ಬರಲಿದೆ ರಾಯಲ್ ಎನ್‌ಫೀಲ್ಡ್‌ನಿಂದ ಮತ್ತೊಂದು ಬುಲೆಟ್

By Nagaraja

'ಬುಲೆಟ್ ರಾಜ' ಎಂದೇ ಪ್ರಖ್ಯಾತಿ ಪಡೆದಿರುವ ರಾಯಲ್ ಎನ್‌ಫೀಲ್ಡ್ ಭಾರತದ ಮಾರುಕಟ್ಟೆಗೆ ಮತ್ತೊಂದು ಶಕ್ತಿಶಾಲಿ ಬುಲೆಟ್ ಬಿಡುಗಡೆ ಮಾಡಲಿದೆ. ಈ ಬಗ್ಗೆ ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ.

ಖಂಡಿತವಾಗಿಯೂ ರಾಯನ್ ಎನ್‌ಫೀಲ್ಡ್ ಅಭಿಮಾನಿಗಳು ಹಾಗೆಯೇ ಬೈಕ್ ಪ್ರಿಯರನ್ನು ಈ ಸುದ್ದಿ ಅತಿ ಹೆಚ್ಚು ಖುಷಿಗೊಳಿಸಲಿದೆ. ಇದರಂತೆ ನೂತನ 500 ಸಿಸಿ ಬುಲೆಟ್‌ನ ಟೀಸರ್ ಚಿತ್ರವನ್ನು ಬಿಡುಗಡೆಗೊಳಿಸಲಾಗಿದೆ.

ಇದು ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ ಬುಲೆಟ್ ವಿನ್ಯಾಸ ಹೊಂದಿದ್ದು, ನೂತನ ಫಾರೆಸ್ಟ್ ಗ್ರೀನ್ ಕಲರ್ ಹೆಚ್ಚು ಆಕರ್ಷಕವಾಗಿದೆ. ಹಾಗಿದ್ದರೂ ಲಾಂಚ್ ದಿನಾಂಕ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿ ನೀಡಿಲ್ಲ. ಹೆಚ್ಚಿನ ಮಾಹಿತಿಗಾಗಿ ಫೋಟೊ ಫೀಚರ್ ಕ್ಲಿಕ್ ಮಾಡಿರಿ...

ರಾಯಲ್ ಎನ್‌ಫೀಲ್ಡ್ ಬುಲೆಟ್ 500

ರಾಯಲ್ ಎನ್‌ಫೀಲ್ಡ್ ನೂತನ ಬುಲೆಟ್ 500, 27 ಹಾರ್ಸ್ ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, 41.2 ಎನ್‌ಎಂ ಟರ್ಕ್ಯೂ ಹೊಂದಿರಲಿದೆ.

ಬುಲೆಟ್ ಟ್ವಿನ್ ಸ್ಪಾರ್ಕ್

ಬುಲೆಟ್ ಟ್ವಿನ್ ಸ್ಪಾರ್ಕ್

ಬಹುತೇಕ ಒಂದು ದಶಕದ ಬಳಿಕ ಬುಲೆಟ್ 500 ಮರು ಪರಿಚಯಿಸಲಾಗುತ್ತಿದೆ. ಇದು ಹಳೆ ಮಾದರಿಗಿಂತ ಹೆಚ್ಚಿನ ಆಕರ್ಷಕ ಫೀಚರ್ಸ್ ಹೊಂದಿರಲಿದೆ.

ಬುಲೆಟ್ ಟ್ವಿನ್ ಸ್ಪಾರ್ಕ್

ಬುಲೆಟ್ ಟ್ವಿನ್ ಸ್ಪಾರ್ಕ್

ಗ್ರಾಹಕರ ನಿಷ್ಠೆ ಉಳಿಸಿಕೊಂಡಿರುವ ರಾಯಲ್ ಎನ್‌ಫೀಲ್ಡ್ ಇಲ್ಲೂ ಉತ್ತಮ ನಿರ್ವಹಣೆಯ ಬುಲೆಟ್ ಅನ್ನು ಪರಿಚಯಿಸಲಿದೆ.

ರಾಯಲ್ ಎನ್‌ಫೀಲ್ಡ್ ಬುಲೆಟ್ 500

ಇನ್ನು ಬುಲೆಟ್ 500 ದರವು ಕ್ಲಾಸಿಕ್ ಇಎಫ್‌ಐ ಆವೃತ್ತಿಗಿಂತಲೂ 20,000 ರು.ಗಳಷ್ಟು ಅಗ್ಗವಾಗಿರುವ ನಿರೀಕ್ಷೆಯಿದೆ.

ರಾಯಲ್ ಎನ್‌ಫೀಲ್ಡ್ ಬುಲೆಟ್ 500
ರಾಯಲ್ ಎನ್‌ಫೀಲ್ಡ್ ಬುಲೆಟ್ 500
ರಾಯಲ್ ಎನ್‌ಫೀಲ್ಡ್ ಬುಲೆಟ್ 500
ರಾಯಲ್ ಎನ್‌ಫೀಲ್ಡ್ ಬುಲೆಟ್ 500
ರಾಯಲ್ ಎನ್‌ಫೀಲ್ಡ್ ಬುಲೆಟ್ 500
ರಾಯಲ್ ಎನ್‌ಫೀಲ್ಡ್ ಬುಲೆಟ್ 500
ರಾಯಲ್ ಎನ್‌ಫೀಲ್ಡ್ ಬುಲೆಟ್ 500

More from DriveSpark

Article Published On: Tuesday, April 9, 2013, 17:34 [IST]
English summary
Good news for Royal Enfield enthusiasts. The motorcycle maker has released a teaser banner of the new and upcoming Bullet 500 on its website. The teaser shows a simple and classic Bullet design, with a new Forest Green body colour, which is placed between the Sea Green offered with the Classic 500 in India and the Battle Green that is on offer in international markets.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+