ವೆಸ್ಪಾ ನಡೆದು ಬಂದ ಹಾದಿ ವೆಸ್ಪಾಲಾಜಿ

By Nagaraja

Zoology, Biology, Geology ಅಂತ ಕೇಳಿರುತ್ತೇವೆ. ಇದೇನು ಹೊಸತು Vespalogy (ವೆಸ್ಪಾಲಾಜಿ) ಎಂದು ಗಾಬರಿಪಡಬೇಡಿರಿ. ಇಟಲಿಯ ಪ್ರತಿಷ್ಠಿತ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿರುವ ಪಿಯಾಜಿಯೊ, ತನ್ನ ನೆಚ್ಚಿನ ವೆಸ್ಪಾ ಬ್ರಾಂಡ್‌ನ ಆನಿಮೇಟೆಡ್ ವಿಡಿಯೋ ತಯಾರಿಸಿದ್ದು, ಇದರಲ್ಲಿ ಹಲವಾರು ಕಾಲಘಟ್ಟದಲ್ಲಿ ವೆಸ್ಪಾ ನಡೆದು ಬಂದ ಹಾದಿಯನ್ನು ಬಿಂಬಿಸಲಾಗಿದೆ.

ಜಗತ್ತಿನಲ್ಲೇ ಅತಿ ಹೆಚ್ಚು ಮನ್ನಣೆ ಪಡೆದ ಪ್ರೀಮಿಯಂ ಸ್ಕೂಟರ್ ಬ್ರಾಂಡ್ ಎಂಬ ಪ್ರೀತಿಗೆ ವೆಸ್ಪಾ ಪಾತ್ರವಾಗಿದೆ. ಇದು ಹಲವಾರು ಸೆಲೆಬ್ರಿಟಿಗಳ ನೆಚ್ಚಿನ ಸ್ಕೂಟರ್ ಕೂಡಾ ಆಗಿದೆ. ಅಷ್ಟಕ್ಕೂ ಜನರು ವೆಸ್ಪಾ ಇಷ್ಟಪಡಲಿರುವ ಕಾರಣವೇನು? ಸಂದೇಹವೇ ಬೇಡ. ಇದರ ಕ್ಲಾಸಿಕ್ ವಿನ್ಯಾಸ ಯುವ ಮನಸ್ಕರನ್ನು ಸೆಳೆಯುವುದರಲ್ಲಿ ಎರಡು ಮಾತಿಲ್ಲ. ವೆಸ್ಪಾ ಸ್ಕೂಟರ್ ಈ ಕ್ಲಾಸಿಕ್ ಸ್ಕೂಟರಿನ ಟ್ರೇಡ್ ಮಾರ್ಕ್ ಆಗಿದೆ.

ಕಳೆದ 50 ವರ್ಷಗಳಲ್ಲಿ ವೆಸ್ಪಾ ವಿನ್ಯಾಸದಲ್ಲಿ ಹಲವಾರು ಬದಲಾವಣೆ ಕಂಡುಬಂದಿದೆ. ಸಮಯಕ್ಕೆ ತಕ್ಕಂತೆ ಕ್ಲಾಸಿಕ್ ವಿನ್ಯಾಸ ಕೊಡುವುದು ಕಂಪನಿಯ ಧ್ಯೇಯ ಉದ್ದೇಶವಾಗಿತ್ತು. ಫ್ರಾನ್ಸ್ ಮೂಲದ ಗ್ರಾಫಿಕ್ ಡಿಸೈನ್ ಸಂಶಸ್ಥೆಯಾಗಿರುವ ನೊಮೂನ್ (NOMOON) ಆನಿಮೇಟಡ್ ವೀಡಿಯೋ ರಚಿಸಿದ್ದು, ಇದು ವೆಸ್ಪಾಗೆ ನೀಡಿರುವ ಕಾಣಿಕೆಯಾಗಿದೆ.

1943 MP5 prototype

1943 MP5 prototype

98 Vespa

98 Vespa

1949 Vespa 125 Corsa

1949 Vespa 125 Corsa

Vespa Montlhery

Vespa Montlhery

VESPA

VESPA "SILURO"

Vespa 125

Vespa 125 "U"

150 Grand Sport

150 Grand Sport

Vespa 150 TAP military scooter

Vespa 150 TAP military scooter

Vespa 400 micro car

Vespa 400 micro car

 Vespa 50

Vespa 50

Vespa 90 SS

Vespa 90 SS

Vespalogy

Flying Vespa from the 1967 movie "Dick Smart, Agent 2007″.

125 Super

125 Super

125 ET3

125 ET3

Vespa P200e

Vespa P200e

 Vespa P150x

Vespa P150x

Vespa PX150e

Vespa PX150e

Vespa ET4 125

Vespa ET4 125

2003

2003

GTV 300

GTV 300

Vespa 946

Vespa 946

ವೀಡಿಯೋ ವೀಕ್ಷಿಸಿ

ವೆಸ್ಪಾಲಾಜಿ

ವೆಸ್ಪಾಲಾಜಿ

More from DriveSpark

Article Published On: Tuesday, July 16, 2013, 9:43 [IST]
English summary
On the 50th anniversary of the original Vespa 50cc scooter French based graphic design company NOMOON has created a beautiful tribute animated video, showcasing the evolution of the iconic scooter.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+