ಮುಂದಿನ ತಿಂಗಳಲ್ಲಿ ಭಾರತ ಮಾರುಕಟ್ಟೆಗೆ ಕವಾಸಕಿ ಎಂಟ್ರಿ

By Nagaraja

ಇಟಲಿಯ ಮಿಲಾನ್ ಮೋಟಾರ್ ಶೋದಲ್ಲಿ ಭರ್ಜರಿ ಪ್ರದರ್ಶನ ಕಂಡಿದ್ದ 2014 ಕವಾಸಕಿ ಝಡ್1000 ಭಾರತೀಯ ವಾಹನ ಮಳಿಗೆಯನ್ನು ತಲುಪುವ ತವಕದಲ್ಲಿದೆ.

ನೂತನ 'ಸುಗೊಮಿ' ವಿನ್ಯಾಸದಲ್ಲಿ ನಿರ್ಮಾಣಗೊಂಡಿರುವ ನೂತನ ಕವಾಸಕಿ ಆಕ್ರಮಣಕಾರಿ ಲುಕ್ ಪಡೆದಿದೆ. ಕವಾಸಕಿ ನೂತನ ಬೈಕ್ ಮುಂದಿನ ತಿಂಗಳಾರಂಭದಲ್ಲಿ ಕವಾಸಕಿ ಭಾರತ ಪ್ರವೇಶ ಪಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ವಾಹನೋದ್ಯಮದ ಕ್ಷಣ ಕ್ಷಣದ ರೋಚಕ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡಿರಿ

ಕವಾಸಕಿ ಝಡ್1000

ಅಂದ ಹಾಗೆ ಕವಾಸಕಿ ಝಡ್1000 ಅನಧಿಕೃತ ಬುಕ್ಕಿಂಗ್ ಈಗಾಗಲೇ ಆರಂಭಗೊಂಡಿದೆ.

ಕವಾಸಕಿ ಝಡ್1000

ಇದಕ್ಕಾಗಿ ಗ್ರಾಹಕರು ಐದು ಲಕ್ಷ ರು. ಮುಂಗಡವಾಗಿ ಪಾವತಿಸಬೇಕಾಗಿದೆ.

ಕವಾಸಕಿ ಝಡ್1000

ಅಂದ ಹಾಗೆ ಕವಾಸಕಿ ಝಡ್1000 ಆನ್ ರೋಡ್ ದರ 12.5 ಲಕ್ಷ ರು.ಗಳಷ್ಟು ದುಬಾರಿಯಾಗಿರಲಿದೆ.

ಕವಾಸಕಿ ಝಡ್1000

ಕಂಪ್ಲೀಟ್ ಬಿಲ್ಟ್ ಯುನಿಟ್ ಮುಖಾಂತರ ಆಗಮನವಾಗಲಿರುವುದರಿಂದ ಕವಾಸಕಿ ಬೈಕ್ ಸ್ವಲ್ಪ ದುಬಾರಿಯೆನಿಸಿದೆ.

ಕವಾಸಕಿ ಝಡ್1000

ಇದು 1,043 ಸಿಸಿ ಫೋರ್ ಸ್ಟ್ರೋಕ್ ಫೋರ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್‌ನಿಂದ ನಿಯಂತ್ರಿಸಲ್ಪಟ್ಟಿದೆ. ಇಂದರೆ ನಿಂಜಾ 1000 ಆವೃತ್ತಿಯಲ್ಲಿ ಬಳಕೆಯಾದುದಕ್ಕೆ ಸಮಾನವಾದ ಎಂಜಿನ್ ಮಾನದಂಡಗಳನ್ನು ಪಡೆದಿದೆ. ಹಾಗೆಯೇ 140 ಅಶ್ವಶಕ್ತಿ (110ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ.

ಕವಾಸಕಿ ಝಡ್1000

ನೂತನ ಕವಾಸಕಿಯಲ್ಲಿ ಸ್ಟಾಂಡರ್ಡ್ ಆಗಿ ಎಬಿಎಸ್ ಸುರಕ್ಷತೆ ಲಭಿಸಲಿದ್ದು, ಹಿಂದಿನ ಆವೃತ್ತಿಗಿಂತಲೂ 2.72 ಕೆ.ಜಿ ಹೆಚ್ಚು ತೂಕ ಹೊಂದಿರಲಿದೆ.

More from DriveSpark

Article Published On: Friday, November 15, 2013, 11:50 [IST]
English summary
It is reported that Kawasaki dealerships has already begun taking unofficial pre-bookings of the Z1000 street-fighter motorcycle. The Kawasaki Z1000 is a monster in every way you look at it. For 2014 the massive naked version of the Ninja 1000 comes with a bevy of upgrades and a few prominent styling changes which will either make you stand in awe, admiring the bike or hate it outright.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+