ಕಿಯಾ ಇಂಡಿಯಾ ಇಂದು ಹೊಸ ಪೀಳಿಗೆಯ ಕಿಯಾ ಸೆಲ್ಟೋಸ್ (New gen Kia Seltos) ಅನ್ನು ಅನಾವರಣಗೊಳಸಿದೆ. ಹೊಸ ಸ್ಟೈಲಿಂಗ್, ಪ್ರೀಮಿಯಂ ಒಳಾಂಗಣದ ಜೊತೆಗೆ ವೈವಿಧ್ಯಮಯ ಗ್ರಾಹಕರ ಅಗತ್ಯಗಳಿಗೆ ಸರಿಹೊಂದುವಂತೆ ಹಲವು ಟ್ರಿಮ್‌ಗಳು ಮತ್ತು ಪವರ್‌ಟ್ರೇನ್‌ಗಳನ್ನು ಒಳಗೊಂಡಿದೆ. ಈ ಕಾರಿನ ಸಂಪೂರ್ಣ ವಾಕ್ ಅರೌಂಡ್ ವಿಡಿಯೋ ಇಲ್ಲಿದೆ.
GEN Z ಲುಕ್ಕಿನಲ್ಲಿ ಹೊಸ ಕಿಯಾ ಸೆಲ್ಟೋಸ್ | New KIA Seltos Detailed Walkaround Video


Click it and Unblock the Notifications