ಬಹುನಿರೀಕ್ಷಿತ ಕವಾಸಕಿ ನಿಂಜಾ ಭಾರತದಲ್ಲಿ ಲಾಂಚ್
ಬಹುನಿರೀಕ್ಷಿತ ಕವಾಸಕಿ ನಿಂಜಾ 300 ಭಾರತೀಯ ಮಾರುಕಟ್ಟೆಗೆ ಆಗಮನವಾಗಿದೆ. ಇದರ ದೆಹಲಿ ಎಕ್ಸ್ ಶೋ ರೂಂ ದರ 3.50 ಲಕ್ಷ ರು.ಗಳಾಗಿವೆ.
ಕವಾಸಕಿ ಬುಕ್ಕಿಂಗ್ ದೇಶದದ್ಯಾಂತ ಈಗಾಗಲೇ ಆರಂಭಗೊಂಡಿದ್ದು, ಯುಗಾದಿ ಸಂಭ್ರಮವನ್ನು ಇನ್ನಷ್ಟು ಮಧುರಗೊಳಇಸಿದೆ. ಅಧಿಕೃತ ಡೀಲರ್‌ಗಳ ಬಳಿ 40 ಸಾವಿರ ಪಾವತಿಸಿ ಕವಾಸಕಿ ನಿಂಜಾ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. ಹಾಗೆಯೇ ಮೂರು ವಾರದೊಳಗೆ ಬೈಕ್ ನಿಮ್ಮ ಕೈ ಸೇರಲಿದೆ.
ಭಾರತದಲ್ಲಿ ಒಟ್ಟು ಎರಡು ಬಣ್ಣಗಳಲ್ಲಿ ಕವಾಸಕಿ ಲಾಂಚ್ ಆಗಿದೆ. ಅವುಗಳೆಂದರೆ ಬಿಳಿ ಹಾಗೂ ನಿಂಜಾ ಹಸಿರು. ಮೊದಲ ನೋಟಕ್ಕೆ ನಿಂಜಾ 250 ಆವೃತ್ತಿಗೆ ಸಮಾನತೆಯನ್ನು ಹೊಂದಿದೆ. ಆದರೆ ಹೆಚ್ಚು ಸ್ಟೈಲಿಷ್ ಹಾಗೂ ಆಧುನಿಕ ವಿನ್ಯಾಸ ಪಡೆದುಕೊಂಡಿದೆ. ಇದರ ಡಿಜಿಟಲ್ ಇನ್ಸ್ರುಮೆಂಟ್ ಪ್ಯಾನೆಲ್ ಮತ್ತೊಂದು ಆಕರ್ಷಕ ಆಯ್ಕೆಯಾಗಿದೆ.
ಕವಾಸಕಿ ನಿಂಜಾ 300 ಬೈಕ್‌ನ ತಾಂತ್ರಿಕ ವೈಶಿಷ್ಟ್ಯಗಳನ್ನು ಅರಿಯಲು ಫೋಟೊ ಫೀಚರ್ ಕ್ಲಿಕ್ಕಿಸಿರಿ...

ಎಂಜಿನ್
ಟೈಪ್: ಲಿಕ್ವಡ್ ಕೂಲ್ಡ್ 4 ಸ್ಟ್ರೋಕ್ ಪ್ಯಾರಲಲ್ ಟ್ವಿನ್
ಡಿಸ್‌ಪ್ಲೇಸ್‌ಮೆಂಟ್: 297 ಸಿಸಿ
ಬೋರ್ ಆಂಡ್ ಸ್ಟ್ರೋಕ್: 62.0x49.0
ಕಂಪ್ರೇಷನ್ ರೆಶಿಯೋ: 10.6:1
ವಾಲ್ವೆ ಸಿಸ್ಟಂ: ಡಿಒಎಚ್‌ಸಿ, 8 ವಾಲ್ವೆ
ಫ್ಯೂಯಲ್ ಸಿಸ್ಟಂ: ಫ್ಯೂಯಲ್ ಇಂಜೆಕ್ಷನ್ ಜತೆ ಡ್ಯುಯಲ್ ಟ್ರಾಟಲ್ ವಾಲ್ವೆ

ಎಂಜಿನ್
ಇಗ್ನಿಷನ್: ಡಿಜಿಟಲ್
ಸ್ಟಾರ್ಟಿಂಗ್: ಎಲೆಕ್ಟ್ರಿಕ್
ಲ್ಯೂಬ್ರಿಕೇಷನ್: ಫೋರ್ಸ್ಡ್ ಲ್ಯೂಬ್ರಿಕೇಷನ್, ವೆಟ್ ಸಂಪ್
ಟ್ರಾನ್ಸ್‌ಮಿಷನ್: 6 ಸ್ಪೀಡ್
ಮಾಕ್ಸಿಮಮ್ ಪವರ್: 39 ಪಿಸ್@11000ಆರ್‌ಪಿಎಂ
ಮ್ಯಾಕ್ಸಿಮಮ್ ಟರ್ಕ್ಯೂ: 27ಎನ್‌ಎಂ@10000ಆರ್‌ಪಿಎಂ

ಫ್ರೇಮ್
ಟೈಪ್: ಟ್ಯೂಬ್ ಡೈಮಂಡ್, ಸ್ಟೀಲ್
ವೀಲ್ ಟ್ರಾವೆಲ್: ಫ್ರಂಟ್ 120 ಎಂಎಂ, ರಿಯರ್ 132 ಎಂಎಂ

ಟೈರ್
ಫ್ರಂಟ್: 110/70x17
ರಿಯರ್: 140/70x17

ಬ್ರೇಕ್
ಫ್ರಂಟ್ 290mm ಪೆಟಲ್ ಡಿಸ್ಕ್.
ಕ್ಯಾಲಿಪರ್: ಡ್ಯುಯಲ್ ಪಿಸ್ತಾನ್
ರಿಯರ್: ಸಿಂಗಲ್ 220mm ಪಿಟಲ್ ಡಿಸ್ಕ್
ಕ್ಯಾಲಿಪರ್: ಡ್ಯುಯಲ್ ಪಿಸ್ತಾನ್.

ಡೈಮೆಂಷನ್
ಒಟ್ಟಾರೆ ಉದ್ದ: 2015mm
ಒಟ್ಟಾರೆ ಅಗಲ: 715mm
ಒಟ್ಟಾರೆ ಎತ್ತರ: 1110mm
ವೀಲ್ ಬೇಸ್: 1405mm
ಗ್ರೌಂಡ್ ಕ್ಲಿಯರನ್ಸ್: 140mm
ಸೀಟ್ ಎತ್ತರ: 785mm
ಕರ್ಬ್ ಮಾಸ್: 172kg
ಇಂಧನ ಟ್ಯಾಂಕ್ ಕ್ಷಮತೆ: 17 ಲೀಟರ್

ಕವಾಸಕಿ ನಿಂಜಾ 300

ಕವಾಸಕಿ ನಿಂಜಾ 300



Click it and Unblock the Notifications








