ಜಾಗ್ವಾರ್ ಎಕ್ಸ್‌ಎಫ್ ಏರೋ-ಸ್ಪೋರ್ಟ್ ಲಾಂಚ್; ಜಸ್ಟ್ 52 ಲಕ್ಷ

By Nagaraja

ಭಾರತದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆ ಟಾಟಾ ಮೋಟಾರ್ಸ್ ಒಡೆತನದಲ್ಲಿರುವ ಜಾಗ್ವಾರ್ ಅತಿ ನೂತನ ಎಕ್ಸ್ ಎಫ್ ಏರೋ-ಸ್ಪೋರ್ಟ್ ಕಾರನ್ನು ದೇಶದಲ್ಲಿ ಬಿಡುಗಡೆ ಮಾಡಿದೆ.

ಪ್ರಸ್ತುತ ವಿಶೇಷ ಆವೃತ್ತಿಯಲ್ಲಿ ಹೆಚ್ಚುವರಿ ವೈಶಿಷ್ಟ್ಯಗಳು ಇರಲಿದ್ದು, ಮುಂಬೈ ಎಕ್ಸ್ ಶೋ ರೂಂ ಬೆಲೆ 52 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ. ಅಂದ ಮಾತ್ರಕ್ಕೆ ಏಕಮಾತ್ರ ವೆರಿಯಂಟ್ ನಲ್ಲಿ ಲಭ್ಯವಾಗಲಿದೆ.

ಜಾಗ್ವಾರ್ ಎಕ್ಸ್‌ಎಫ್ ಏರೋ-ಸ್ಪೋರ್ಟ್

ಎಂಜಿನ್ ತಾಂತ್ರಿಕತೆ
  • 2.2 ಲೀಟರ್ ಫೋರ್ ಸಿಲಿಂಡರ್, ಟರ್ಬೊ ಡೀಸೆಲ್,
  • ಅಶ್ವಶಕ್ತಿ: 187.7
  • ತಿರುಗುಬಲ: 450 ಎನ್ಎಂ
  • ಗೇರ್ ಬಾಕ್ಸ್: 8 ಸ್ಪೀಡ್ ಆಟೋಮ್ಯಾಟಿಕ್
  • ಗರಿಷ್ಠ ವೇಗ: 225 ಕೀ.ಮೀ.

ವೈಶಿಷ್ಟ್ಯಗಳು

  • ರಿಯರ್ ಸ್ಪಾಯ್ಲರ್,
  • ಆರ್ ಶೈಲಿಯ ಫ್ರಂಟ್ ಬಂಪರ್,
  • ಬ್ಲ್ಯಾಕ್ ಗ್ರಿಲ್ ಜೊತೆ ಕ್ರೋಮ್ ಅಲಂಕರಣ,
  • ಲೆಥರ್ ಸ್ಪರ್ಶ,
  • ನೈಜ ವುಡ್,
  • ಅಲ್ಯೂಮಿನಿಯಂ ಸ್ಪರ್ಶ,
  • ಟಚ್ ಸ್ಕ್ರೀನ್,
  • ನೇವಿಗೇಷನ್ ಸಿಸ್ಟಂ,
  • ಫ್ರಂಟ್ ಸೀಟ್ ಎವೇ,
  • ಹೆಚ್ಚುವರಿ ಚಕ್ರ,
  • ಸನ್ ರೂಫ್,

ಪ್ರತಿಸ್ಪರ್ಧಿಗಳು

  • ಆಡಿ ಎ6,
  • ಬಿಎಂಡಬ್ಲ್ಯು 5 ಸಿರೀಸ್,
  • ಮರ್ಸಿಡಿಸ್ ಬೆಂಝ್ ಇ ಕ್ಲಾಸ್

ಬಣ್ಣಗಳು

  • ಪೊಲರಿಸ್ ವೈಟ್,
  • ಅಲ್ಟಿಮೇಟ್ ಬ್ಲ್ಯಾಕ್,
  • ಸಪೈರ್ ಬ್ಲೂ,
  • ಒಡಿಸ್ಸಿ ರೆಡ್

ದೇಶದಲ್ಲಿ ಸ್ಥಿತಗೊಂಡಿರುವ 21 ಅಧಿಕೃತ ಡೀಲರ್ ಶಿಪ್ ಗಳಲ್ಲಿ ನೂತನ ಜಾಗ್ವಾರ್ ಎಕ್ಸ್ ಎಫ್ ಏರ್-ಸ್ಪೋರ್ಟ್ ಲಭ್ಯವಾಗಲಿದ್ದು, ಆಸಕ್ತ ಗ್ರಾಹಕರು ಬುಕ್ ಮಾಡಿಸಿಕೊಳ್ಳಬಹುದಾಗಿದೆ.

Most Read Articles

Kannada
English summary
British based automobile manufacturer, Jaguar has launched its all-new XF Aero-Sport model in India. It is being introduced as a special edition in Indian market with additional features.
Story first published: Friday, July 3, 2015, 10:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X