ಅನಾವರಣವಾಯ್ತು 2021ರ ಡುಕಾಟಿ ಎಕ್ಸ್‌ಡಿಯಾವೆಲ್ ಬೈಕ್

ಇಟಲಿ ಮೂಲದ ಸೂಪರ್‌ಬೈಕ್ ತಯಾರಕ ಕಂಪನಿಯಾದ ಡುಕಾಟಿ ತನ್ನ 2021ರ ಎಕ್ಸ್‌ಡಿಯಾವೆಲ್ ಬೈಕನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. 2021ರ ಡುಕಾಟಿ ಎಕ್ಸ್‌ಡಿಯಾವೆಲ್ ಬೈಕನ್ನು ಯುರೋ 5 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿದೆ.

ಅನಾವರಣವಾಯ್ತು 2021ರ ಡುಕಾಟಿ ಎಕ್ಸ್‌ಡಿಯಾವೆಲ್ ಬೈಕ್

ಈ 2021ರ ಡುಕಾಟಿ ಎಕ್ಸ್‌ಡಿಯಾವೆಲ್ ಬೈಕ್ ಹೊಸ ಡಾರ್ಕ್ ಮತ್ತು ಬ್ಲ್ಯಾಕ್ ಸ್ಟಾರ್ ಎಂಬ ರೂಪಾಂತರಗಳನ್ನು ಹೊಂದಿವೆ. ಎಕ್ಸ್‌ಡಿಯಾವೆಲ್ ಬೈಕ್ ಡಾರ್ಕ್ ವೆರಿಯೆಂಟ್ ಮ್ಯಾಟ್ ಬ್ಲ್ಯಾಕ್ ಬಣ್ಣದಲ್ಲಿ ಮತ್ತು ಕ್ರೋಮ್ ಬಿಟ್‌ಗಳಿಲ್ಲದೆ ಫಿನಿಶಿಂಗ್ ಅನ್ನು ಹೊಂದಿದೆ. ಇನ್ನು ಈ ಬೇಸ್ ವೆರಿಯೆಂಟ್ ಮಾದರಿಯಲ್ಲಿ ಫ್ರೇಮ್ ಮತ್ತು ಫೋರ್ಕ್‌ಗಳಿಂದ ಬೈಕ್‌ನಲ್ಲಿರುವ ಎಲ್ಲವೂ ಬ್ಯಾಕ್ ಬಣ್ಣದ ಫಿನಿಶಿಂಗ್ ಅನ್ನು ಹೊಂದಿದೆ.

ಅನಾವರಣವಾಯ್ತು 2021ರ ಡುಕಾಟಿ ಎಕ್ಸ್‌ಡಿಯಾವೆಲ್ ಬೈಕ್

ಇದು ಎಕ್ಸ್‌ಡಿಯಾವೆಲ್ ಎಸ್ ಆವೃತ್ತಿಯಲ್ಲಿ ಡುಕಾಟಿ ಮಲ್ಟಿಮೀಡಿಯಾ ಸಿಸ್ಟಂ ಅನ್ನು ನೀಡಲಾಗಿಲ್ಲ. ಇನ್ನು ಹೊಸ ಎಕ್ಸ್‌ಡಿಯಾವೆಲ್ ಬೈಕ್ 247 ಕೆಜಿ ತೂಕವನ್ನು ಹೊಂದಿದೆ. ಎಕ್ಸ್‌ಡಿಯಾವೆಲ್ ಬೈಕ್ ತನ್ನ ಎಸ್ ಮಾದರಿಯಿಂದ ಎಂ 50 ಬ್ರೇಕ್‌ಗಳ ಬದಲಿಗೆ ಬ್ರೆಂಬೊ ಎಂ 4.32 ಕ್ಯಾಲಿಪರ್‌ಗಳನ್ನು ಎರೆವಲು ಪಡೆಯುತ್ತದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಅನಾವರಣವಾಯ್ತು 2021ರ ಡುಕಾಟಿ ಎಕ್ಸ್‌ಡಿಯಾವೆಲ್ ಬೈಕ್

ಇನ್ನು ಡುಕಾಟಿ ಎಕ್ಸ್‌ಡಿಯಾವೆಲ್ ಬ್ಲ್ಯಾಕ್ ಸ್ಟಾರ್ ವೆರಿಯೆಂಟ್ ತನ್ನ ಸರಣಿಯಲ್ಲಿ ಅಗ್ರಸ್ಥಾನದಲ್ಲಿದೆ. ಈ ಬ್ಲ್ಯಾಕ್ ಸ್ಟಾರ್ ವೆರಿಯೆಂಟ್ ನಲ್ಲಿ ರೆಡ್ ಸಿಲಿಂಡರ್ ಹೆಡ್ ಕವರ್‌ಗಳನ್ನು ಒಳಗೊಂಡಂತೆ ರೆಡ್ ಬಣ್ಣದ ಮುಖ್ಯಾಂಶಗಳೊಂದಿಗೆ ಸ್ಪೋರ್ಟ್ಸ್ ಕಾರ್-ಪ್ರೇರಿತ ಗ್ರೇ ಮತ್ತು ಮ್ಯಾಟ್ ಬಣ್ಣವನ್ನು ಹೊಂದಿದೆ.

ಅನಾವರಣವಾಯ್ತು 2021ರ ಡುಕಾಟಿ ಎಕ್ಸ್‌ಡಿಯಾವೆಲ್ ಬೈಕ್

ಬ್ಲ್ಯಾಕ್ ಸ್ಟಾರ್ ಸ್ಯೂಡ್ ಸೀಟ್ ಫ್ಯಾಬ್ರಿಕ್, ಖೋಟಾ ಅಲಾಯ್ ವ್ಹೀಲ್ಸ್ ಮತ್ತು ಬ್ರೆಂಬೊ ಎಂ 50 ಕ್ಯಾಲಿಪರ್‌ಗಳನ್ನು ಸಹ ಒಳಗೊಂಡಿದೆ. ಬ್ಲ್ಯಾಕ್ ಸ್ಟಾರ್ ವೆರಿಯೆಂಟ್ ಮಾದರಿಯು 247 ಕೆ.ಜಿ ತೂಕವನ್ನು ಹೊಂದಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಅನಾವರಣವಾಯ್ತು 2021ರ ಡುಕಾಟಿ ಎಕ್ಸ್‌ಡಿಯಾವೆಲ್ ಬೈಕ್

ಇನ್ನು ಹೊಸ ಡುಕಾಟಿ ಎಕ್ಸ್‌ಡಿಯಾವೆಲ್ ಬೈಕ್ ಬಾಷ್-ಬ್ರೆಂಬೊ ಎಬಿಎಸ್ 9.1 ಎಂಪಿ ಕಾರ್ನರಿಂಗ್ ಬ್ರೇಕಿಂಗ್ ಸಿಸ್ಟಂ, ಟ್ರ್ಯಾಕ್ಷನ್ ಕಂಟ್ರೋಲ್, ಲಾಂಚ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್, ಎಲ್ಇಡಿ ಲೈಟಿಂಗ್ ಮತ್ತು 3.5 ಇಂಚಿನ ಟಿಎಫ್‌ಟಿ ಡಿಸ್ ಪ್ಲೇಯನ್ನು ಹೊಂದಿದೆ. ಇನ್ನು ಈ ಬೈಕಿನಲ್ಲಿ ಬ್ಲೂಟೂತ್ ಕನೆಕ್ಟಿವಿಟಿ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಹೊಂದಿದೆ.

ಅನಾವರಣವಾಯ್ತು 2021ರ ಡುಕಾಟಿ ಎಕ್ಸ್‌ಡಿಯಾವೆಲ್ ಬೈಕ್

ಹೊಸ ಡುಕಾಟಿ ಎಕ್ಸ್‌ಡಿಯಾವೆಲ್ ಬೈಕಿನಲ್ಲಿ ಟೆಸ್ಟಾಸ್ಟ್ರೆಟಾ ಡಿವಿಟಿ 1,262 ಸಿಸಿ ಎಲ್-ಟ್ವಿನ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ ಅನ್ನು ಯುರೋ 5 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿದೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಅನಾವರಣವಾಯ್ತು 2021ರ ಡುಕಾಟಿ ಎಕ್ಸ್‌ಡಿಯಾವೆಲ್ ಬೈಕ್

ಈ ಎಂಜಿನ್ 9,500 ಆರ್‌ಪಿಎಂನಲ್ಲಿ 158 ಬಿಹೆಚ್‌ಪಿ ಮತ್ತು 5,000 ಆರ್‌ಪಿಎಂನಲ್ಲಿ 130 ಎನ್‌ಎಮ್‌ನ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹಿಂದಿನ ಮಾದರಿಗಿಂತ 8 ಬಿಹೆಚ್‌ಪಿ ಅಷ್ಟು ಹೆಚ್ಚು ಉತ್ಪಾದಿಸುತ್ತದೆ.

ಅನಾವರಣವಾಯ್ತು 2021ರ ಡುಕಾಟಿ ಎಕ್ಸ್‌ಡಿಯಾವೆಲ್ ಬೈಕ್

ಈ ಹೊಸ ಡುಕಾಟಿ ಎಕ್ಸ್‌ಡಿಯಾವೆಲ್ ಬೈಕ್ ಭಾರತದಲ್ಲಿ ಬಿಡುಗಡೆಯಾಗುವುದರ ಬಗ್ಗೆ ಕಂಪನಿಯು ಯಾವುದೇ ಅಧಿಕೃತ ಮಾಹಿತಿಯನ್ನು ಬಹಿರಂಗಪಡಿಸಲಿಲ್ಲ. ಆದರೆ ಡುಕಾಟಿ ಕಂಪನಿಯು ಈ ಹೊಸ ಎಕ್ಸ್‌ಡಿಯಾವೆಲ್ ಬೈಕನ್ನು ಮುಂದಿನ ವರ್ಷದಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ.

More from DriveSpark

Article Published On: Friday, November 13, 2020, 12:07 [IST]
English summary
2021 Ducati XDiavel Introduced With Dark, Black Star Variants. Read In Kannada.
Read more on ಡುಕಾಟಿ ducati
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+