ಫೋರ್ಡ್ ಇಕೊಸ್ಪೋರ್ಟ್ ಟೆಸ್ಟ್ ಡ್ರೈವ್ ಹಾಗೂ ಅಪಘಾತ

ಇದೀಗಷ್ಟೇ ಬಿಡುಗಡೆಗೊಂಡಿರುವ ಫೋರ್ಡ್ ಇಕೊಸ್ಪೋರ್ಟ್ ಎಸ್‌ಯುವಿ ಕಾರಿನ ಬಗ್ಗೆ ನೀವೆಲ್ಲರು ತಿಳಿದುಕೊಂಡಿರಬಹುದು. ಆದರೆ ನಿಮ್ಮಲ್ಲಿ ಎಷ್ಟು ಮಂದಿ ಇಕೊಸ್ಪೋರ್ಟ್ ಬಗ್ಗೆ ವಿವರವಾಗಿ ತಿಳಿದುಕೊಳ್ಳುವ ಪ್ರಯತ್ನ ಮಾಡಿದ್ದೀರಿ? ಅದರ ಸುರಕ್ಷತಾ ಮಾನದಂಡಗಳು ಹೇಗೆ ಕೆಲಸ ಮಾಡುತ್ತಿದೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ನಿಮ್ಮಲಿಲ್ಲವೇ?

ಹೌದು, ಪೋರ್ಡ್ ಇಕೊಸ್ಪೋರ್ಟ್ ಬಿಡುಗಡೆ ಮುನ್ನ ಗೋವಾದಲ್ಲಿ ನಡೆದ ಟೆಸ್ಟ್ ಡ್ರೈವಲ್ಲಿ ನಮ್ಮ ಪ್ರದಾನ ಸಂಪಾದಕರಾದ ಜೊಬೊ ಕುರುವಿಲ್ಲ ಪ್ರಾಣಾಪಾಯದಿಂದ ಸ್ವಲ್ಪದರಲ್ಲೇ ಪಾರಾಗಿದ್ದರು. ಈ ವಿಷಯವನ್ನು ಇಲ್ಲಿ ಮತ್ತೆ ಉಲ್ಲೇಖಿಸಲಿರುವ ಪ್ರಮುಖ ಕಾರಣ ಇದರ ಸೇಫ್ಟಿ ಫೀಚರ್ಸ್ ಅಷ್ಟೊಂದು ಗರಿಷ್ಠ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂಬುದಾಗಿದೆ.

ಕ್ರೀಡಾ ಬಳಕೆಯ ವಾಹನದ (ಎಸ್‌ಯುವಿ) ಎಲ್ಲ ಅಗತ್ಯಗಳನ್ನು ಪೂರೈಸಿರುವ ಫೋರ್ಡ್ ಇಕೊಸ್ಪೋರ್ಟ್, ನಾಲ್ಕು ಮೀಟರ್ ಉದ್ದದ ಮಿತಿಯೊಳಗೆ ಆಗಮನವಾಗಿರುವುದರಿಂದ ಖರೀದಿಗಾರರಿಗೆ ಶುಲ್ಕ ವಿನಾಯಿತಿ ಪಡೆದುಕೊಳ್ಳಲು ನೆರವಾಗಲಿದೆ.

ಇದರ ಇಕೊಬೂಸ್ಟ್ ಎಂಜಿನ್ ಮತ್ತೊಂದು ಪ್ರಮುಖ ಆಕರ್ಷಣೆಯಾಗಿದೆ. ಈ ಎಲ್ಲದರ ಬಗ್ಗೆ ವಿವರಣೆಯಾಗಿ ತಿಳಿದುಕೊಳ್ಳಲು ಫೋಟೊ ಫೀಚರ್ ಮುಂದಕ್ಕೆ ತಿರುವುತ್ತಾ ಸಾಗಿರಿ...

ಫೋರ್ಡ್ ಇಕೊಸ್ಪೋರ್ಟ್

ಮುಖ್ಯವಾಗಿಯೂ ಭಾರತ ಸೇರಿದಂತೆ ಏಷಿಯಾ ಮಾರುಕಟ್ಟೆಯನ್ನು ಗುರಿಯಾಗಿರಿಸಿಕೊಂಡು ಅಮೆರಿಕಾ ಮೂಲದ ಫೋರ್ಡ್ ಕಂಪನಿಯು ಇಕೊಸ್ಪೋರ್ಟ್ ತಯಾರಿಸಿದೆ. ನಿಮ್ಮ ಮಾಹಿತಿಗಾಗಿ, ಇಕೊಸ್ಪೋರ್ಟ್ ಕಳೆದ ವರ್ಷವೇ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಂಡಿತ್ತು.

ಫೋರ್ಡ್ ಇಕೊಸ್ಪೋರ್ಟ್

ಫೋರ್ಡ್ ಫಿಯೆಸ್ಟಾ ಪ್ಲಾಟ್‌ಫಾರ್ಮ್‌ನಲ್ಲಿ ಇಕೊಸ್ಪೋರ್ಟ್ ನಿರ್ಮಾಣವಾಗಿದೆ. ಇದರಲ್ಲಿ ಎಲ್ಲ ಆಧುನಿಕ ತಂತ್ರಜ್ಞಾನಗಳನ್ನು ಆಳವಡಿಸಲಾಗಿದೆ.

ಫೋರ್ಡ್ ಇಕೊಸ್ಪೋರ್ಟ್

ಮೊದಲ ನೋಟದಲ್ಲೇ ಕಾರಿನ ಮುಂಭಾಗವು ಹೆಚ್ಚಿನ ಗಮನ ಸೆಳೆಯುತ್ತಿದೆ. ಇದರ ಫ್ರಂಟ್ ಬಂಪರ್ ಲಗ್ಷುರಿ ಕಾರಿನ ಲುಕ್ ಪ್ರದಾನ ಮಾಡುತ್ತಿದೆ.

ಫೋರ್ಡ್ ಇಕೊಸ್ಪೋರ್ಟ್

ಇನ್ನು ಹಿಂದುಗಡೆಯಲ್ಲಿ ಹೆಚ್ಚುವರಿ ಟೈರ್, 1990ರ ದಶಕದ ಎಸ್‌ಯುವಿ ಕಾರಿನಂತೆ ಭಾಸವಾಗುತ್ತಿದೆ.

ಫೋರ್ಡ್ ಇಕೊಸ್ಪೋರ್ಟ್

ಫೋರ್ಡ್ ಇಕೊಸ್ಪೋರ್ಟ್ ಇಂಟಿರಿಯರ್ ತಾಜಾ ಲುಕ್

ಫೋರ್ಡ್ ಇಕೊಸ್ಪೋರ್ಟ್

ಹಾಗೆಯೇ ಚಾಲಕನ ಸೀಟ್ ಹೊಂದಿಸಬಹುದಾಗಿದ್ದು, ಚಾಲಕನಿಗೆ ಆರಾಮದಾಯಕ ಸಿಟ್ಟಿಂಗ್ ವ್ಯವಸ್ಥೆ ನೀಡುತ್ತದೆ. ಹಾಗೆಯೇ ಲೆಥರ್ ಸೀಟು ಲಗತ್ತಿಸಲಾಗಿದೆ.

ಫೋರ್ಡ್ ಇಕೊಸ್ಪೋರ್ಟ್

ಅಷ್ಟೇ ಯಾಕೆ ಸ್ಟೀರಿಂಗ್ ವೀಲ್ ಕೂಡಾ ಚಾಲಕನ ಅಗತ್ಯಕ್ಕೆ ತಕ್ಕಂತೆ ಹೊಂದಾಣಿಸಬಹುದಾಗಿದೆ.

ಫೋರ್ಡ್ ಇಕೊಸ್ಪೋರ್ಟ್

ಅದೇ ಹೊತ್ತಿಗೆ ಇನ್ಟ್ರುಮೆಂಟಲ್ ಕನ್ಸೋಲ್ ಫೋರ್ಡ್ ಫಿಯೆಸ್ಟಾದಲ್ಲಿರುವ ಕನ್ಸೋಲ್‌ಗೆ ಸಾಮ್ಯತೆ ಪಡೆದಿದೆ. ಇದರ 3.5 ಇಂಚಿನ ಡಿಸ್‌ಪ್ಲೇ ಪರದೆಯು ಮೈಲೇಜ್, ಸರಾಸರಿ ವೇಗ, ತಾಪಮಾನ ಮುಂತಾದ ಅಗತ್ಯ ಮಾಹಿತಿಗಳನ್ನು ನೀಡಲು ನೆರವಾಗುತ್ತದೆ.

ಫೋರ್ಡ್ ಇಕೊಸ್ಪೋರ್ಟ್

ಹಿಂದಿನ ಸೀಟ್ ಮಡಚಬಹುದಾಗಿದ್ದು, ಹೆಚ್ಚಿನ ಲೆಗ್ ಹಾಗೂ ಹೆಡ್ ರೂಂ ಪಡೆದಿದೆ. ಅಂತೆಯೇ ಸೀಟ್ ಎತ್ತರ ಕೂಡಾ ಕ್ರಮಿಕರಿಸಬಹುದಾಗಿದೆ.

ಫೋರ್ಡ್ ಇಕೊಸ್ಪೋರ್ಟ್

ಹಿಂದಿನ ಸೀಟ್ ಮಡಚಿದ ಪರಿಸ್ಥಿತಿಯಲ್ಲಿ ಫೋರ್ಡ್ ಇಕೊಸ್ಪೋರ್ಟ್ ಗರಿಷ್ಠ 705 ಲೀಟರ್ ಬೂಟ್ ಸ್ಪೇಸ್ ಹೊಂದಿದೆ. ಇದರ ಹೊರತಾಗಿ 362 ಲೀಟರ್ ಬೂಟ್ ಸ್ಪೇಸ್ ಇದೆ.

ಫೋರ್ಡ್ ಇಕೊಸ್ಪೋರ್ಟ್

ಮಗದೊಮ್ಮೆ ಇದರ ಡಿಸ್ಕ್/ಡ್ರಮ್ ವ್ಯವಸ್ಥೆಯು ಭಾರತೀಯ ರಸ್ತೆಗಳಿಗೆ ಹೊಂದಿಕೆಯಾಗುವ ರೀತಿಯಲ್ಲಿ ರಚಿಸಲಾಗಿದೆ.

ಸುರಕ್ಷಾ ಮಾನದಂಡ

ಸುರಕ್ಷಾ ಮಾನದಂಡ

ನಾವು ಆರಂಭದಲ್ಲೇ ತಿಳಿಸಿರುವಂತೆಯೇ ಎಮರ್ಜನ್ಸಿ ಅಸಿಸ್ಟ್ ಸಿಸ್ಟಂಗಳಂತಹ ಗರಿಷ್ಠ ಸುರಕ್ಷಾ ಮಾನದಂಡಗಳನ್ನು ಇಕೊಸ್ಪೋರ್ಟ್ ಹೊಂದಿದೆ. ಇದರಲ್ಲಿ 6 ಏರ್ ಬ್ಯಾಗ್ಸ್, ಎಬಿಸ್ ಜತೆ ಇಬಿಡಿ ಸಿಸ್ಟಂ ಇದೆ.

ಏನಿದು ಎಮರ್ಜನ್ಸಿ ಅಸಿಸ್ಟ್ ಸಿಸ್ಟಂ...ಇಲ್ಲಿದೆ ಓದಿ

ಫೋರ್ಡ್ ಇಕೊಸ್ಪೋರ್ಟ್

ಇತರ ಮಾದರಿಗಳನ್ನು ಹೋಲಿಸಿದಾಗ ಆಧುನಿಕ ತಂತ್ರಜ್ಞಾನಗಳನ್ನು ಆಳವಡಿಸಿರುವುದು ಇಕೊಸ್ಪೋರ್ಟ್ ಮುನ್ನಡೆಗೆ ಕಾರಣವಾಗಿದೆ.

ಎಕ್ಸ್‌ಟೀರಿಯರ್ ನಿಕಟ ನೋಟ

ಎಕ್ಸ್‌ಟೀರಿಯರ್ ನಿಕಟ ನೋಟ

ನೂತನ ಫೋರ್ಡ್ ಇಕೊಸ್ಪೋರ್ಟ್ ಸ್ಟೈಲಿಷ್ ಹೆಡ್ ಲ್ಯಾಂಪ್

ಫೋರ್ಡ್ ಇಕೊಸ್ಪೋರ್ಟ್

ತಿರುವಿನಲ್ಲಿ ಸಂಕೇತ ರವಾನಿಸಲು ಆಕರ್ಷಕ ವಿಂಗ್ ಮಿರರ್ ಕೂಡಾ ಲಗತ್ತಿಸಲಾಗಿದೆ.

ಫೋರ್ಡ್ ಇಕೊಸ್ಪೋರ್ಟ್

ಟೈಲ್ ಲ್ಯಾಂಪ್ ಹಾಗೂ ಟೈಲ್ ಗೇಟ್ ಹ್ಯಾಂಡಲ್ ಎಷ್ಟು ಸುಂದರವಾಗಿ ರಚಿಸಲಾಗಿದೆ ಎಂಬುದನ್ನು ಚಿತ್ರದ ಮೂಲಕ ನೀವು ನೋಡಿಕೊಳ್ಳಬಹುದು.

ಫೋರ್ಡ್ ಇಕೊಸ್ಪೋರ್ಟ್

ಟೈಲ್ ಗೇಟ್ ಹ್ಯಾಂಡಲ್ ಗೋಚರಿಸುತ್ತಿಲ್ಲವೇ? ಡೋರ್ ಹೇಗೆ ತೆರೆದುಕೊಳ್ಳುವುದು ಎಂಬ ಗೊಂದಲವಿದೆಯೇ? ಇದಕ್ಕೆ ಉತ್ತರ ಸುಲಭ - ಟೈಲ್ ಗೇಟ್ ಹ್ಯಾಂಡಲ್‌ನಲ್ಲಿರುವ ಬಟನ್ ಒತ್ತಿದರೆ ಸಾಕು ಡೋರ್ ತೆರೆದುಕೊಳ್ಳಲಿದೆ.

ಫೋರ್ಡ್ ಇಕೊಸ್ಪೋರ್ಟ್

ಕ್ರೋಮ್ ಟಚ್ ಪಡೆದ ಫಾಗ್ ಲ್ಯಾಂಪ್

ಫೋರ್ಡ್ ಇಕೊಸ್ಪೋರ್ಟ್

ಏರೋಡೈನಾಮಿಕ್ ವಿನ್ಯಾಸಕ್ಕೆ ಇಕೊಸ್ಪೋರ್ಟ್ ಹೆಚ್ಚಿನ ಪ್ರಾಮುಖ್ಯತೆ ನೀಡಿದೆ.

ಫೋರ್ಡ್ ಇಕೊಸ್ಪೋರ್ಟ್

ಮತ್ತೊಂದು ಕೋನದಿಂದ ಸೆರೆ ಹಿಡಿಯಲಾದ ಇಕೊಸ್ಪೋರ್ಟ್ ಟೈಲ್ ಲ್ಯಾಂಪ್.

ಫೋರ್ಡ್ ಇಕೊಸ್ಪೋರ್ಟ್

ನಿಸ್ಸಂಶಯವಾಗಿಯೂ ಇದರ ಫ್ರಂಟ್ ಗ್ರಿಲ್ ಹೆಚ್ಚಿನ ಅಂದತೆಯನ್ನು ನೀಡುತ್ತಿದೆ.

ಫೋರ್ಡ್ ಇಕೊಸ್ಪೋರ್ಟ್

ಹಗುರ ಭಾರದ ಎಸ್‌ಯುವಿ ಕಾರುಗಳ ಪೈಕಿ ಅತ್ಯುತ್ತಮ ಗುಣಮಟ್ಟದ ಅಲಾಯ್ ವೀಲ್

ಫೋರ್ಡ್ ಇಕೊಸ್ಪೋರ್ಟ್

ಸುಲಭ ಹಾಗೂ ಶುಭ್ರವಾದ ಟೈಟಾನಿಯಂ ಇಕೊಬೂಸ್ಟ್ ಬ್ಯಾಡ್ಜ್.

ಇಂಟಿರಿಯರ್ ವೈಶಿಷ್ಟ್ಯಗಳು

ಇಂಟಿರಿಯರ್ ವೈಶಿಷ್ಟ್ಯಗಳು

ಸೀಟ್ ಕವರ್, ಫ್ಯಾಬ್ರಿಕ್ ಸೀಟ್ ಕವರ್

ಸ್ಪೋರ್ಟಿ ಪೆಡ್ಯಾಲ್ ಸೆಟ್

ಎಸ್‌ಎಸ್ ಡೋರ್ ಸ್ಕಫ್ ಪ್ಲೇಟ್ಸ್

ಜಿಪಿಎಸ್ ಆಧಾರಿತ ಮಾಹಿತಿ ಸಿಸ್ಟಂ

ಚೈಲ್ಡ್ ಸೀಟ್

ರಿವರ್ಸ್ ಕ್ಯಾಮೆರಾ ಜತೆ ಐಆರ್‌ವಿಎಂ ಎಲ್‌ಸಿಡಿ ಡಿಸ್‌ಪ್ಲೇ

ಕಳ್ಳತನ ವಿರೋಧಿ ವ್ಯವಸ್ಥೆ

ಸೀಟ್ ಬೆಲ್ಟ್ ಪ್ಯಾಡ್

ಹೊರಂಗಣ ವೈಶಿಷ್ಟ್ಯ

ಹೊರಂಗಣ ವೈಶಿಷ್ಟ್ಯ

ಅಲಾಯ್ ವೀಲ್ಸ್

ರಿಯರ್ ಸ್ಪಾಯ್ಲರ್

ಫ್ರಂಟ್ ಫಾಗ್ ಲ್ಯಾಂಪ್ ಕಿಟ್

ರೂಫ್ ರಾಕ್ ಟ್ರೇ

ಸ್ಪೇರ್ ವೀಲ್ ಕವರ್

ಹೆಡ್ ಲ್ಯಾಂಪ್ ಗಾರ್ಡ್

ಬೊನೆಟ್ ಪ್ರೊಟೆಕ್ಟರ್

ಫ್ರಂಟ್ ಗ್ರಿಲ್, ಕ್ರೋಮ್ ಫಿನಿಶ್

ಸೈಡ್ ರನ್ನಿಂಗ್ ಬೋರ್ಡ್

ರಿವರ್ಸ್ ಪಾರ್ಕಿಂಗ್ ಸೆನ್ಸಾರ್

ಮಡ್ ಫ್ಲಾಪ್ಸ್

ಕಾರ್ ಕವರ್

ಇಕೊಸ್ಪೋರ್ಟ್ 'X' ಫ್ಯಾಕ್ಟರ್

ಇಕೊಸ್ಪೋರ್ಟ್ 'X' ಫ್ಯಾಕ್ಟರ್

ಆಧುನಿಕ ತಂತ್ರಜ್ಞಾನ

ಭಾರತೀಯ ರಸ್ತೆಗಳಿಗೆ ಹೊಂದಿಕೆಯಾಗುವ ಸಣ್ಣ ಗಾತ್ರದ ಎಂಜಿನ್

ಎಸ್‌ಯುವಿ

ಎಮರ್ಜನ್ಸಿ ಅಸಿಸ್ಟ್ ಸಿಸ್ಟಂ

ಇಕೊಬೂಸ್ಟ್ ಎಂಜಿನ್

ಸ್ಮರ್ಧಾತ್ಮಕ ದರ

ನೆಗೆಟಿವ್ ಅಂಶ

ನೆಗೆಟಿವ್ ಅಂಶ

ಇದು ಸ್ಮಾಲ್ ಫ್ಯಾಮಿಲಿ ಕಾರು ಎನಿಸಿಕೊಂಡರೂ ದೊಡ್ಡ ಕುಟುಂಬಗಳಿಗೆ ಹೇಳಿ ಮಾಡಿಸಿದಂತಿಲ್ಲ. ಹಿಂದುಗಡೆ ಮೂವರು ಪ್ರಯಾಣಿಕರು ಕುಳಿತುಕೊಂಡರೆ ಇಕ್ಕಟ್ಟಿನ ಪರಿಸ್ಥಿತಿ ನಿರ್ಮಾಣವಾಗಲಿದೆ.

ಅಂತಿಮ ತೀರ್ಪು

ಅಂತಿಮ ತೀರ್ಪು

ನೀವು ಹಗುರ ಕಾಂಪಾಕ್ಟ್ ಎಸ್‌ಯುವಿ ಕಾರು ಖರೀದಿಸಲು ಯೋಜನೆ ಹಾಕಿಕೊಂಡಿದ್ದರೆ. ದೇಶದ ರಸ್ತೆಗಳಿಗೆ ಹೊಂದಿಕೆಯಾಗಿರುವ ಆಧುನಿಕ ತಂತ್ರಗಾರಿಕೆಯ ಸ್ಟೈಲಿಷ್ ವಿನ್ಯಾಸದ ಇಕೊಸ್ಪೋರ್ಟ್ ಉತ್ತಮ ಆಯ್ಕೆಯಾಗಿರಲಿದೆ.

ಎಂಜಿನ್

ಎಂಜಿನ್

110 HP, 140 Nm 1.5 ಲೀಟರ್ ಪೆಟ್ರೋಲ್

90 HP, 204 Nm 1.5 ಲೀಡರ್ ಡೀಸೆಲ್

123 HP, 170 Nm 1.0 ಲೀಟರ್ ಇಕೊಬೂಸ್ಟ್ ಪೆಟ್ರೋಲ್

ಎಂಜಿನ್ ದಕ್ಷತೆ

ಎಂಜಿನ್ ದಕ್ಷತೆ

1.5 ಲೀಟರ್ ಪೆಟ್ರೋಲ್: 15.6 kmpl

1.5 ಲೀಟರ್ ಡೀಸೆಲ್: 22.7 kmpl

1.0 ಲೀಟರ್ ಇಕೊಬೂಸ್ಟ್: 18.9 kmpl

ಟ್ರಾನ್ಸ್‌ಮಿಷನ್

ಟ್ರಾನ್ಸ್‌ಮಿಷನ್

ಫೈವ್ ಸ್ಪೀಡ್ ಮ್ಯಾನುವಲ್ ಸ್ಟಾಂಡರ್ಡ್

6 ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ (1.5 ಲೀಟರ್ ಪೆಟ್ರೋಲ್‌ ಎಂಜಿನ್‌ಗೆ ಮಾತ್ರ)

ಕಲರ್ ವೆರಿಯಂಟ್

ಕಲರ್ ವೆರಿಯಂಟ್

ಮಾರ್ಸ್ ರೆಡ್

ಕೈನಾಟಿಕ್ ಬ್ಲೂ

ಸಿ ಗ್ರೇ

ಮೂನ್‌ಡಸ್ಟ್ ಸಿಲ್ವರ್

ಪ್ಯಾಂಥರ್ ಬ್ಲ್ಯಾಕ್

ಡೈಮಂಡ್ ವೈಟ್

ಚಿಲ್

1.5 ಲೀಟರ್ ಪೆಟ್ರೋಲ್ ವೆರಿಯಂಟ್ ದರ ಮಾಹಿತಿ

1.5 ಲೀಟರ್ ಪೆಟ್ರೋಲ್ ವೆರಿಯಂಟ್ ದರ ಮಾಹಿತಿ

Ambiente: 5.59 ಲಕ್ಷ ರು.

Trend: 6.49 ಲಕ್ಷ ರು.

Titanium: 7.51 ಲಕ್ಷ ರು.

Titanium Automatic: 8.45 ಲಕ್ಷ ರು.

1.5 ಲೀಟರ್ ಡೀಸೆಲ್ ವೆರಿಯಂಟ್ ದರ ಮಾಹಿತಿ

1.5 ಲೀಟರ್ ಡೀಸೆಲ್ ವೆರಿಯಂಟ್ ದರ ಮಾಹಿತಿ

Ambiente: 6.69 ಲಕ್ಷ ರು.

Trend: 7.61 ಲಕ್ಷ ರು.

Titanium: 8.62 ಲಕ್ಷ ರು.

Titanium Plus: 8.99 ಲಕ್ಷ ರು.

1.0 ಲೀಟರ್ ಇಕೊಬೂಸ್ಟ್ ಪೆಟ್ರೋಲ್ ದರ ಮಾಹಿತಿ

1.0 ಲೀಟರ್ ಇಕೊಬೂಸ್ಟ್ ಪೆಟ್ರೋಲ್ ದರ ಮಾಹಿತಿ

Titanium: 7.89 ಲಕ್ಷ ರು.

Titanium (O): 8.29 ಲಕ್ಷ ರು.

ಬೆಂಗಳೂರು ದರ ಮಾಹಿತಿ (ಎಕ್ಸ್ ಶೋ ರೂಂ)

ಬೆಂಗಳೂರು ದರ ಮಾಹಿತಿ (ಎಕ್ಸ್ ಶೋ ರೂಂ)

1.5P Ambiente: ರು. 5,68,937

1.5P Trend: ರು. 6,61,545

1.5P Titanium MT: ರು. 7,64,340

1.5P Titanium AT: ರು. 8,60,012

1.0L EcoBoost Titanium: ರು. 8,04,034

1.0L EcoBoost Titanium Plus: ರು. 8,43,728

1.5D Ambiente: ರು. 6,80,893

1.5D Trend: ರು. 7,74,518

1.5D Titanium: ರು. 8,77,314

1.5D Titanium Plus: ರು. 9,15,989

ಮೈಸೂರು ದರ ಮಾಹಿತಿ (ಎಕ್ಸ್ ಶೋ ರೂಂ)

ಮೈಸೂರು ದರ ಮಾಹಿತಿ (ಎಕ್ಸ್ ಶೋ ರೂಂ)

1.5P Ambiente: ರು. 568,937

1.5P Trend: ರು. 661,545

1.5P Titanium MT: ರು. 764,340

1.5P Titanium AT: ರು. 860,012

1.0L EcoBoost Titanium: ರು. 804,034

1.0L EcoBoost Titanium Plus: ರು. 843,728

1.5D Ambiente: ರು. 680,893

1.5D Trend: ರು. 774,518

1.5D Titanium: ರು. 877,314

1.5D Titanium Plus: ರು. 915,989

ಮಂಗಳೂರು ದರ ಮಾಹಿತಿ (ಎಕ್ಸ್ ಶೋ ರೂಂ)

ಮಂಗಳೂರು ದರ ಮಾಹಿತಿ (ಎಕ್ಸ್ ಶೋ ರೂಂ)

1.5P Ambiente: ರು. 568,937

1.5P Trend: ರು. 661,545

1.5P Titanium MT: ರು. 764,340

1.5P Titanium AT: ರು. 860,012

1.0L EcoBoost Titanium: ರು. 804,034

1.0L EcoBoost Titanium Plus: ರು. 843,728

1.5D Ambiente: ರು. 680,893

1.5D Trend: ರು. 774,518

1.5D Titanium: ರು. 877,314

1.5D Titanium Plus: ರು. 915,989

ಕೊಲ್ಕತ್ತಾ ದರ ಮಾಹಿತಿ (ಎಕ್ಸ್ ಶೋ ರೂಂ)

ಕೊಲ್ಕತ್ತಾ ದರ ಮಾಹಿತಿ (ಎಕ್ಸ್ ಶೋ ರೂಂ)

1.5P Ambiente: ರು. 574,400

1.5P Trend: ರು. 667,897

1.5P Titanium MT: ರು. 771,680

1.5P Titanium AT: ರು. 868,269

1.0L EcoBoost Titanium: ರು. 811,755 1.0L EcoBoost Titanium Plus: ರು. 851,828

1.5D Ambiente: ರು. 687,430

1.5D Trend: ರು. 781,955

1.5D Titanium: ರು. 885,738

1.5D Titanium Plus: ರು. 924,783

ಚೆನ್ನೈ ದರ ಮಾಹಿತಿ (ಎಕ್ಸ್ ಶೋ ರೂಂ)

ಚೆನ್ನೈ ದರ ಮಾಹಿತಿ (ಎಕ್ಸ್ ಶೋ ರೂಂ)

1.5P Ambiente: ರು. 568,937

1.5P Trend: ರು. 661,545

1.5P Titanium MT: ರು. 764,340

1.5P Titanium AT: ರು. 860,012

1.0L EcoBoost Titanium: ರು. 804,034

1.0L EcoBoost Titanium Plus: ರು.843,728

1.5D Ambiente: ರು. 680,904

1.5D Trend: ರು. 774,562

1.5D Titanium: ರು. 877,335

1.5D Titanium Plus: ರು. 916,024

ದೆಹಲಿ ದರ ಮಾಹಿತಿ (ಎಕ್ಸ್ ಶೋ ರೂಂ)

ದೆಹಲಿ ದರ ಮಾಹಿತಿ (ಎಕ್ಸ್ ಶೋ ರೂಂ)

1.5P Ambiente: ರು. 559,000

1.5P Trend: ರು. 649,990

1.5P Titanium MT: ರು. 750,990

1.5P Titanium AT: ರು. 844,990

1.0L EcoBoost Titanium: ರು. 789,990 1.0L EcoBoost Titanium Plus: ರು. 828,990

1.5D Ambiente: ರು. 669,000

1.5D Trend: ರು. 760,990

1.5D Titanium: ರು. 861,990

1.5D Titanium Plus: ರು. 899,990

ಮುಂಬೈ ದರ ಮಾಹಿತಿ (ಎಕ್ಸ್ ಶೋ ರೂಂ)

ಮುಂಬೈ ದರ ಮಾಹಿತಿ (ಎಕ್ಸ್ ಶೋ ರೂಂ)

1.5P Ambiente: ರು. 586,181

1.5P Trend: ರು. 681,596

1.5P Titanium MT: ರು. 787,506

1.5P Titanium AT: ರು. 886,077

1.0L EcoBoost Titanium: ರು. 828,403

1.0L EcoBoost Titanium Plus: ರು. 869,299

1.5D Ambiente: ರು. 701,530

1.5D Trend: ರು. 797,992

1.5D Titanium: ರು. 903,903

1.5D Titanium Plus: ರು. 943,750

ಪಾಟ್ನಾ ದರ ಮಾಹಿತಿ (ಎಕ್ಸ್ ಶೋ ರೂಂ)

ಪಾಟ್ನಾ ದರ ಮಾಹಿತಿ (ಎಕ್ಸ್ ಶೋ ರೂಂ)

1.5P Ambiente: ರು. 563,968

1.5P Trend: ರು. 655,768

1.5P Titanium MT: ರು. 757,665

1.5P Titanium AT: ರು. 852,501

1.0L EcoBoost Titanium: ರು. 797,012 1.0L EcoBoost Titanium Plus: ರು. 836,359 1.5D

Ambiente: ರು. 674,946

1.5D Trend: ರು. 767,754

1.5D Titanium: ರು. 869,652

1.5D Titanium Plus: ರು. 907,989

ಅಹಮದಾಬಾದ್ ದರ ಮಾಹಿತಿ (ಎಕ್ಸ್ ಶೋ ರೂಂ)

ಅಹಮದಾಬಾದ್ ದರ ಮಾಹಿತಿ (ಎಕ್ಸ್ ಶೋ ರೂಂ)

1.5P Ambiente: ರು. 571,421

1.5P Trend: ರು. 664,434

1.5P Titanium MT: ರು. 767,678

1.5P Titanium AT: ರು. 863,768

1.0L EcoBoost Titanium: ರು. 807,545 1.0L EcoBoost Titanium Plus: ರು. 847,412

1.5D Ambiente: ರು. 683,866

1.5D Trend: ರು. 777,900

1.5D Titanium: ರು. 881,145

1.5D Titanium Plus: ರು. 919,989

ಭುವನೇಶ್ವರ ದರ ಮಾಹಿತಿ (ಎಕ್ಸ್ ಶೋ ರೂಂ)

ಭುವನೇಶ್ವರ ದರ ಮಾಹಿತಿ (ಎಕ್ಸ್ ಶೋ ರೂಂ)

1.5P Ambiente: ರು. 574,803

1.5P Trend: ರು. 668,364

1.5P Titanium MT: ರು. 772,219

1.5P Titanium AT: ರು. 868,877

1.0L EcoBoost Titanium: ರು. 812,322 1.0L EcoBoost Titanium Plus: ರು. 852,425

1.5D Ambiente: ರು. 687,912

1.5D Trend: ರು. 782,501

1.5D Titanium: ರು. 886,357

1.5D Titanium Plus: ರು. 925,431

ಚಂಡೀಗಡ ದರ ಮಾಹಿತಿ (ಎಕ್ಸ್ ಶೋ ರೂಂ)

ಚಂಡೀಗಡ ದರ ಮಾಹಿತಿ (ಎಕ್ಸ್ ಶೋ ರೂಂ)

1.5P Ambiente: ರು. 565,212

1.5P Trend: ರು. 657,213

1.5P Titanium MT: ರು. 759,335

1.5P Titanium AT: ರು. 854,379

1.0L EcoBoost Titanium: ರು. 798,767 1.0L EcoBoost Titanium Plus: ರು. 838,201

1.5D Ambiente: ರು. 676,433

1.5D Trend: ರು. 769,445

1.5D Titanium: ರು. 871,566

1.5D Titanium Plus: ರು. 909,990

ಡೆಹ್ರಾಡೂನ್ ದರ ಮಾಹಿತಿ (ಎಕ್ಸ್ ಶೋ ರೂಂ)

ಡೆಹ್ರಾಡೂನ್ ದರ ಮಾಹಿತಿ (ಎಕ್ಸ್ ಶೋ ರೂಂ)

1.5P Ambiente: ರು. 563,969

1.5P Trend: ರು. 655,768

1.5P Titanium MT: ರು. 757,666

1.5P Titanium AT: ರು. 852,501

1.0L EcoBoost Titanium: ರು. 797,012 1.0L EcoBoost Titanium Plus: ರು. 836,359

1.5D Ambiente: ರು. 674,947

1.5D Trend: ರು. 767,755

1.5D Titanium: ರು. 869,651

1.5D Titanium Plus: ರು. 907,990

ಫೋರ್ಡ್ ಇಕೊಸ್ಪೋರ್ಟ್

ಇದೀಗ ಫೋರ್ಡ್ ಇಕೊಸ್ಪೋರ್ಟ್ ಎಸ್‌ಯುವಿ ಕಾರಿನ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ...

More from DriveSpark

Article Published On: Tuesday, July 2, 2013, 10:42 [IST]
English summary
If you are looking to purchase a light compact SUV which takes about the same space of a small car on Indian roads and is crammed with safety features, futuristic styling, modern technology at an aggressive pricing, proceed - The EcoSport Is Here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+