಿದ್ದು, ಬೆಲ್ಲಿ ಪ್ಯಾನ್‍‍ನ ಮೇಲೆ ಇನಿಯಾಸ್ ಲೋಗೊವನ್ನು ಪಡೆದುಕೊಂಡಿದೆ. ಅದಾಗ್ಯೂ ಲಿಮಿಟೆಡ್ ಎಡಿಷನ್ ಆದ ಈ ಬೈಕ್‍‍ಗಳು ಯಮಹಾ ಸಂಸ್ಥೆಯ ಮೊಟೊಜಿಪಿ ರೈಡರ್‍‍ಗಳಾದ ವಾಲೆಂಟೊ ರೊಸ್ಸಿ ಮತ್ತು ಮಾವೆರಿಕ್ ವಿನಾಲ್ಸ್ ರ ಸಂಖ್ಯೆಯನ್ನು ಕಳೆದುಕೊಳ್ಳುತ್ತದೆ.

ಬಿಡುಗಡೆಗೊಂಡ ಯಮಹಾ ಆರ್15 ವಿ3.0 ಮೊಟೊಜಿಪಿ ಎಡಿಷನ್ ಬೈಕ್..

ಎಂಜಿನ್ ಸಾಮರ್ಥ್ಯ

ಬಿಡುಗಡೆಗೊಂಡ ಲಿಮಿಟೆಡ್ ಎಡಿಷನ್ ಯಮಹಾ ಆರ್15 ಮೊಟೊ ಜಿಪಿ ಎಡಿಷನ್ ಬೈಕ್ 155ಸಿಸಿ, ಸಿಂಗಲ್ ಸಿಲೆಂಡರ್, 4 ಸ್ಟ್ರೋಕ್ ಎಂಜಿನ್ ಸಹಾಯದಿಂದ 19ಬಿಹೆಚ್‍‍ಪಿ ಮತ್ತು 15ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಬಿಡುಗಡೆಗೊಂಡ ಯಮಹಾ ಆರ್15 ವಿ3.0 ಮೊಟೊಜಿಪಿ ಎಡಿಷನ್ ಬೈಕ್..

ರೇಸಿಂಗ್ ಬ್ಲೂ ಬಣ್ಣವನ್ನು ಹೊರತು ಪಡಿಸಿ ಯಮಹಾ ಆರ್15 ಮೊಟೊ ಜಿಪಿ ಲಿಮಿಟೆಡ್ ಎಡಿಷನ್ ಬೈಕ್‍‍ಗಳು ಬೇರಾವ ಬದಲಾವಣೆಗಳನ್ನು ಪದೆದುಕೊಂಡಿರುವುದಿಲ್ಲ.

ಬಿಡುಗಡೆಗೊಂಡ ಯಮಹಾ ಆರ್15 ವಿ3.0 ಮೊಟೊಜಿಪಿ ಎಡಿಷನ್ ಬೈಕ್..

ವೈಶಿಷ್ಟ್ಯತೆಗಳು

ಯಮಹಾ ಆರ್15 ಬೈಕ್‍‍ಗಳಲ್ಲಿ ಎಲ್ಇಡಿ ಹೆಡ್‍‍ಲ್ಯಾಂಪ್ಸ್, ಎಲ್ಇಡಿ ಟೈಲ್ ಲ್ಯಾಂಪ್ಸ್, ಫುಲ್ಲಿ ಡಿಜಿಟಲ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್, 17 ಇಂಚಿನ ಎಮ್‍ಆರ್‍‍ಎಫ್ ಟೈರ್‍‍ಗಳು ಮತ್ತು ಸ್ಲಿಪ್ಪರ್ ಕ್ಲಚ್ ಅನ್ನು ಒದಗಿಸಲಾಗಿದೆ.

ಬಿಡುಗಡೆಗೊಂಡ ಯಮಹಾ ಆರ್15 ವಿ3.0 ಮೊಟೊಜಿಪಿ ಎಡಿಷನ್ ಬೈಕ್..

ಇನ್ನು ಬೈಕಿನ ಸಸ್ಪೆಂಷನ್ ವಿಚಾರಕ್ಕೆ ಬಂದಲ್ಲಿ ಆರ್15 ವಿ3.0 ಬೈಕ್ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಅನ್ನು ಪಡೆದುಕೊಂಡಿರಲಿದೆ. ಪ್ರಯಾಣಿಕರ ಸುರಕ್ಷತೆಗಾಗಿ ಈ ಬೈಕ್‍‍ನ ಮುಂಭಾಗದಲ್ಲಿ 282ಎಮ್ಎಮ್ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 220ಎಮ್ಎಮ್ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ.

ಬಿಡುಗಡೆಗೊಂಡ ಯಮಹಾ ಆರ್15 ವಿ3.0 ಮೊಟೊಜಿಪಿ ಎಡಿಷನ್ ಬೈಕ್..

ಯಮಹಾ ಸಂಸ್ಥೆಯು ತಮ್ಮ ಆರ್15 ವಿ 3.0 ಮೋಟೊ ಜಿಪಿ ಎಡಿಷನ್ ಬೈಕ್ ಅನ್ನು ಬಿಡುಗಡೆಗೊಳಿಸುವುದಲ್ಲದೆ, 'ದಿ ಕಾಲ್ ಆಫ್ ದಿ ಬ್ಲೂ' ಎಂಬ ಪ್ರಚಾರವನ್ನು ಶುರು ಮಾಡಿದೆ. ಈ ಪ್ರಚಾರದ ಪ್ರಯುಕ್ತವಾಗಿ ಸಂಸ್ಥೆಯು ಎಫ್‍‍ಜೆಡ್‍ಎಸ್-ಎಫ್‍ಐ ರಿಯರ್ ಡಿಸ್ಕ್ ಬ್ರೇಕ್ ವೇರಿಯಂಟ್ ಅನ್ನು ಪರಿಚಯಿಸಲಿದ್ದು, ಈ ಬೈಕ್ ಮೇಟ್ ಗ್ರೀನ್ ಮತ್ತು ಡಾರ್ಕ್ ಕ್ನೈಟ್ ಎಂಬ ಎರಡು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರಲಿದೆ. ಹಾಗು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 87,402 ಸಾವಿರದ ಬೆಲೆಯಲ್ಲಿ ಮಾರಾಟಗೊಳ್ಳಲಿದೆ.

ಬಿಡುಗಡೆಗೊಂಡ ಯಮಹಾ ಆರ್15 ವಿ3.0 ಮೊಟೊಜಿಪಿ ಎಡಿಷನ್ ಬೈಕ್..

ಡ್ರೈವ್‍‍ಸ್ಪಾರ್ಕ್ ಕನ್ನಡ ಅಭಿಪ್ರಾಯ

ಯಮಹಾ ಆರ್15 ಮೋಟೊ ಜಿಪಿ ಲಿಮಿಟೆಡ್ ಎಡಿಷನ್ ಬೈಕ್‍‍ಗಳು ಸ್ಟ್ಯಾಂಡರ್ಡ್ ಮಾದರಿಗಿಂತಾ ಕೇವಲ ವಿನ್ಯಾಸದಲ್ಲಿ ಮಾತ್ರ ಬದಲಾವಣೆಗಳನ್ನು ಪಡೆದುಕೊಂಡಿದ್ದು, ಮಾರುಕಟ್ಟೆಯಲ್ಲಿ ಈಗಾಗಲೆ ಲಭ್ಯವಿರುವ ಸುಜುಕಿ ಜಿಕ್ಸರ್ ಎಸ್‍ಎಫ್, ಹೋಂಡಾ ಸಿಬಿಆರ್ 150 ಮತ್ತು ಬಜಾಜ್ ಪಲ್ಸರ್ ಆರ್‍ಎಸ್200 ಬೈಕ್‍‍ಗಳಿಗೆ ಪೈಪೋಟಿ ನೀಡಲಿದೆ.

More from DriveSpark

Article Published On: Thursday, August 16, 2018, 15:39 [IST]
English summary
Yamaha YZF-R15 V 3.0 MotoGP Edition Launched In India At Rs 1.30 Lakh.
Read more on yamaha r15 new launches
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+