ರಿವ್ಯೂ ಎಲ್ಲರೂ ಬರೀತಾರೆ ಅದರಲ್ಲೇನಿದೆ? ನೀವೇ ನೋಡಿ

By Nagaraja

ಹೌದು, ನಿಜ ರಿವ್ಯೂ ಅಥವಾ ವಿಮರ್ಶೆಯನ್ನು ಎಲ್ಲರೂ ಬರೀತಾರೆ. ಅದರಲ್ಲೇನಿದೆ? ಎಲ್ಲ ಪ್ರಮುಖ ವಾಹನ ಜಾಲತಾಣಗಳ ಕರ್ತವ್ಯವೇ ಇದು. ಹೊಸತೊಂದು ಗಾಡಿ ಬಂದಾಗ ಅದರ ಧನಾತ್ಮಕ ಮತ್ತು ನಕರಾತ್ಮಕ ಅಂಶಗಳನ್ನು ಅವಲೋಕಿಸುತ್ತಾರೆ. ಈ ಬಗ್ಗೆ ಸಮಗ್ರ ವರದಿಯನ್ನು ಪ್ರಕಟಿಸುತ್ತಾರೆ.

ಡ್ರೈವ್ ಸ್ಪಾರ್ಕ್ ಎಂಟ್ರಿ...
ಇದನ್ನು ಅಂತಿಂಥ ವೀಡಿಯೋಗಳ ಸಾಲಿನಲ್ಲಿ ಸೇರಿಸಬೇಡಿ. ಇದೇ ಮೊದಲ ಬಾರಿಗೆ ವಿಮರ್ಶಾತ್ಮಕ ವೀಡಿಯೋ ಸಾಲಿಗೆ ಎಂಟ್ರಿ ಕೊಟ್ಟಿರುವ ಡ್ರೈವ್ ಸ್ಪಾರ್ಕ್ ತನ್ನ ಮೊತ್ತ ಮೊದಲ ಟೆಸ್ಟ್ ಡ್ರೈವ್ ವೀಡಿಯೋವನ್ನು ಈಗಾಗಲೇ ವೀಕ್ಷಕರ ಮುಂದಿಟ್ಟಿದೆ.

ಆಡಿ ಕ್ಯೂ3...
ಈ ಅದೃಷ್ಟವು ಈಗಷ್ಟೇ ಬಿಡುಗಡೆ ಭಾಗ್ಯ ಕಂಡಿರುವ ಆಡಿ ಕ್ಯೂ3 ಫೇಸಲಿಫ್ಟ್ ಕಾರು ಪಾಲಾಗಿದೆ. ನಮ್ಮ ತಂಡವು ರಚಿಸಿರುವ ಚೊಚ್ಚಲ ವಿಮರ್ಶನಾತ್ಮಕ ವೀಡಿಯೋವನ್ನು ನೀವು ನೋಡಲು ಮರೆಯದಿರಿ. ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಹಂಚಿಕೊಳ್ಳಿರಿ.

2015 ಆಡಿ ಕ್ಯೂ3 ಟೆಸ್ಟ್ ಡ್ರೈವ್ ವೀಡಿಯೋ ವೀಕ್ಷಿಸಿ

Article Published On: Tuesday, June 30, 2015, 16:32 [IST]
English summary
DriveSpark travels to Goa for the facelifted Audi Q3 test drive review. Jobo Kuruvilla gets behind the wheel of the 2015 Audi Q3. Watch the video to discover how the Q3 drives, exterior styling, interior design, features, and verdict.
Read more on ಆಡಿ audi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+