ಪುರುಷರಾಗಿ ಯಮಹಾ ಹೊರತಂದಿದೆ ನೂತನ ಸ್ಕೂಟರ್

By Nagaraja

ದೇಶದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಯಮಹಾ ಮೋಟಾರ್ ಇಂಡಿಯಾ ಪುರುಷರಿಗಾಗಿ ನೂತನ ಸ್ಕೂಟರ್‌ವೊಂದನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಪ್ರಮುಖವಾಗಿ ಪುರುಷ ಗ್ರಾಹಕರನ್ನು ಗಮನದಲ್ಲಿರಿಸಿಕೊಂಡು ಯಮಹಾ ಇಂಡಿಯಾ ಹೊಸತಾದ ರೇ ಝಡ್ ಬಿಡುಗಡೆಗೊಳಿಸಿದೆ. ಇದರ ಎಕ್ಸ್ ಶೋ ರೂಂ ದರ 48,555 ರು.ಗಳಾಗಿವೆ. ಇದರ ಜತೆಗೆ ಎರಡು ನೂತನ ಸ್ಕೂಟರ್‌ಗಳನ್ನು ಪರಿಚಯಿಸಿದೆ.

ಹಾಗೆಯೇ 150 ಸಿಸಿ ಎಸ್‌ಝಡ್ ಸಿರೀಸ್‌ನಲ್ಲಿ ಎರಡು ನೂತನ ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸಿದೆ. ಇದರಲ್ಲಿ ಎಂಟ್ರಿ ಲೆವೆಲ್ ಎಸ್‌ಝಡ್-ಎಸ್ ಹಾಗೂ ಪ್ರೀಮಿಯಂ ಎಸ್‌ಝಡ್-ಆರ್‌ಆರ್ ಸೇರಿಕೊಂಡಿದೆ. ಇವೆರಡು ಆವೃತ್ತಿಗಳ ಎಕ್ಸ್ ಶೋ ರೂಂ ದರವು ಅನುಕ್ರಮವಾಗಿ 59,500 ಹಾಗೂ 62,500 ರು.ಗಳಾಗಿವೆ.

Yamaha Ray Z

ಆಕ್ರಮಣಕಾರಿ ಸ್ಪೋರ್ಟ್ಸ್ ವಿನ್ಯಾಸ ಹೊಂದಿರುವ ಯಮಹಾ ರೇ ಝಡ್, 16ರಿಂದ 22 ವರ್ಷದ ವರೆಗಿನ ಯುವ ಗ್ರಾಹಕರನ್ನು ಗುರಿಯಾಗಿರಿಸಿಕೊಂಡಿದೆ. ನೂತನ ಮಾಡೆಲ್ 4 ಸ್ಟ್ರೋಕ್ 113ಸಿಸಿ ಎಂಜಿನ್ ಜತೆಗೆ ಸಿವಿಟಿ ಉತ್ತಮ ನಿರ್ವಹಣೆಗೆ ನೆರವಾಗಲಿದೆ.

ಯಮಹಾ ರೇ ಝಡ್

ಯಮಹಾ ರೇ ಝಡ್

ಯಮಹಾ ರೇ ಝಡ್

ಯಮಹಾ ರೇ ಝಡ್

ಯಮಹಾ ರೇ ಝಡ್

ಯಮಹಾ ರೇ ಝಡ್

ಯಮಹಾ ರೇ ಝಡ್

ಯಮಹಾ ರೇ ಝಡ್

ಯಮಹಾ ರೇ ಝಡ್

ಯಮಹಾ ರೇ ಝಡ್

ಯಮಹಾ ರೇ ಝಡ್

ಯಮಹಾ ರೇ ಝಡ್

ಯಮಹಾ ರೇ ಝಡ್

ಯಮಹಾ ರೇ ಝಡ್

More from DriveSpark

Article Published On: Saturday, May 25, 2013, 16:19 [IST]
English summary
Yamaha Motor India launched the a new variant of its Ray automatic scooter at INR 48,555/- (Ex-showroom Delhi). This model is developed to target young male users in the age group of 16-22 years with its concept of “Aggressive Sporty Design.”
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+