ಅಬ್ಬಾ...ಇಲ್ನೋಡಿ ರಾಯಲ್ ಎನ್‌ಫೀಲ್ಡ್ ಹೊಸ ಅವತಾರ
ಜೀವನದಲ್ಲಿ ಎಂದಾದರೂ ಒಂದು ದಿನ ರಾಯಲ್ ಎನ್‌ಫೀಲ್ಡ್ ಬುಲೆಟ್ ತಮ್ಮದಾಗಿಸಿಕೊಳ್ಳಬೇಕೆಂಬುದು ಪ್ರತಿಯೊಬ್ಬ ಯುವ ಬೈಕ್ ಉತ್ಸಾಹಿಗಳ ಕನಸಾಗಿರುತ್ತದೆ. ಇನ್ನು ಬೈಕ್‌ಗಳಿಗೆ ಹೋಲಿಸಿದರೆ ಬುಲೆಟ್‌ಗಳು ತನ್ನದೇ ಆದ ವಿಭಿನ್ನ ಶೈಲಿ ಹೊಂದಿರುತ್ತದೆ. ಈ ಪೈಕಿ ಕಸ್ಟಮೈಸ್ಡ್ ಬುಲೆಟ್‌ಗಳಂತೂ ನೋಡಲು ತುಂಬಾ ಅಂದವಾಗಿರುತ್ತದೆ.
ಇಂತಹದೊಂದು ಪ್ರಯತ್ನಕ್ಕೆ ಮುಂದಾಗಿರುವ ಲಂಡನ್‌ನ ಓಲ್ಡ್ ಆಂಪೈರ್ ಮೋಟಾರ್‌ಸೈಕಲ್ (Old Empire Motorcycles), ರಾಯಲ್ ಎನ್‌ಫೀಲ್ಡ್ ಎಲೆಕ್ಟ್ರಾ ಬುಲೆಟಿಗೆ ನೂತನ ವಿನ್ಯಾಸ ಪ್ರದಾನ ಮಾಡುವ ಪ್ರಯತ್ನ ಮಾಡಿದೆ.
ಪ್ರಸ್ತುತ ಬುಲೆಟ್‌ಗೆ ನೈಜ ಬಾಬರ್ ಲುಕ್ ನೀಡಲಾಗಿದ್ದು, ಇದರಿಂದ ಹೆಚ್ಚು ಶಕ್ತಿಶಾಲಿಯಾಗಿ ಗೋಚರಿಸುತ್ತಿದೆ. ಹಾಗಿದ್ದರೆ ಬುಲೆಟ್‌ನ ಈ ನೂತನ ಅವತಾರವನ್ನು ವರ್ಣಮಯ ಫೋಟೊ ಫೀಚರ್ ಮೂಲಕ ನೋಡೋಣ ಬನ್ನಿ...

ರಾಯಲ್ ಎನ್‌ಫೀಲ್ಡ್ 2009 ಎಲೆಕ್ಟ್ರಾ ಬುಲೆಟ್ ತಲಹದಿಯಲ್ಲಿ ನೂತನ ಇಎಫ್‌ಐ ಕಸ್ಟಮೈಸ್ಡ್ ಬುಲೆಟ್ ತಯಾರಿಸಲಾಗಿದೆ.























Click it and Unblock the Notifications








