ಬಿಗೌಸ್ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟಕ್ಕೆ ಸಿಕ್ತು ಭರ್ಜರಿ ಚಾಲನೆ

ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಭಾರೀ ಬೇಡಿಕೆ ಹರಿದುಬರುತ್ತಿದ್ದು, ಪುಣೆ ಮೂಲದ ಆರ್‌ಆರ್ ಗ್ಲೋಬಲ್ ಕಂಪನಿಯು ಕೂಡಾ ಮೊದಲ ಬಾರಿಗೆ ಬಿಗೌಸ್ ಬ್ರಾಂಡ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಗಳ ಮೂಲಕ ಆಟೋ ಉದ್ಯಮಕ್ಕೆ ಅಧಿಕೃತವಾಗಿ ಪಾದಾರ್ಪಣೆ ಮಾಡಿದೆ.

ಬಿಗೌಸ್ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟಕ್ಕೆ ಮಾರಾಟಕ್ಕೆ ಸಿಕ್ತು ಭರ್ಜರಿ ಚಾಲನೆ

ಕಳೆದ ತಿಂಗಳ ಹಿಂದಷ್ಟೇ ವಿವಿಧ ಮಾದರಿಯ ಎರಡು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಗೌಸ್ ಬ್ರಾಂಡ್ ಅಡಿ ಬಿಡುಗಡೆ ಮಾಡಿದ್ದ ಆರ್‌ಆರ್ ಗ್ಲೋಬಲ್ ಕಂಪನಿಯು ಇದೀಗ ನವಿ ಮುಂಬೈನಲ್ಲಿ ಮೊದಲ ಮಾರಾಟ ಮಳಿಗೆಗೆ ಚಾಲನೆ ನೀಡಿದೆ. ಗ್ರಾಹಕರ ಬೇಡಿಕೆಯೆಂತೆ ವಿವಿಧ ಮೈಲೇಜ್ ರೇಂಜ್ ಮಾದರಿಯ ಇವಿ ಸ್ಕೂಟರ್ ಬಿಡುಗಡೆ ಮಾಡಿರುವ ಬಿಗೌಸ್ ಕಂಪನಿಯು ಆನ್‌ಲೈನ್ ಬುಕ್ಕಿಂಗ್ ಆರಂಭಿಸಿದ್ದು, ಆಕರ್ಷಕ ಬೆಲೆ ಪಡೆದುಕೊಂಡಿವೆ.

ಬಿಗೌಸ್ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟಕ್ಕೆ ಮಾರಾಟಕ್ಕೆ ಸಿಕ್ತು ಭರ್ಜರಿ ಚಾಲನೆ

ಬಿಗೌಸ್ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಮೈಲೇಜ್ ರೇಂಜ್ ಆಧಾರದ ಮೇಲೆ ಎ2 ಮತ್ತು ಬಿ8 ಮಾದರಿಗಳನ್ನು ಬಿಡುಗಡೆ ಮಾಡಲಾಗಿದ್ದು, ಪ್ರತಿ ಸ್ಕೂಟರ್ ಮಾದರಿಯಲ್ಲೂ ಲೀಡ್ ಆ್ಯಸಿಡ್ ಮತ್ತ ಲೀಥಿಯಂ ಅಯಾನ್ ಬ್ಯಾಟರಿಗಳ ಆಯ್ಕೆ ಹೊಂದಿರಲಿದೆ.

ಬಿಗೌಸ್ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟಕ್ಕೆ ಮಾರಾಟಕ್ಕೆ ಸಿಕ್ತು ಭರ್ಜರಿ ಚಾಲನೆ

ಪ್ರತಿ ವೆರಿಯೆಂಟ್‌‌ನಲ್ಲೂ ಲೋ, ಮಿಡ್ ಮತ್ತು ಹೈ ಸ್ಪೀಡ್ ರೇಂಜ್ ನೀಡಲಾಗಿದ್ದು, ಬಿ8 ಲೀಡ್ ಆ್ಯಸಿಡ್ ಬ್ಯಾಟರಿ ಪ್ರೇರಿತ ಬಿಗೌಸ್ ಸ್ಕೂಟರ್‌ ಮಾದರಿಯು ಪ್ರತಿ ಚಾರ್ಜ್‌ಗೆ 78 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದರೆ, ಲೀಥಿಯಂ ಅಯಾನ್ ಬ್ಯಾಟರಿ ಪ್ರೇರಿತ ಸ್ಕೂಟರ್ ಮಾದರಿಯು ಪ್ರತಿ ಚಾರ್ಜ್‌ಗೆ ಗರಿಷ್ಠ 70 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಬಿಗೌಸ್ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟಕ್ಕೆ ಮಾರಾಟಕ್ಕೆ ಸಿಕ್ತು ಭರ್ಜರಿ ಚಾಲನೆ

ಹಾಗೆಯೇ ಎ2 ಮಾದರಿಯಲ್ಲಿ ಲೀಡ್ ಆ್ಯಸಿಡ್ ಮತ್ತು ಲೀಥಿಯಂ ಅಯಾನ್ ಬ್ಯಾಟರಿಗಳು ಲೋ ಸ್ಪೀಡ್(ಗಂಟೆ 25 ಕಿ.ಮೀ) ವೇಗದಲ್ಲಿ ಕನಿಷ್ಠ 85 ಕಿ.ಮೀ ಮತ್ತು ಗರಿಷ್ಠ 110 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, ಲೀಡ್ ಆ್ಯಸಿಡ್ ಬ್ಯಾಟರಿಯು ಪೂರ್ಣಪ್ರಮಾಣದ ಚಾರ್ಜ್ ಆಗಲು ಗರಿಷ್ಠ 8 ಗಂಟೆ ತೆಗೆದುಕೊಳ್ಳಲಿದ್ದರೆ ಲೀಥಿಯಂ ಅಯಾನ್ ಬ್ಯಾಟರಿಯು ಪೂರ್ಣಪ್ರಮಾದ ಚಾರ್ಜ್ ಆಗಲು ಗರಿಷ್ಠ 2 ಗಂಟೆ 15 ನಿಮಿಷ ಸಮಯಾವಕಾಶ ತೆಗೆದುಕೊಳ್ಳಲಿದೆ.

ಬಿಗೌಸ್ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟಕ್ಕೆ ಮಾರಾಟಕ್ಕೆ ಸಿಕ್ತು ಭರ್ಜರಿ ಚಾಲನೆ

ಆರಂಭಿಕ ಮಾದರಿಯಾದ A2 ಲೀಡ್ ಆ್ಯಸಿಡ್ ಬ್ಯಾಟರಿ ಪ್ರೇರಣೆಯೊಂದಿಗೆ ರೂ. 52,499 ಬೆಲೆ ಹೊಂದಿದ್ದರೆ ಟಾಪ್ ಎಂಡ್ ಎಂಡ್ ಮಾದರಿಯಾದ B8 ಲೀ-ಟೆಕ್ ವೆರಿಯೆಂಟ್ ಮಾದರಿಯು ರೂ. 88,999 ಬೆಲೆ ಹೊಂದಿದೆ.

ಬಿಗೌಸ್ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟಕ್ಕೆ ಮಾರಾಟಕ್ಕೆ ಸಿಕ್ತು ಭರ್ಜರಿ ಚಾಲನೆ

ಬಿಗೌಸ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ(ಎಕ್ಸ್‌ಶೋರೂಂ ಪ್ರಕಾರ)

ಎ2 ಲೀಡ್ ಆ್ಯಸಿಡ್ ವೆರಿಯೆಂಟ್- ರೂ. 52,499

ಬಿ8 ಲೀಡ್ ಆ್ಯಸಿಡ್ ವೆರಿಯೆಂಟ್- ರೂ. 62,999

ಎ2 ಲೀಥಿಯಂ ಅಯಾನ್ ವೆರಿಯೆಂಟ್- ರೂ. 67,999

ಬಿ8 ಲೀಥಿಯಂ ಅಯಾನ್ ವೆರಿಯೆಂಟ್- ರೂ. 82,999

ಬಿ8 ಲೀ-ಟೆಕ್ ವೆರಿಯೆಂಟ್- ರೂ. 88,999

MOST READ: ಅತಿ ಕಡಿಮೆ ಬೆಲೆಯಲ್ಲಿ ಹೆಚ್ಚು ಮೈಲೇಜ್ ನೀಡುವ ರೆಟ್ರೊ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ಬಿಗೌಸ್ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟಕ್ಕೆ ಮಾರಾಟಕ್ಕೆ ಸಿಕ್ತು ಭರ್ಜರಿ ಚಾಲನೆ

ಇನ್ನು ಬಿಗೌಸ್ ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳ ಗರಿಷ್ಠ ವೇಗವನ್ನು 50ಕಿ.ಮೀ ಮಿತಗೊಳಿಸಲಾಗಿದ್ದು, ಹೊಸ ಸ್ಕೂಟರ್‌ಗಳಲ್ಲಿ ತೆಗೆದುಹಾಕಬಹುದಾದ ಬ್ಯಾಟರಿ, ಎಲ್ಇಡಿ ಇನ್‌ಸ್ಟ್ರುಮೆಂಟ್ ಪ್ಯಾನೆಲ್, ಯುಎಸ್‌ಬಿ ಚಾರ್ಚಿಂಗ್ ಸಾಕೆಟ್, ತ್ರಿ ರೈಡಿಂಗ್ ಮೋಡ್ಸ್, ರಿವರ್ಸ್ ಅಸಿಸ್ಟ್, ಎರಡು ಬದಿ ಚಕ್ರದಲ್ಲೂ ಡಿಸ್ಕ್‌ ಬ್ರೇಕ್, ಸೈಡ್ ಸ್ಯಾಂಡ್ ಸೆನ್ಸಾರ್ ಮತ್ತು ಮಲ್ಟಿ ಕಲರ್ ಡಿಜಿಟಲ್ ಡಿಸ್‌ಪ್ಲೇ ಪಡೆದುಕೊಂಡಿದೆ.

ಬಿಗೌಸ್ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟಕ್ಕೆ ಮಾರಾಟಕ್ಕೆ ಸಿಕ್ತು ಭರ್ಜರಿ ಚಾಲನೆ

ಜೊತೆಗೆ ಬಿಗೌಸ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಸ್ಮಾರ್ಟ್ ಫೋನ್‌ನಲ್ಲಿ ಪ್ರತ್ಯೇಕವಾದ ಆ್ಯಪ್ ಮೂಲಕ ಹಲವು ತಾಂತ್ರಿಕ ಅಂಶಗಳನ್ನು ನಿಯಂತ್ರಣ ಮಾಡಬಹುದಾಗಿದ್ದು, ಆ್ಯಪ್‌ ಮೂಲಕವೇ ಬಿಗೌಸ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಸ್ಟಾರ್ಟ್ ಮಾಡಬಹುದಲ್ಲದೆ ಸ್ಕೂಟರ್ ಇರುವ ಸ್ಥಳ ಗುರುತಿಸುವಿಕೆ ಮತ್ತು ಸೆಂಟರ್ ಸೀಟ್ ಲಾಕ್ ಅನ್ನು ಸಹ ನಿಯಂತ್ರಣ ಮಾಡಬಹುದಾಗಿದೆ.

MOST READ: ಭಾರತದಲ್ಲಿಯೂ ಬಿಡುಗಡೆಯಾಗಲಿದೆ ದುಬಾರಿ ಬೆಲೆಯ ಫೋರ್ಜಾ ಮ್ಯಾಕ್ಸಿ ಸ್ಕೂಟರ್

ಬಿಗೌಸ್ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟಕ್ಕೆ ಮಾರಾಟಕ್ಕೆ ಸಿಕ್ತು ಭರ್ಜರಿ ಚಾಲನೆ

ಪ್ರಸಕ್ತ ಆರ್ಥಿಕ ವರ್ಷದಲ್ಲಿ 80 ಸಾವಿರ ಯುನಿಟ್ ಉತ್ಪಾದನೆ ಮಾಡಲು ಯೋಜನೆ ರೂಪಿಸಿರುವ ಆರ್‌ಆರ್ ಗ್ಲೋಬಲ್ ಕಂಪನಿಯು ಹೊಸ ಇವಿ ಸ್ಕೂಟರ್ ಅನ್ನು ಆರಂಭಿಕವಾಗಿ ಮುಂಬೈ ಮತ್ತು ಪುಣೆ ಹಾಗೂ ತದನಂತರ ಬೆಂಗಳೂರು, ಚೆನ್ನೈ, ಹೈದ್ರಾಬಾದ್‌ನಲ್ಲಿ ಮಾರಾಟಕ್ಕೆ ಚಾಲನೆ ನೀಡುವ ಯೋಜನೆಯಲ್ಲಿದೆ.

More from DriveSpark

Article Published On: Friday, October 23, 2020, 18:58 [IST]
English summary
BGauss Inaugurates Its First Showroom In Navi Mumbai. Read in Kannada.
Read more on ಬಿಗೌಸ್ bgauss
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+