ಇದೇನಿದು? ಭಾರತಕ್ಕೂ ಮೊದಲು ರಾಯಲ್ ಲಂಡನ್ ಎಂಟ್ರಿ

By Nagaraja

ಇದೇನಿದು? ದೇಶದ ಐಕಾನಿಕ್ ದ್ವಿಚಕ್ರ ತಯಾರಕ ಸಂಸ್ಥೆಯಾಗಿರುವ ರಾಯಲ್ ಎನ್‌ಫೀಲ್ಡ್‌ನ ನೂತನ ಕಾಟಿನೆಂಟಲ್ ಜಿತಿ ಕೆಫೆ ರೇಸರ್ ಭಾರತಕ್ಕೂ ಮೊದಲು ಬ್ರಿಟನ್‌ಗೆ ಎಂಟ್ರಿ ಕೊಡಲಿದೆಯಂತೆ!

ಹೌದು, ಭಾರತ ರಸ್ತೆಗಳಲ್ಲಿ ಹಲವು ಬಾರಿ ಟೆಸ್ಟ್ ಡ್ರೈವ್ ನಡೆಸಿರುವ ಕೆಫೆ ರೇಸರ್, ಸೆಪ್ಟೆಂಬರ್ ತಿಂಗಳ ವೇಳೆಗೆ ಲಂಡನ್ ಪ್ರವೇಶ ಪಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಅಷ್ಟಕ್ಕೂ ಕೆಫೆ ರೇಸರ್ ಯಾವಾಗ ಭಾರತ ಪ್ರವೇಶ ಪಡೆಯಲಿದೆ ಎಂಬುದಕ್ಕೆ ಯಾವುದೇ ಪೂರಕವಾದ ಮಾಹಿತಿಗಳು ಬಂದಿಲ್ಲ. ಚೆನ್ನೈನಲ್ಲಿ ಆರಂಭಿಸಿರುವ ನೂತನ ಘಟಕದಲ್ಲಿ ಕೆಫೆ ರೇಸರ್ ಉತ್ಪಾದನೆ ಆರಂಭವಾಗಲಿದೆ.

ಆಕ್ರಮಣಕಾರಿ ವಿನ್ಯಾಸ

ಆಕ್ರಮಣಕಾರಿ ವಿನ್ಯಾಸ

ರಾಯಲ್ ಎನ್‌ಫೀಲ್ಡ್ ಕೆಫೆ ಕಾಟಿನೆಂಟಲ್ ಜಿಟಿ ಚೆನ್ನೈನ ಓರಗಾಡಂ ಘಟಕದಲ್ಲಿ ನಿರ್ಮಾಣವಾಗಲಿದೆ. ಇದು ಆಕ್ರಮಣಕಾರಿ ಸಿಟ್ಟಿಂಗ್ ವ್ಯವಸ್ಥೆಯನ್ನು ಹೊಂದಿದೆ.

ಪವರ್‌ಫುಲ್ ಬುಲೆಟ್

ಪವರ್‌ಫುಲ್ ಬುಲೆಟ್

ಇದು ಇತ್ತೀಚಿನ ದಿನಗಳಲ್ಲಿ ರಾಯಲ್ ಎನ್‌ಫೀಲ್ಡ್‌ನಿಂದ ಉತ್ಪಾದನೆಯಾದ ಅತ್ಯಂತ ವೇಗವಾದ, ಹಗುರವಾದ ಹಾಗೂ ಅತ್ಯಂತ ಶಕ್ತಿಶಾಲಿ ಬುಲೆಟ್ ಎನಿಸಲಿದೆ.

ಸ್ಪೋರ್ಟ್ಸ್ ಬೈಕ್

ಸ್ಪೋರ್ಟ್ಸ್ ಬೈಕ್

ಇತರ ರಾಯಲ್ ಎನ್‌ಫೀಲ್ಡ್‌ ಬೈಕ್‌ಗಿಂತಲೂ ಭಿನ್ನವಾಗಿ ನೂತನ ಕಾಂಟಿನೆಂಟಲ್ ಜಿಟಿ ಟೂರ್ ಬೈಕಿಗಿಂತಲೂ ರೆಟ್ರೋ ಶೈಲಿಯ ರೇಸ್ ಕೇಂದ್ರಿತ ಸ್ಪೋರ್ಟ್ಸ್ ಬೈಕ್ ಎನಿಸಿಕೊಳ್ಳಲಿದೆ.

ಎಂಜಿನ್

ಎಂಜಿನ್

ನೂತನ ಕಾಂಟಿನೆಂಟಲ್ ಜಿಟಿ 535ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ 4 ಸ್ಟ್ರೋಕ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ.

ದರ

ದರ

ಇನ್ನು ದರದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಹಾಗಿದ್ದರೂ ಭಾರತದಲ್ಲಿ ಸ್ಪರ್ಧಾತ್ಮಕ ದರಗಳಲ್ಲಿ ಬಿಡುಗಡೆಗೊಳ್ಳುವ ನಿರೀಕ್ಷೆಯಿದೆ.

More from DriveSpark

Article Published On: Saturday, July 27, 2013, 11:13 [IST]
English summary
Royal Enfield is planning to launch it's most awaited bike Continental GT in UK by Sptember this year.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+