ಬಿಡುಗಡೆಗೊಂಡ ಎಬಿಎಸ್ ಆಧಾರಿತ ಆರ್‍ಇ ಬುಲೆಟ್ 350 ಮತ್ತು 350ಇಎಸ್. ಬೆಲೆ ಎಷ್ಟು ಗೊತ್ತಾ.?

ತನ್ನ ಕ್ಲಾಸಿಕ್ ಶೈಲಿಯ ಬೈಕ್‍‍ಗಳಿಂದ ಮಾರುಕಟ್ಟೆಯಲ್ಲಿ ಜನಪ್ರಿಯತೆಯನ್ನು ಪಡೆದ ರಾಯಲ್‍ ಎನ್‍‍ಫೀಲ್ಡ್ ತಮ್ಮ ಕ್ಲಾಸಿಕ್ ಶ್ರೇಣಿಯ ಬೈಕ್‍‍ಗಳಿಗೆ ಎಬಿಎಸ್ ಸಿಸ್ಟಮ್ ಅನ್ನು ಒದಗಿಸಿ ದೇಶಿಯ ಮಾರುಕಟ್ಟೆಯಲ್ಲಿ ಬಿಡಗಡೆಗೊಳಿಸುತ್ತಿದೆ. ಈ ನಿಟ್ಟಿನಲ್ಲಿ ತಮ್ಮ ಜನಪ್ರಿಯ ಬುಲೆಟ್ 350 ಮತ್ತು 350ಇಎಸ್ ಬೈಕ್‍ಗಳಿಗೂ ಸಹ ಎಬಿಎಸ್ ಅನ್ನು ಅಳವಡಿಸಿ ಬಿಡುಗಡೆ ಮಾಡಲಾಗಿದೆ.

ಬಿಡುಗಡೆಗೊಂಡ ಎಬಿಎಸ್ ಆಧಾರಿತ ಆರ್‍ಇ ಬುಲೆಟ್ 350 ಮತ್ತು 350ಇಎಸ್. ಬೆಲೆ ಎಷ್ಟು ಗೊತ್ತಾ.?

ಮಾರುಕಟ್ಟೆಗೆ ಲಗ್ಗೆಯಿಟ್ಟ ಎಬಿಎಸ್ ಆಧಾರಿತ ರಾಯಲ್ ಎನ್‍‍ಫೀಲ್ಡ್ ಬುಲೆಟ್ 350 ಮತ್ತು 350 ಇಎಸ್ ಬೈಕ್‍ಗಳು ದೆಹಲಿಯ ಎಕ್ಸ್ ಶೋರುಂ ಪ್ರಕಾರ ರೂ. 1.21 ಲಕ್ಷ ಮತ್ತು ರೂ. 1.35 ಲಕ್ಷದ ಬೆಲೆಯನ್ನು ಪಡೆದುಕೊಂಡಿದೆ. ಖರೀದಿಸಲು ಬಯಸುವ ಗ್ರಾಹಕರು ನಿಮ್ಮ ಹತ್ತಿರದ ರಾಯಲ್ ಎನ್‍ಫೀಲ್ಡ್ ಡೀಲರ್‍‍ನ ಬಳೆ ಬುಕ್ಕಿಂಗ್ ಅನ್ನು ಸಹ ಮಾಡಿಕೊಳ್ಳಬಹುದಾಗಿದೆ.

ಬಿಡುಗಡೆಗೊಂಡ ಎಬಿಎಸ್ ಆಧಾರಿತ ಆರ್‍ಇ ಬುಲೆಟ್ 350 ಮತ್ತು 350ಇಎಸ್. ಬೆಲೆ ಎಷ್ಟು ಗೊತ್ತಾ.?

ಕೇಂದ್ರ ಸರ್ಕಾರದ ಆದೇಶದ ಅನುಸಾರ ಇದೇ ಏಪ್ರಿಲ್ 1, 2019ರಿಂದ ಮಾರಾಟವಾಗುವ ಎಲ್ಲಾ 125ಸಿಸಿ ಗಿಂತಲೂ ಕಡಿಮೆ ಸಾಮರ್ಥ್ಯ ಹೊಂದಿರುವ ವಾಹನಗಳು ಸಿಬಿಎಸ್ (ಕಾಂಬಿ ಬ್ರೇಕಿಂಗ್ ಸಿಸ್ಟಂ) ಮತ್ತು 125 ಸಿಸಿ ಗಿಂತಲೂ ಹೆಚ್ಚಿನ ಸಾಮರ್ಥ್ಯ ಹೊಂದಿರುವ ವಾಹನಗಳು ಖಡ್ಡಾಯವಾಗಿ ಎಬಿಎಸ್ ಅನ್ನು ಹೊಂದಿರಲೇ ಬೇಕಿದೆ. ಈ ನಿಟ್ಟಿನಲ್ಲಿ ವಾಹನ ತಯಾರಕ ಸಂಸ್ಥೆಗಳು ತಮ್ಮ ವಾಹನಗಳಿಗೆ ಹೊಸದಾಗಿ ಸೇಫ್ಟಿ ಫೀಚರ್‍‍ಗಳನ್ನು ಒದಗಿಸೌವ ಕಾರ್ಯದಲ್ಲಿದೆ.

ಬಿಡುಗಡೆಗೊಂಡ ಎಬಿಎಸ್ ಆಧಾರಿತ ಆರ್‍ಇ ಬುಲೆಟ್ 350 ಮತ್ತು 350ಇಎಸ್. ಬೆಲೆ ಎಷ್ಟು ಗೊತ್ತಾ.?

ಅವುಗಳಲ್ಲಿ ರಾಯಲ್ ಎನ್‍ಫೀಲ್ಡ್ ಸಂಸ್ಥೆ ಕೂಡಾ ಒಂದಾಗಿದ್ದು, ಸಂಸ್ಥೆಯು ಕೆಲವು ದಿನಗಳ ಮುಂದಿನಿಂದಲೇ ತಮ್ಮ ಎಲ್ಲಾ ವಾಹನಗಳಲ್ಲಿಯು ಅವುಗಳ ಸಾಮರ್ಥ್ಯಕ್ಕೆ ತಕ್ಕ ಹಾಗೆ ಸಿಂಗಲ್ ಚಾನಲ್ ಎಬಿಎಸ್ ಮತ್ತು ಡ್ಯುಯಲ್ ಚಾನಲ್ ಎಬಿಎಸ್ ಅನ್ನು ಅಳವಡಿಸುತ್ತಿದೆ.

ಬಿಡುಗಡೆಗೊಂಡ ಎಬಿಎಸ್ ಆಧಾರಿತ ಆರ್‍ಇ ಬುಲೆಟ್ 350 ಮತ್ತು 350ಇಎಸ್. ಬೆಲೆ ಎಷ್ಟು ಗೊತ್ತಾ.?

ಪ್ರಸ್ಥುತ ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ 350 ಬೈಕ್ ಸಂಸ್ಥೆಯಲ್ಲಿ ಹೆಚ್ಚಾಗಿ ಮಾರಾಟಗೊಳ್ಳುತ್ತಿರುವ ಬೈಕ್ ಅಗಿದ್ದು, ಪ್ರತೀ ತಿಂಗಳು 35,000 ಬೈಕ್‍‍ಗಳು ಮಾರಾಟವಾಗುತ್ತಿದೆ. ಇದೀಗ ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ 350 ಬೈಕ್‍‍ನಲ್ಲಿ ಎಬಿಎಸ್ ಅನ್ನು ಅಳವಡಿಸಿ ಬಿಡುಗಡೆಗೊಳಿಸಿದ್ದೇ ಆದಲ್ಲಿ ಇನ್ನು ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಳ್ಳುವಲ್ಲಿ ಯಾವುದೇ ಅನುಮಾನವಿಲ್ಲ.

ಬಿಡುಗಡೆಗೊಂಡ ಎಬಿಎಸ್ ಆಧಾರಿತ ಆರ್‍ಇ ಬುಲೆಟ್ 350 ಮತ್ತು 350ಇಎಸ್. ಬೆಲೆ ಎಷ್ಟು ಗೊತ್ತಾ.?

ರಾಯಲ್ ಎನ್‍ಫೀಲ್ಡ್ ಬುಲೆಟ್ 350 ಬೈಕ್ ಮುಂಭಾಗದಲ್ಲಿ 280ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 153ಎಂಎಂನ ಡ್ರಮ್ ಬ್ರೇಕ್ ಅನ್ನು ಪಡೆದುಕೊಂಡಿರಲಿದ್ದು, ಇನ್ನು ರಾಯಲ್ ಎನ್‍ಫೀಲ್ದ್ 350ಇಎಸ್ ಬೈಕ್‍ಗಳು ಎರಡೂ ಬದಿಯಲ್ಲಿ ಡಿಸ್ಕ್ ಬ್ರೇಕ್ ಅನು ಒಳಗೊಂಡಿದೆ. ಈ ಎರಡೂ ಬೈಕ್‍ಗಳು ಸಿಂಗಲ್ ಚಾನಲ್ ಎಬಿಎಸ್ ಪಡೆದ ನಂತರ ಇದೀಗ ರಾಯಲ್ ಎನ್‍ಫೀಲ್ಡ್ ಸಂಸ್ಥೆಯಲ್ಲಿನ ಎಲ್ಲಾ ಬೈಕ್‍ಗಳು ಎಬಿಎಸ್ ಅನ್ನು ಪಡೆದುಕೊಂಡಿದೆ.

ಬಿಡುಗಡೆಗೊಂಡ ಎಬಿಎಸ್ ಆಧಾರಿತ ಆರ್‍ಇ ಬುಲೆಟ್ 350 ಮತ್ತು 350ಇಎಸ್. ಬೆಲೆ ಎಷ್ಟು ಗೊತ್ತಾ.?

ಎಂಜಿನ್ ಸಾಮರ್ಥ್ಯ

ಹೊಸ ಶ್ರೇಣಿಯ ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ ಬೈಕ್‍‍ಗಳು 346ಸಿಸಿ ಏರ್ ಕೂಲ್ಡ್, ಸಿಂಗಲ್ ಸಿಲೆಂಡರ್ ಎಂಜಿನ್ ಅನ್ನು ಪಡೆದುಕೊಂಡಿರಲಿದ್ದು, 19.8 ಬಿಹೆಚ್‍‍ಪಿ ಮತ್ತು 28ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ನೀಡುತ್ತದೆ. ಎಂಜಿನ್ ಅನ್ನು 5 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಅಳವಡಿಸಲಾಗಿದೆ.

ಬಿಡುಗಡೆಗೊಂಡ ಎಬಿಎಸ್ ಆಧಾರಿತ ಆರ್‍ಇ ಬುಲೆಟ್ 350 ಮತ್ತು 350ಇಎಸ್. ಬೆಲೆ ಎಷ್ಟು ಗೊತ್ತಾ.?

ಇವುಗಳಲ್ಲದೆ ರಾಯಲ್ ಎನ್‍ಫೀಲ್ಡ್ ಸಂಸ್ಥೆಯು 2019-20ರ ಆರ್ಥಿಕ ವರ್ಷದಲ್ಲಿ ಇನ್ನೂ ಹಲವಾರು ವಿವಿಧ ಯೋಜನೆಗಳಿಗಾಗಿ ಸುಮಾರು 700 ಕೋಟಿ ಹೂಡಿಕೆ ಮಾಡಲಿದೆ. 2018-19ರ ಆರ್ಥಿಕ ವರ್ಷದಲ್ಲಿ ರಾಯಲ್ ಎನ್‍ಫೀಲ್ಡ್ ಸಂಸ್ಥೆಯು ಸಮರು 10ಕ್ಕು ಅಧಿಕವಾದ ಬೈಕ್‍ಗಳನ್ನು ಬಿಡುಗಡೆ ಮಾಡಿದೆ. ಎಬಿಎಸ್ ಅನ್ನು ಹೊತ್ತು ಬಿಡುಗಡೆಗೊಂಡ ರಾಯಲ್ ಎನ್‍ಫೀಲ್ಡ್ ಬುಲೆಟ್ 350 ಮತ್ತು 350 ಇಎಸ್ ಬೈಕ್‍ಗಳು ಮಾರುಕಟ್ಟೆಯಲ್ಲಿರುವ ಜಾವಾ ಬೈಕ್‍ಗಳಿಗೆ ತೀವ್ರ ಪೈಪೋಟಿ ನೀಡಲಿದೆ.

More from DriveSpark

Article Published On: Thursday, April 4, 2019, 12:53 [IST]
English summary
Royal Enfield Bullet 350, 350ES ABS Launched In India — Prices Start At Rs 1.21 Lakh. Read In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+