ಯಮಹಾ ನೂತನ ಆಟೋಮ್ಯಾಟಿಕ್ ಸ್ಕೂಟರ್ ಲಾಂಚ್

By Nagaraja

ಮುಂಚೂಣಿಯ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿರುವ ಯಮಹಾ ನೂತನ ಸ್ಕೂಟರ್ ಲಾಂಚ್ ಮಾಡಿದೆ. ಆದರೆ ಈ ಬಾರಿ ಲಾಂಚ್ ಭಾರತದಲ್ಲಿ ನಡೆದಿಲ್ಲ. ಬದಲಾಗಿ ಯುರೋಪ್‌ಗಾಗಿ ನೂತನ 125ಸಿಸಿ ವೆರಿಯಂಟ್ ಪ್ರದರ್ಶಿಸಿದೆ.

ನೂತನ ಯಮಹಾ ಡಿಲೈಟ್ 2014 ಸ್ಕೂಟರ್ ಆಕರ್ಷಕ ವಿನ್ಯಾಸವನ್ನು ಪಡೆದುಕೊಂಡಿದೆ. ಅಂದ ಹಾಗೆ ಯುರೋಪ್‌ನಲ್ಲಿ ಕಡಿಮೆ ಎಂಜಿನ್ ಸಾಮರ್ಥ್ಯವುಳ್ಳ ಸ್ಕೂಟರ್‌ಗಳಿಗೆ ಬೇಡಿಕೆಯಿರಲ್ಲ ಎಂದು ನೀವು ಅಂದುಕೊಂಡಲ್ಲಿ ತಪ್ಪಾದಿತ್ತು. ಯಾಕೆಂದರೆ ಕೆಲವು ವರ್ಷಗಳ ಹಿಂದೆ ಜಾಗತಿಕ ಹಿಂಜರಿತಕ್ಕೆ ಸಿಲುಕಿದ್ದ ಯುರೋಪ್ ಖಂಡದ ಕೆಲವು ರಾಷ್ಟ್ರಗಳಲ್ಲಿ ಉತ್ತಮ ಇಂಧನ ದಕ್ಷತೆಯ ಸ್ಕೂಟರ್‌ಗಳಿಗೆ ಅತ್ಯುತ್ತಮ ಬೇಡಿಕೆಯಿದೆ.

ವಿನ್ಯಾಸ

ವಿನ್ಯಾಸ

ಯುರೋಪ್‌ನಲ್ಲೂ ವೆಸ್ಪಾ ಮಾದರಿಗೆ ಯಮಹಾ ಸ್ಕೂಟರ್ ಪ್ರತಿಸ್ಪರ್ಧಿಯೆನಿಸಲಿದೆ. ಇದರಂತೆ ವಿಶೇಷವಾದ ಬಾಡಿ ವಿನ್ಯಾಸ ಕಲ್ಪಿಸಿಕೊಡಲಾಗಿದೆ.

ಎಂಜಿನ್

ಎಂಜಿನ್

ನೂತನ ಯಮಹಾ ಡಿಲೈಟ್ ಆಟೋಮ್ಯಾಟಿಕ್ ಸ್ಕೂಟರ್ 114ಸಿಸಿ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ 4 ಸ್ಟ್ರೋಕ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು, ಜೆಟ್ ಫ್ಯೂಯಲ್ ಇಂಜೆಕ್ಷನ್ ತಂತ್ರಜ್ಞಾನ ಹೊಂದಿದೆ.

ನಿಯಂತ್ರಣ

ನಿಯಂತ್ರಣ

ಇದರ 114ಸಿಸಿ ಎಂಜಿನ್ 5500 ಆರ್‌ಪಿಎಂನಲ್ಲಿ 7.7 ಎನ್‌ಎಂ ಟರ್ಕ್ಯೂ ಉತ್ಪಾದಿಸಲಿದೆ.

ಎತ್ತರ, ಭಾರ

ಎತ್ತರ, ಭಾರ

755ಎಂಎಂ ಎತ್ತರ ಹೊಂದಿರುವ ಯಮಹಾ ಡಿಲೈಟ್ 98 ಕೆ.ಜಿ ತೂಕವನ್ನು ಹೊಂದಿದೆ.

ಟ್ರಾಫಿಕ್‌ ಸುಲಭ

ಟ್ರಾಫಿಕ್‌ ಸುಲಭ

ಹಗುರ ಭಾರದ ಸ್ಕೂಟರ್ ಆಗಿದ್ದರಿಂದ ಟ್ರಾಫಿಕ್‌ನಲ್ಲಿ ನಿಭಾಯಿಸುವುದು ಸುಲಭವಾಗಿರಲಿದೆ.

ಟರ್ನಿಂಗ್ ರೇಡಿಯಸ್

ಟರ್ನಿಂಗ್ ರೇಡಿಯಸ್

ವೆಸ್ಪಾಗಿಂತಲೂ ಹೆಚ್ಚು ಅಂದರೆ 1.8 ಮೀಟರ್ ಟರ್ನಿಂಗ್ ರೇಡಿಯಸ್ ಹೊಂದಿದೆ.

ಫೀಚರ್ಸ್

ಫೀಚರ್ಸ್

ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದ್ದು, ಹೆಲ್ಮೆಟ್ ಇಡಲು ಸ್ಥಳಾವಕಾಶ ಹಾಗೂ ಎದುರುಗಡೆ ಸಣ್ಣ ಗ್ಲೋವ್ ಬಾಕ್ಸ್ ಇರಲಿದೆ.

ಬ್ರೇಕ್ ಆಂಡ್ ವೀಲ್

ಬ್ರೇಕ್ ಆಂಡ್ ವೀಲ್

180 ಎಂಎಂ ಫ್ರಂಟ್ ಡಿಸ್ಕ್ ಬ್ರೇಕ್, 3 ಸ್ಪೋಕ್ ಅಲಾಯ್ 12 ಇಂಚು ವೀಲ್ಸ್ ಹೊಂದಿದೆ.

ಕಲರ್

ಕಲರ್

WM6 - Milky WhiteSMX - Midnight BlackVDOM1 - Magnetic Bronze

ದರ ಮಾಹಿತಿ

ದರ ಮಾಹಿತಿ

ಯಮಹಾ ಡಿಲೈಟ್ ದರ 1.64 ಲಕ್ಷ ರು.ಗಳ ಅಸುಪಾಸಿನಲ್ಲಿರಲಿದೆ. ಹಾಗೊಂದು ವೇಳೆ ಭಾರತ ಮಾರುಕಟ್ಟೆಗೆ ಪ್ರವೇಶಿಸಿದರೆ ದರದಲ್ಲಿ ಕಡಿತವುಂಟಾಗುವ ಸಾಧ್ಯತೆಯಿದೆ.

More from DriveSpark

Article Published On: Thursday, July 25, 2013, 10:52 [IST]
English summary
Yamaha has launched an all new automatic scooter in the 125cc segment. But not for India as you would think. The new 2014 model city scooter is a Europe only model, sporting a Vespa-isque, classic and elegant design.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+