6 ಮಾಡೆಲ್‌ಗಳಿಗೆ ಬ್ರೇಕ್ ಹಾಕಿದ ಹರ್ಲಿ ಡೇವಿಡ್ಸನ್
ಜಗತ್ತಿನ ಪ್ರಖ್ಯಾತ ದ್ವಿಚಕ್ರ ವಾಹನ ತಯಾರಕ ಕಂಪನಿಗಳಲ್ಲಿ ಒಂದಾಗಿರುವ ಹರ್ಲಿ ಡೇವಿಡ್ಸನ್, ಮುಂದಿನವ ವರ್ಷ ತನ್ನ ಆರು ಮಾಡೆಲ್‌ಗಳಿಗೆ ಬ್ರೇಕ್ ಹಾಕಲಿದೆ. ಇದರೊಂದಿಗೆ ಈ ಎಲ್ಲ ಹರ್ಲಿ ಡೇವಿಡ್ಸನ್ ಮಾಡೆಲ್‌ಗಳು ಪಯಣವನ್ನು ನಿಲುಗಡೆಗೊಳಿಸಲಿದೆ.
ಯಾವೆಲ್ಲ ಮಾಡೆಲ್‌ಗಳಿಗೆ ಕತ್ತರಿ ಪ್ರಯೋಗ?
- ಎಫ್‌ಎಲ್‌ಎಚ್‌ಆರ್‌ಸಿ ರೋಡ್ ಕಿಂಗ್ ಕ್ಲಾಸಿಕ್
- ಎಫ್‌ಎಲ್‌ಎಚ್‌ಆರ್ ರೋಡ್ ಕಿಂಗ್
- ಎಫ್‌ಎಲ್‌ಆರ್‌ಟಿಎಕ್ಸ್ ರೋಡ್ ಗ್ಲೈಡ್ ಕಸ್ಟಮ್
- ಎಫ್‌ಎಲ್‌ಟಿಆರ್‌ಯು ರೋಡ್ ಗ್ಲೈಡ್ ಅಲ್ಟ್ರಾ
- ಎಫ್‌ಎಕ್ಸ್‌ಎಸ್ ಸಾಫ್ಟೈಲ್ ಬ್ಲ್ಯಾಕ್‌ಲೈನ್
- ಎಕ್ಸ್‌ಆರ್1200ಎಕ್ಸ್-ಆರ್ ಸ್ಫೋರ್ಟ್ಸ್‌ಸ್ಟರ್
ಹಾಗಿದ್ದರೂ ನಿಲುಗಡೆಗೊಂಡಿರುವ ಮಾಡೆಲ್‌ಗಳ ಪೈಕಿ ಕೆಲವು ಆವೃತ್ತಿಗಳು ಪರಿಷ್ಕೃತ ವಿನ್ಯಾಸದೊಂದಿಗೆ ಆಗಮನಿಸಲಿದೆ ಎಂದು ಮೂಲಗಳು ತಿಳಇಸಿವೆ.

Harley-Davidson FLHRC Road King Classic

Harley-Davidson FLHR Road King

FLRTX Road Glide Custom

FLTRU Road Glide Ultra

FXS Softail Blackline



Click it and Unblock the Notifications








