ಟ್ರಯಂಪ್ ಬೈಕ್ ಬರಮಾಡಿಕೊಳ್ಳಲು ಸಜ್ಜಾಗಿರಿ!

By Nagaraja

ನಾವು ಈ ಹಿಂದೆಯೇ ವರದಿ ಮಾಡಿರುವಂತೆಯೇ ಟ್ರಯಂಪ್ ಮೋಟಾರ್ ಸೈಕಲ್ ಭಾರತಕ್ಕೆ ಎಂಟ್ರಿ ಕೊಡಲು ಸಜ್ಜಾಗುತ್ತಿದೆ. ಮುಂಬರುವ ಸೆಪ್ಟೆಂಬರ್ ವೇಳೆಯಲ್ಲಿ ಭಾರತಕ್ಕೆ ಎಂಟ್ರಿ ಕೊಡುವುದು ಬಹುತೇಕ ಖಚಿತವಾಗಿದೆ.

2012ನೇ ಸಾಲಿನ ದೆಹಲಿ ಆಟೋ ಶೋದಲ್ಲಿ ಹಲವು ಮಾದರಿಗಳನ್ನು ಟ್ರಯಂಪ್ ಪ್ರದರ್ಶಿಸಿತ್ತು. ಇದು ಬೈಕ್ ಪ್ರಿಯರಲ್ಲಿ ಹೆಚ್ಚಿನ ಉತ್ಸಾಹಕ್ಕೆ ಸೃಷ್ಟಿ ಮಾಡಿತ್ತು.

ಇನ್ನೊಂದು ಮೂಲಗಳ ಪ್ರಕಾರ ಬೆಂಗಳೂರು ಘಟಕದಲ್ಲಿ ಕಾರ್ಯಾಚರಣೆ ಆರಂಭಿಸಲಿರುವ ಬ್ರಿಟನ್ ಮೂಲದ ಟ್ರಯಂಪ್ ಮೋಟಾರ್ ಸೈಕಲ್ 2015ರಲ್ಲಿ ಮೊದಲ ಮಾದರಿ ಪರಿಚಯಿಸುವುದಾಗಿ ತಿಳಿದು ಬಂದಿತ್ತು. ಬೈಕ್ ಸ್ಥಳೀಯವಾಗಿ ಉತ್ಪಾದಿಸುವುದರಿಂದ ಸ್ಮರ್ಧಾತ್ಮಕ ದರಗಳಲ್ಲಿ ಬಿಡುಗಡೆ ಮಾಡಲು ಇದರಿಂದ ನೆರವಾಗುತ್ತಿತ್ತು.

ಆದರೆ ಈಗ ಬಂದಿರುವ ಸುದ್ದಿ ಪ್ರಕಾರ ಸದ್ಯದಲ್ಲೇ ಟ್ರಯಂಪ್ ಭಾರತಕ್ಕೆ ಎಂಟ್ರಿ ಕೊಡಲಿದೆ. ಅಷ್ಟಕ್ಕೂ ಭಾರತಕ್ಕೆ ಯಾವೆಲ್ಲ ಮಾಡೆಲ್‌ಗಳನ್ನು ಟ್ರಯಂಪ್ ಪರಿಚಯಿಸಲಿದೆ? ಹಬ್ಬದ ಆವೃತ್ತಿಯಲ್ಲಿ ಟ್ರಯಂಪ್ ಹೇಗೆ ಮೋಡಿ ಮಾಡಲಿದೆ ಎಂಬುದನ್ನು ತಿಳಿದುಕೊಳ್ಳಲು ಫೋಟೊ ಫೀಚರ್ ಕ್ಲಿಕ್ಕಿಸಿರಿ...

Bonneville

Bonneville

Bonneville

Bonneville

Daytona 675

Daytona 675

Daytona 675

Daytona 675

Rocket III Roadster

Rocket III Roadster

Rocket III Roadster

Rocket III Roadster

Speed Triple

Speed Triple

Speed Triple

Speed Triple

Storm

Storm

Storm

Storm

Street Triple

Street Triple

Street Triple

Street Triple

 Tiger 800 XC

Tiger 800 XC

 Tiger 800 XC

Tiger 800 XC

More from DriveSpark

Article Published On: Friday, July 5, 2013, 11:05 [IST]
English summary
Triumph's plans to enter India looked very clear cut when it first showcased several of its models at the Delhi Auto Show in 2012, when the company had seemingly even decided the prices for the local market. But after an year and a half we have only had rumors about the British bike maker.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+