ಯಮಹಾ ಬೋಲ್ಟ್ - ಬ್ಯಾಕ್ ಟು ಬೇಸಿಕ್ಸ್ ಬೈಕ್

By Nagaraja

2014 ಯಮಹಾ ಕ್ಲಾಸಿಕ್ ಚೊಪರ್ ಬೈಕ್ ಸಿದ್ಧಗೊಳ್ಳಲಿದ್ದು, ಈ ಹಿಂದಿನ ಮೂಲರೂಪವನ್ನು ಪಡೆಯಲಿದೆ. ಐದಾರು ವರ್ಷಗಳ ಹಿಂದೆ ಕ್ರೂಸರ್ ಬೈಕ್‍ಗಳಿಗೆ ಹೆಚ್ಚಿನ ಬೇಡಿಕೆ ಕಂಡುಬಂದಿತ್ತು. ಆದರೆ ಇದೀಗ ಪರಿಸ್ಥಿತಿ ಬದಲಾಗಿದೆ.

ಇದೇ ಕಾರಣಕ್ಕಾಗಿ ಬ್ಯಾಕ್ ಟು ಬೇಸಿಕ್ಸ್ ಟ್ಯಾಗ್ ಅಡಿಯಲ್ಲಿ ನೂತನ ಯಮಹಾ ಬೋಲ್ಟ್ ಸಿದ್ದಪಡಿಸಲು ಕಂಪನಿ ಮುಂದಾಗುತ್ತಿದೆ. ನೂತನ ಬೈಕ್‌‍ನಲ್ಲಿ ಯಾವುದೇ ಅಲಂಕಾರ ಕ್ರೋಮ್ ಭಾಗಗಳು ಇರಲ್ಲ. ಬದಲಾಗಿ ಹೊಂದಾಣಿಕೆಯ ವಿನ್ಯಾಸಕ್ಕೆ ಪ್ರಾಮುಖ್ಯತೆ ಕೊಡಲಾಗಿದೆ.

ಹಾಗಿದ್ದರೆ ಬೈಕ್‌ಗಳ ದಿಗ್ಗಜ ಹರ್ಲಿ ಡೇವಿಡ್ಸನ್ ಕ್ರೂಸ್ ಬೈಕ್‌ಗಳಿಗೆ ಯಮಹಾ ಸೆಡ್ಡು ನೀಡಲಿದೆಯೇ ಎಂಬುದನ್ನು ಫೋಟೊ ಫೀಚರ್ ಮೂಲಕ ತಿಳಿಯೋಣ...

ಎಂಜಿನ್ ಮತ್ತು ಟ್ರಾನ್ಸ್‌ಮಿಷನ್

ಎಂಜಿನ್ ಮತ್ತು ಟ್ರಾನ್ಸ್‌ಮಿಷನ್

2014 ನೂತನ ಯಮಹಾ ಬೋಲ್ಟ್ 942 ಸಿಸಿ, ಏರ್ ಕೂಲ್ಡ್ 4 ಸ್ಟ್ರೋಕ್, ವಿ ಟ್ವಿನ್, ಎಸ್‌ಒಎಚ್‌ಸಿ, 4 ವಾಲ್ವೆ ಯುನಿಟ್ ಹೊಂದಿರಲಿದೆ. ಹಾಗೆಯೇ 5 ಸ್ಪೀಡ್ ಮಲ್ಟಿಪಲ್ ವೆಟ್ ಕ್ಲಚ್ ಟ್ರಾನ್ಸ್‌ಮಿಷನ್ ಪಡೆಯಲಿದೆ.

2014 Yamaha Bolt

ಯಮಹಾ ಬೋಲ್ಟ್ ಕ್ಲಾಸಿಕ್ ಚೊಪರ್ ವಿನ್ಯಾಸ ಪಡೆಯಲಿದ್ದು, ಹೆಚ್ಚು ಹೊಂದಾಣಿಕೆ ಗಿಟ್ಟಿಸಲಿದೆ. ಸೀಟ್ 27.2 ಇಂಚು ಹಾಗೂ ವೀಲ್‌ಬೇಸ್ 61.8 ಇಂಚು ಇರಲಿದೆ.

ಸಸ್ಷೆಷನ್

ಸಸ್ಷೆಷನ್

ಮುಂಭಾಗದಲ್ಲಿ 4.7 ಇಂಟು ಟ್ರಾವಲ್ ಹಾಗೂ ಟೆಲಿಸ್ಕಾಪಿಕ್ ಫೋರ್ಕ್ ಹಾಗೂ ಹಿಂದುಗಡೆ 2.8 ಇಂಚು ಟ್ರಾವೆಲ್ ಜತೆ ಡ್ಯುಯಲ್ ಶಾಕ್ ಹೊಂದಿರಲಿದೆ.

ವೀಲ್ಸ್ ಆಂಡ್ ಟೈರ್

ವೀಲ್ಸ್ ಆಂಡ್ ಟೈರ್

ಇಲ್ಲಿ ಯಾವುದೇ ಯಾವುದೇ ಅಲಾಯ್‌ಗಳಿಲ್ಲ. ಬದಲಾಗಿ 12 ಸ್ಪೋಕ್ ಲೈಟ್ ವೇಟ್, ಬ್ಲ್ಯಾಕ್ ಅಲ್ಯೂಮಿನಿಯಂ ವೀಲ್ಸ್ ಇರಲಿದೆ.

ಬ್ರೇಕ್

ಬ್ರೇಕ್

ಮುಂದೆ ಹಾಗೂ ಹಿಂಭಾಗದಲ್ಲಿ ವೇವ್ ಟೈಪ್ ಡಿಸ್ಕ್ ಬ್ರೇಕ್ ಬಳಸಲಾಗಿದೆ.

ಆಯಾಮ

ಆಯಾಮ

ಯಮಹಾ ಬೋಲ್ಟ್ 90.2 ಇಂಚು ಉದ್ದ, 37.2 ಇಂಚು ಅಗಲ ಹಾಗೂ 44.1 ಇಂಚು ಎತ್ತರ ಹೊಂದಿರಲಿದೆ. ಆದರೆ ಗ್ರೌಂಡ್ ಕ್ಲಿಯರನ್ಸ್ 5.1 ಮಾತ್ರವಾಗಿರಲಿದೆ.

ದರ ಮಾಹಿತಿ

ದರ ಮಾಹಿತಿ

ಇನ್ನು 2014 ಯಮಹಾ ಬೋಲ್ಟ್ ಬೈಕ್ ದರ ಐದು ಲಕ್ಷ ಅಸುಪಾಸಿನಲ್ಲಿರಲಿದೆ.

ಯಮಹಾ ಬೋಲ್ಟ್- ಬ್ಯಾಕ್ ಟು ಬೇಸಿಕ್ಸ್

ಯಮಹಾ ಬೋಲ್ಟ್- ಬ್ಯಾಕ್ ಟು ಬೇಸಿಕ್ಸ್

Article Published On: Friday, March 22, 2013, 10:53 [IST]
English summary
The 2014 model year Yamaha Bolt is the Japanese automaker's fresh take on the classic chopper design. The manufacturer believes that the chopper styled cruiser bike design is not as popular as it used to be 5 to 6 years back and the demand is for a cleaner, simpler, "back-to-basics" bike.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+