ಹೊಸ ಫೀಚರ್ಸ್‌ಗಳೊಂದಿಗೆ ಬಿಡುಗಡೆಗೊಂಡ ಹೊಸ ಎಪ್ರಿಲಿಯಾ ಟುವೊನೊ 660 ಬೈಕ್

ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಎಪ್ರಿಲಿಯಾ ತನ್ನ ಟುವೊನೊ 660 ಬೈಕನ್ನು ಮಲೇಷ್ಯಾ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಮಿಡಲ್ ವೈಟ್ ನೇಕೆಡ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿಯು ಕೂಡ ಬಿಡುಗಡೆಯಾಗಲಿದೆ.

ಹೊಸ ಫೀಚರ್ಸ್‌ಗಳೊಂದಿಗೆ ಬಿಡುಗಡೆಗೊಂಡ ಹೊಸ ಎಪ್ರಿಲಿಯಾ ಟುವೊನೊ 660 ಬೈಕ್

ಹೊಸ ಎಪ್ರಿಲಿಯಾ ಟುವೊನೊ 660 ಬೈಕ್ ಮಲೇಷ್ಯಾ ಮಾರುಕಟ್ಟೆಯಲ್ಲಿ ಕಾನ್ಸೆಪ್ಟ್ ಬ್ಲ್ಯಾಕ್ ಕಲರ್ ಆಯ್ಕೆಯಲ್ಲಿ ಮಾತ್ರ ಲಭ್ಯವಿರುತ್ತದೆ. ಇರಿಡಿಯಮ್ ಗ್ರೇ ಮತ್ತು ಆಸಿಡ್ ಗೋಲ್ಡ್ ಎಂಬ ಇತರ ಬಣ್ಣಗಳನ್ನು ನಂತರದಲ್ಲಿ ಪರಿಚಯಿಸಲಾಗುತ್ತದೆ. ಎಪ್ರಿಲಿಯಾ ಟುವೊನೊ 660 ಮಿಡಲ್-ವೈಟ್ ನೇಕೆಡ್ ಬೈಕ್ ಆರ್‍ಎಸ್660 ಮಾದರಿಯನ್ನು ಆಧರಿಸಿದೆ. ಆದರೆ ವಿನ್ಯಾಸವನ್ನು ಟುವೊನೊ ವಿ4 ಮಾದರಿಯಿಂದ ಸ್ಫೂರ್ತಿ ಪಡೆದಿದೆ. ಈ ಹೊಸ ಎಪ್ರಿಲಿಯಾ ಟುವೊನೊ 660 ಬೈಕ್ ಅಗ್ರೇಸಿವ್ ಲುಕ್ ಅನ್ನು ಹೊಂದಿದೆ.

ಹೊಸ ಫೀಚರ್ಸ್‌ಗಳೊಂದಿಗೆ ಬಿಡುಗಡೆಗೊಂಡ ಹೊಸ ಎಪ್ರಿಲಿಯಾ ಟುವೊನೊ 660 ಬೈಕ್

ಈ ಬೈಕ್ ಅನ್ನು ಆರ್‌ಎಸ್ 660 ಬೈಕಿನ ರೀತಿಯಲ್ಲಿಯೇ ಅತ್ಯಾಧುನಿಕ ಎಲೆಕ್ಟ್ರಾನಿಕ್ಸ್ ಸೂಟ್ ಹಾಗೂ ಅದೇ ರೀತಿಯ ಎಂಜಿನ್ ಪ್ಯಾಕ್'ನೊಂದಿಗೆ ನೀಡಲಾಗುತ್ತದೆ. ಆದರೆ ಈ ಬೈಕಿನಲ್ಲಿರುವ ಎಂಜಿನ್ ಅನ್ನು ಡಿ-ಟ್ಯೂನ್ ಮಾಡಲಾಗುತ್ತದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಹೊಸ ಫೀಚರ್ಸ್‌ಗಳೊಂದಿಗೆ ಬಿಡುಗಡೆಗೊಂಡ ಹೊಸ ಎಪ್ರಿಲಿಯಾ ಟುವೊನೊ 660 ಬೈಕ್

ಈ ಎಪ್ರಿಲಿಯಾ ಟುವೊನೊ 660 ಬೈಕಿನಲ್ಲಿ 660ಸಿಸಿ ಪ್ಯಾರೆಲೆಲ್-ಟ್ವಿನ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 10,500 ಆರ್‌ಪಿಎಂನಲ್ಲಿ 95 ಬಿಹೆಚ್‌ಪಿ ಪವರ್ ಮತ್ತು 8,500 ಆರ್‌ಪಿಎಂನಲ್ಲಿ 67 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ

ಹೊಸ ಫೀಚರ್ಸ್‌ಗಳೊಂದಿಗೆ ಬಿಡುಗಡೆಗೊಂಡ ಹೊಸ ಎಪ್ರಿಲಿಯಾ ಟುವೊನೊ 660 ಬೈಕ್

ಈ ಎಂಜಿನ್ ನೊಂದಿಗೆ ಆರು-ಸ್ಪೀಡ್ ಗೇರ್‌ಬಾಕ್ಸ್‌ಗೆ ಸ್ಲಿಪ್ ಮತ್ತು ಅಸಿಸ್ಟ್ ಕ್ಲಚ್‌ನೊಂದಿಗೆ ಸ್ಟ್ಯಾಂಡರ್ಡ್ ಆಗಿ ಜೋಡಿಸಲಾದೆ. ಹೊಸ ಎಪ್ರಿಲಿಯಾ ಸೂಪರ್ ಬೈಕ್ ವಿಶಿಷ್ಟವಾದ ಮೂರು-ಪಾಡ್ ಹೆಡ್ ಲ್ಯಾಂಪ್ ಸೆಟಪ್ ಅನ್ನು ಒಳಗೊಂಡಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಹೊಸ ಫೀಚರ್ಸ್‌ಗಳೊಂದಿಗೆ ಬಿಡುಗಡೆಗೊಂಡ ಹೊಸ ಎಪ್ರಿಲಿಯಾ ಟುವೊನೊ 660 ಬೈಕ್

ಟುವೊನೊ 660 ಬೈಕಿನಲ್ಲಿ ವ್ಹೀಲ್ ಕಂಟ್ರೋಲ್, ಕಾರ್ನರಿಂಗ್ ಎಬಿಎಸ್, ಕ್ರೂಸ್ ಕಂಟ್ರೋಲ್, ಐದು ವಿಭಿನ್ನ ರೈಡ್ ಮೋಡ್‌ಗಳು ಮತ್ತು ಎರಡು-ಹಂತದ ಕ್ವಿಕ್-ಶಿಫ್ಟರ್ ಒಳಗೊಂಡಿದೆ. ಈ ಬೈಕಿನಲ್ಲಿ 5 ಇಂಚಿನ ಟಿಎಫ್‌ಟಿ ಸ್ಪ್ಲಿಟ್-ಸ್ಕ್ರೀನ್ ಅನ್ನು ನೀಡಲಾಗಿದೆ.

ಹೊಸ ಫೀಚರ್ಸ್‌ಗಳೊಂದಿಗೆ ಬಿಡುಗಡೆಗೊಂಡ ಹೊಸ ಎಪ್ರಿಲಿಯಾ ಟುವೊನೊ 660 ಬೈಕ್

ಏಪ್ರಿಲಿಯಾ ಟ್ಯೂನೋ 660 ಬೈಕ್ ಸಸ್ಪೆಂಷನ್, ಚಾಸಿಸ್, ಬ್ರೇಕ್ ಹಾಗೂ ಸ್ವಿಂಗ್ ಆರ್ಮ್'ಗಳನ್ನು ಆರ್‌ಎಸ್ 660 ಬೈಕಿನಿಂದ ಪಡೆದುಕೊಳ್ಳಲಿದೆ. ಏಪ್ರಿಲಿಯಾ ಟ್ಯೂನೋ 660 ಬೈಕಿನ ಮುಂಭಾಗದ ಫೇರಿಂಗ್ ಆರ್‌ಎಸ್ 660 ಹಾಗೂ ಏಪ್ರಿಲಿಯಾ ಆರ್‌ಎಸ್‌ವಿ 4 ಗಳನ್ನು ಹೋಲುತ್ತದೆ.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಹೊಸ ಫೀಚರ್ಸ್‌ಗಳೊಂದಿಗೆ ಬಿಡುಗಡೆಗೊಂಡ ಹೊಸ ಎಪ್ರಿಲಿಯಾ ಟುವೊನೊ 660 ಬೈಕ್

ಎಪ್ರಿಲಿಯಾ ಆರ್‍ಎಸ್ 660 ಬೈಕಿನ ಸಸ್ಪೆಂಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ 41 ಎಂಎಂ ಯುಎಸ್ಡಿ ಫೋರ್ಕ್ಸ್ ಕಯಾಬಾ ಯುನಿಟ್ ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಸೆಟಪ್ ಅನ್ನು ಹೊಂದಿದೆ.

ಹೊಸ ಫೀಚರ್ಸ್‌ಗಳೊಂದಿಗೆ ಬಿಡುಗಡೆಗೊಂಡ ಹೊಸ ಎಪ್ರಿಲಿಯಾ ಟುವೊನೊ 660 ಬೈಕ್

ಇನ್ನು ಸುರಕ್ಷತೆಯಲ್ಲಿ ಪ್ರಮುಖ ಪಾತ್ರವಹಿಸುವ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುದಾದರೆ, ಇದರ ಮುಂಭಾಗದಲ್ಲಿ ಡ್ಯುಯಲ್-ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡಿಸ್ಕ್-ಬ್ರೇಕ್ ಅನ್ನು ನೀಡಲಾಗಿದೆ. ಇನ್ನು ಈ ಹೊಸ ಎಪ್ರಿಲಿಯಾ ಟುವೊನೊ 660 ಬೈಕ್ ಇದೇ ವರ್ಷದ ಬಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ.

More from DriveSpark

Article Published On: Saturday, June 5, 2021, 17:40 [IST]
English summary
Aprilia Tuono 660 Launched. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+