ಮಹೀಂದ್ರ ಮೊಜೊ ಸ್ಪೋರ್ಟ್ ಬೈಕ್ ಡಿಸೈನ್‌ ಫುಲ್ ಚೇಂಜ್

By Nagaraja

ದೇಶದ ಅತಿ ದೊಡ್ಡ ಕ್ರೀಡಾ ಬಳಕೆಯ ವಾಹನ (ಎಸ್‌‍ಯುವಿ) ಉತ್ಪಾದಕರಾದ ಮಹೀಂದ್ರ, ವಾಣಿಜ್ಯ ಸೇರಿದಂತೆ ಪ್ರಯಾಣಿಕ ವಾಹನಗಳನ್ನು ಉತ್ಪಾದಿಸುವುದರಲ್ಲಿ ಹೆಚ್ಚಿನ ಯಶಸ್ಸನ್ನು ಕಂಡಿದೆ.

ಆದರೆ ದ್ವಿಚಕ್ರ ವಿಭಾಗದಲ್ಲಿ ನಿರೀಕ್ಷಿದಷ್ಟು ಪ್ರಭಾವ ಬೀರುವಲ್ಲಿ ಸಾಧ್ಯವಾಗಲಿಲ್ಲ. ಈ ಹಿಂದೆ 2010ರಲ್ಲಿ ಅನಾವರಣಗೊಂಡಿದ್ದ ಮೊಜೊ ಸ್ಪೋರ್ಟ್ಸ್ ಬೈಕ್ ವಿಭಾಗಕ್ಕೆ ಎಂಟ್ರಿ ಕೊಡುವ ಸೂಚನೆ ನೀಡಿತ್ತು. 300ಸಿಸಿ ವಿಭಾಗದಲ್ಲಿ ಮೊಜೊ ಸ್ಪೋರ್ಟ್ಸ್ ಬೈಕ್ ಗ್ರಾಹಕರ ಪ್ರಶಂಸೆಯನ್ನು ಗಿಟ್ಟಿಸಿಕೊಳ್ಳಲಿದೆಯೆಂದು ನಿರೀಕ್ಷಿಸಿಕೊಳ್ಳಲಾಗಿತ್ತು. ಆದರೆ ಮುಂದುವರಿದ ಬೆಳವಣಿಗೆಯಲ್ಲಿ ಆಟೋ ತಜ್ಞರ ವಿಮರ್ಶೆಗೆ ಒಳಗಾಗಿತ್ತು.

ಮರುವಿನ್ಯಾಸ

ಮರುವಿನ್ಯಾಸ

ಈ ನಡುವೆ ಮೊಜೊ ಮರು ವಿನ್ಯಾಸಗೊಳಿಸಲು ಮಹೀಂದ್ರ ನಿರ್ಧರಿಸಿದೆ. ಯಾಕೆಂದರೆ ಸ್ಪೋರ್ಟ್ ಬೈಕ್‌ಗಳಿಗೆ ಸದ್ಯದಲ್ಲಿ ದೇಶದಲ್ಲಿ ಉತ್ತಮ ಮಾರುಕಟ್ಟೆಯಿದೆ. ಹೋಂಡಾ ಸಿಬಿಆರ್ 250ಆರ್, ಬಜಾಜ್ 200 ಎನ್‌ಎಸ್, ನಿಂಜಾ 300 ಹಾಗೂ ಕೆಟಿಎಂ ಡ್ಯೂಕ್ ಯಶಸ್ಸನ್ನು ಇದು ಎತ್ತಿ ಹಿಡಿಯುತ್ತಿದೆ.

ಸದ್ಯದಲ್ಲೇ ಆಗಮನ

ಸದ್ಯದಲ್ಲೇ ಆಗಮನ

ಪ್ರಸ್ತುತ ಬಂದಿರುವ ಮೂಲಗಳ ಪ್ರಕಾರ ನಿಕಟ ಭವಿಷ್ಯದಲ್ಲೇ ಮೊಜೊ ಎಂಟ್ರಿ ಕೊಡಲಿದೆ. ಇದು ಹೆಚ್ಚಿನ ಆಕ್ರಮಣಕಾರಿ ವಿನ್ಯಾಸ ಪಡೆದುಕೊಳ್ಳಲಿದೆ.

ಟ್ವಿನ್ ಹೆಡ್ ಲೈಟ್

ಟ್ವಿನ್ ಹೆಡ್ ಲೈಟ್

ಇದರ ಪ್ರಮುಖ ಬದಲಾವಣೆ ಏನೆಂದರೆ ಟ್ವಿನ್ ಹೆಡ್ ಲೈಡ್ ಬದಲು ಏಕಮಾತ್ರ ಹೆಡ್ ಲೈಟ್ ಕಾಣಿಸಿಕೊಳ್ಳಲಿದೆ. ಕಂಪನಿಯ ಈ ನಿರ್ಧಾರವನ್ನು ಆಟೋ ತಜ್ಞರು ಸ್ವಾಗತಿಸುತ್ತಾರೆ. ಯಾಕೆಂದರೆ ಟ್ವಿನ್ ಹೆಡ್ ಲೈಟ್ ಮೊಜೊ ಹಿನ್ನಡೆಗೆ ಕಾರಣವಾಗಿತ್ತು.

ಪರಿಷ್ಕೃತ ಟ್ಯಾಂಕ್

ಪರಿಷ್ಕೃತ ಟ್ಯಾಂಕ್

ಇನ್ನು ಇಂಧನ ಟ್ಯಾಂಕ್ ವಿನ್ಯಾಸದಲ್ಲು ಬದಲಾವಣೆ ಕಂಡುಬರಲಿದೆ. ಇದೀಗ ಇರುವ ಫ್ಲಾಟ್ ಟ್ಯಾಂಕ್ ಬದಲು ಹೆಚ್ಚಿನ ಮಸಲರ್ ವಿನ್ಯಾಸ ಪಡೆದುಕೊಳ್ಳಲಿದೆ.

ಹೆಚ್ಚಿನ ಬದಲಾವಣೆ

ಹೆಚ್ಚಿನ ಬದಲಾವಣೆ

ಇಷ್ಟೆಲ್ಲ ಆದರೂ ಮೊಜೊ ಹೆಚ್ಚಿನ ಬದಲಾವಣೆ ಬಗ್ಗೆ ಮಾಹಿತಿ ಬಂದಿಲ್ಲ. ಹಾಗಿದ್ದರೂ ಓದುಗರ ಅಭಿಪ್ರಾಯ ಕಾಮೆಂಟ್ ಬಾಕ್ಸ್ ಮೂಲಕ ವ್ಯಕ್ತಪಡಿಸಿರಿ...

More from DriveSpark

Article Published On: Wednesday, July 31, 2013, 16:47 [IST]
English summary
The Mojo is expected to debut in the near future, but with extensive design changes.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+