ಆಯ್ಕೆ ನಿಮ್ಮದು; ಜಗತ್ತಿನ 10 ಅತಿ ದುಬಾರಿ ಬೈಕ್‌ಗಳು

By Nagaraja

ನಾವು ಇಂದಿನ ಲೇಖನದಲ್ಲಿ ಜಗತ್ತಿನ 10 ಅತಿ ದುಬಾರಿ ಮೋಟಾರ್ ಸೈಕಲ್‌ಗಳ ಬಗ್ಗೆ ಮಾಹಿತಿ ಕೊಡಲಿದ್ದೇವೆ. ಸಾಮಾನ್ಯವಾಗಿ ಸೂಪರ್ ಕಾರುಗಳು ಹಾಗೂ ಹೈಪರ್ ಕಾರುಗಳು ಕೋಟಿಗಟ್ಟಲೆ ಬೆಲೆ ಬಾಳುತ್ತವೆ. ಆದರೆ ಇಂತಹ ಕಾರುಗಳನ್ನು ನಾಚಿಸುವ ರೀತಿಯಲ್ಲಿ ದುಬಾರಿ ಬೈಕ್‌ಗಳು ಸಿದ್ಧವಾಗಿದೆ.

ಯುವ ಜನಾಂಗ ಅತಿ ಹೆಚ್ಚು ಇಷ್ಟಪಡುವ ಸೂಪರ್ ಬೈಕ್‌ಗಳಿಗೆ ಭಾರಿ ವೆಚ್ಚ ತಗಲುತ್ತದೆ. ನಮ್ಮ ದೇಶದಲ್ಲಿ ರಜಾ ಅಥವಾ ಬಿಡುವು ದಿನಗಳಲ್ಲಿ ಮಿತ್ರರ ಜತೆಗೂಡಿ ಜಾಲಿ ರೈಡ್ ಹೊಡೆಯುವುದು ಸಾಮಾನ್ಯವಾಗಿ ಕಂಡುಬರುವ ದೃಶ್ಯವಾಗಿದೆ.

ಕೆಲವರಿಗಿದು ಪ್ರಯಾಣಿಕ ವಾಹನವಾಗಿದ್ದರೆ ಇನ್ನು ಕೆಲವರು ತಮ್ಮ ಪ್ರತಿಷ್ಠೆಗಾಗಿ ಬಳಕೆ ಮಾಡುತ್ತಾರೆ. ಅಂತವರು ಮೈಲೇಜ್ ಬಗ್ಗೆ ತಲೆಕೆಡಿಸುಕೊಳ್ಳುವುದಿಲ್ಲ. ಬದಲಾಗಿ ಗರಿಷ್ಠ ಎಂಜಿನ್ ಕ್ಷಮತೆ ಹಾಗೂ ಆಕ್ರಮಣಕಾರಿ ಡಿಸೈನ್ ಬಗ್ಗೆ ಜಾಗೃತರಾಗಿರುತ್ತಾರೆ.

ಹಾಗಿರುವಾಗ ಬೈಕ್ ಉತ್ಸಾಹಿಗಳಿಗಾಗಿ ಜಗತ್ತಿನಲ್ಲಿ ಉತ್ಪಾದನೆಯಾಗುತ್ತಿರುವ 10 ದುಬಾರಿ ಬೈಕ್‌ಗಳ ಬಗ್ಗೆ ನಾವು ಮಾಹಿತಿ ಕೊಡಲಿದ್ದೇವೆ. ಇದಕ್ಕಾಗಿ ಫೋಟೊ ಫೀಚರ್ ಕ್ಲಿಕಿಸುತ್ತಾ ಮುಂದಕ್ಕೆ ಸಾಗಿರಿ...

Ecosse Titanium Series FE Ti XX

Ecosse Titanium Series FE Ti XX

ದರ: 1.64 ಕೋಟಿ ರು.

ಜಗತ್ತಿನ ಅತಿ ದುಬಾರಿ ಬೈಕೆಂಬ ಖ್ಯಾತಿಗೆ ಇಕೋಸ್ ಟಿಐ ಎಕ್ಸ್‌ಎಕ್ಸ್ ಪಾತ್ರವಾಗಿದೆ. ಇದು ಟೈಟಾನಿಯಂ ಸಿರೀಸ್‌ನ ಲೇಟೆಸ್ಟ್ ಆವೃತ್ತಿಯಾಗಿದೆ. ಪ್ರಸ್ತುತ ಮೋಟಾರ್ ಸೈಕಲ್ 2,409 ಸಿಸಿ ಬಿಲೆಟ್ ಅಲ್ಯೂಮಿನಿಯಂನಿಂದ ನಿಯಂತ್ರಿಸಲ್ಪಡುತ್ತಿದ್ದು 228 ಪಿಎಸ್ ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಅತಿ ಹೆಚ್ಚು ಬೇಡಿಕೆಯಿರುವ ಟೈಟಾನಿಂಯ ಎಫ್‌ಇ ಟಿಐ ಎಕ್ಸ್‌ಎಕ್ಸ್ ಬೈಕ್ ಸೀಮಿತ 13 ಯುನಿಟ್ ಮಾತ್ರ ಲಭ್ಯವಿದೆ.

NCR M16

NCR M16

ದರ: 1.27 ಕೋಟಿ ರು.

ಆಧುನಿಕ ಫೀಚರ್‌ಗಳನ್ನು ಒಳಗೊಂಡಿರುವ ಎನ್‌ಸಿಆರ್ ಎಂ16 ಮೋಟಾರ್ ಸೈಕಲ್ ದರ 1.27 ಕೋಟಿ ರು.ಗಳಾಗಿವೆ.

NCR Macchia Nera

NCR Macchia Nera

ದರ: 1.23 ಕೋಟಿ ರು.

MTT Y2K Superbike

MTT Y2K Superbike

ದರ: 96 ಲಕ್ಷ ರು.

Icon Sheene

Icon Sheene

ದರ: 94.39 ಲಕ್ಷ ರು.

NCR Leggera 1200 Titanium Special

NCR Leggera 1200 Titanium Special

ದರ: 79.57 ಲಕ್ಷ ರು.

Confederate B120 Wraith

Confederate B120 Wraith

ದರ: 74.12 ಲಕ್ಷ ರು.

NCR MH TT (Mike Hailwood)

NCR MH TT (Mike Hailwood)

ದರ: 71.38 ಲಕ್ಷ ರು.

MV Agusta F4CC

MV Agusta F4CC

ದರ: 66 ಲಕ್ಷ ರು.

Vyrus 987 C3 4V V (Volumex)

Vyrus 987 C3 4V V (Volumex)

ದರ: 57 ಲಕ್ಷ ರು.

Article Published On: Monday, May 27, 2013, 9:20 [IST]
English summary
When you a high speed bike, then first question comes in your mind is Price!. Check out, some most expensive production motorcycle around the world.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+