9 ರಂಗು ರಂಗಿನ ಬಣ್ಣಗಳಲ್ಲಿ ಮಿಂದೆದ್ದ ಯಮಹಾ ಎಫ್‌ಝಡ್

By Nagaraja

ದೇಶದ ಯುವ ಜನತೆ ಯಮಹಾ ಎಫ್‌ಝಡ್ ನಿರ್ವಹಣಾ ಬೈಕ್‌ಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಇವುಗಳಲ್ಲಿ ಎಫ್‌ಝಡ್-16, ಎಫ್‌ಝಡ್-ಎಸ್ ಮತ್ತು ಫೇಝರ್ ಪ್ರಮುಖವಾಗಿದೆ. ಇಜೀದ ಈ ಎಲ್ಲ ಮೂರು ವೆರಿಯಂಟ್‌ಗಳು ಒಂಬತ್ತು ನೂತನ ಬಣ್ಣಗಳಲ್ಲಿ ಆಗಮನವಾಗಿದೆ.

ಹೌದು, ಯಮಹಾ ಎಫ್‌ಝಡ್ ಒಂಬತ್ತು ರಂಗು ರಂಗಿನ ಬಣ್ಣಗಳಲ್ಲಿ ಮಿಂದೆದ್ದಿದೆ. ಇದು ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್, 153 ಸಿಸಿ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು, 14 ಪಿಎಸ್ ಪವರ್ (14 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಅಲ್ಲದೆ ಎಫ್ ಸ್ಪೀಡ್ ಟ್ರಾನ್ಸ್‌ಮಿಷನ್ ಸಹ ಪಡೆದಿದೆ. ಯಮಹಾ ಎಫ್‌ಝಡ್ ಸಿರೀಸ್‌ನ ಹೊಸ ಬಣ್ಣಗಳನ್ನು ನೋಡುವುದಕ್ಕಾಗಿ ಸ್ಲೈಡರ್‌ನತ್ತ ಮುಂದುವರಿಯಿರಿ...

ಯಮಹಾ ಎಫ್‌ಝಡ್ 16

ಯಮಹಾ ಎಫ್‌ಝಡ್ 16

ಪ್ಯಾಂಥರ್ ಬ್ಲ್ಯಾಕ್ (ಡ್ಯುಯಲ್ ಟೋನ್ ಶೇಡ್)

ಯಮಹಾ ಎಫ್‌ಝಡ್ 16

ಯಮಹಾ ಎಫ್‌ಝಡ್ 16

ರೈಡರ್ ರೆಡ್

ಯಮಹಾ ಎಫ್‌ಝಡ್ 16

ಯಮಹಾ ಎಫ್‌ಝಡ್ 16

ಆಂಬ್ಯುಷ್ ಬ್ಲೂ

ಯಮಹಾ ಎಫ್‌ಝಡ್-ಎಸ್

ಯಮಹಾ ಎಫ್‌ಝಡ್-ಎಸ್

ಪ್ರೆಯಿಂಗ್ ರೆಡ್

ಯಮಹಾ ಎಫ್‌ಝಡ್-ಎಸ್

ಯಮಹಾ ಎಫ್‌ಝಡ್-ಎಸ್

ಪೌಚಿಂಗ್ ಬ್ಲ್ಯಾಕ್ (ಡ್ಯುಯಲ್ ಟೋನ್ ಶೇಡ್)

ಯಮಹಾ ಎಫ್‌ಝಡ್-ಎಸ್

ಯಮಹಾ ಎಫ್‌ಝಡ್-ಎಸ್

ಹಾಕ್ ಐ ಗೋಲ್ಡ್ (ಡ್ಯುಯಲ್ ಟೋನ್ ಶೇಡ್)

ಯಮಹಾ ಫೇಝರ್

ಯಮಹಾ ಫೇಝರ್

ರವೈನ್ ರೆಡ್

ಯಮಹಾ ಫೇಝರ್

ಯಮಹಾ ಫೇಝರ್

ವೈಲ್ಡರ್‌ನೆಸ್ ಬ್ಲ್ಯಾಕ್

ಯಮಹಾ ಫೇಝರ್

ಯಮಹಾ ಫೇಝರ್

ಟರೈನ್ ವೈಟ್ (ಡ್ಯುಯಲ್ ಟೋನ್ ಶೇಡ್)

ಇಂದಿನ ಫೇಸ್‌ಬುಕ್ ವೀಡಿಯೋ

Post by DriveSpark.

Article Published On: Tuesday, April 8, 2014, 12:55 [IST]
English summary
The Yamaha FZ range in India, which consists of the FZ-16, the FZ-S and the Fazer have received new colours. In total, from all three variants, there are now 9 colours to choose from.
Notifications
Settings
Clear Notifications
Notifications
Use the toggle to switch on notifications
• Block for 8 hours
• Block for 12 hours
• Block for 24 hours
• Don't block
Gender
Select your Gender
• Male
• Female
• Others
Age
Select your Age Range
• Under 18
• 18 to 25
• 26 to 35
• 36 to 45
• 45 to 55
• 55+