ಬಜಾಜ್ ಅಗ್ಗದ ಬೈಕ್ ಸಿಟಿ 100 ರಿ ಎಂಟ್ರಿ
ದೇಶದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಗಳಲ್ಲಿ ಒಂದಾಗಿರುವ ಬಜಾಜ್ ಆಟೋ ಲಿಮಿಟೆಡ್, ವಿಸ್ತಾರವಾಗಿ ಹರಡಿರುವ ದೇಶದ ವಾಹನ ಮಾರುಕಟ್ಟೆಗಾಗಿ ಸಿಟಿ 100 ಪ್ರಯಾಣಿಕ ಬೈಕ್ ಅನ್ನು ಮರು ಪರಿಚಯಿಸಿದೆ.
ಮುಖ್ಯಾಂಶಗಳು:
- ಬಜಾಜ್ ಸಿಟಿ 100 ಮರು ಬಿಡುಗಡೆ,
- ಬೆಲೆ: 38,895 ರು. (ಎಕ್ಸ್ ಶೋ ರೂಂ ಪುಣೆ),
- 99.27 ಸಿಸಿ ಎಂಜಿನ್,
- ಎಲೆಕ್ಟ್ರಿಕ್ ಸ್ಟ್ಯಾರ್ಟರ್,
- ಅಲಾಯ್ ವೀಲ್ಸ್, ಹೊಸ ಗ್ರಾಫಿಕ್ಸ್ ಬಣ್ಣ,
ಬಜಾಜ್ ಸಿಟಿ 100 ಬೈಕ್‌ನ ಎಂಜಿನ್ ತಾಂತ್ರಿಕತೆ, ವೈಶಿಷ್ಟ್ಯ ಹಾಗೂ ಸೌಲಭ್ಯಗಳ ಕುರಿತಾಗಿನ ಸಂಪೂರ್ಣ ಮಾಹಿತಿಗಾಗಿ ಫೋಟೊ ಸ್ಲೈಡ್‌ನತ್ತ ಮುಂದುವರಿಯಿರಿ...

ಬಜಾಜ್ ಸಿಟಿ 100 ಪ್ರಯಾಣಿಕ ಬೈಕ್

ವಿಶಿಷ್ಟ ಶೈಲಿಯ ಕ್ರೋಮ್ ಗ್ರಾಫಿಕ್ಸ್

99.27 ಸಿಸಿ ಫೋರ್ ಸ್ಟ್ರೋಕ್ ಮತ್ತು ಏರ್ ಕೂಲ್ಡ್ ಎಂಜಿನ್ - 8.1 ಅಶ್ವಶಕ್ತಿ.

ಅಲಾಯ್ ವೀಲ್ಸ್,

ಶಾಕ್ ಇನ್ ಶಾಕ್ ಸಸ್ಪೆನ್ಷನ್ ಸೆಟಪ್

ಹೆಡ್ ಲೈಟ್,

ಶಾಖ ರಕ್ಷಕ ಕವಚ

ಎಲೆಕ್ಟ್ರಿಕ್ ಸ್ಟ್ಯಾರ್ಟರ್,

ಈಗ ನಿಮ್ಮ ಅಭಿಪ್ರಾಯಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ಮುಖಾಂತರ ಹಂಚಿಕೊಳ್ಳಿರಿ.


Click it and Unblock the Notifications








