ಹ್ಯುಂಡೈ ಐ20: ದರ, ಮೈಲೇಜ್ ಮತ್ತು ವಿಮರ್ಶೆ

ಹ್ಯುಂಡೈ ಐ20 ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಗಳಲ್ಲಿ ದೊರಕುತ್ತಿದೆ. ಇದು 1.4 ಲೀಟರ್ ಎಂಜಿನ್ ಹೊಂದಿದ್ದು 100 ಹಾರ್ಸ್ ಪವರ್ ನೀಡುತ್ತದೆ. 1.2 ಲೀಟರ್ ಕಪ್ಪಾ ಎಂಜಿನ್ ಹೊಂದಿರುವ ಐ20 ಕಾರು 79 ಹಾರ್ಸ್ ಪವರ್ ನೀಡುತ್ತದೆ. ಡೀಸೆಲ್ ಆವೃತ್ತಿ 1.4 ಲೀಟರಿನ 16ವಿ ಡಿಒಎಚ್ ಸಿ ಸಿಆರ್ ಡಿಐ ಎಂಜಿನ್ ಹೊಂದಿದೆ. ಇದು ಸುಮಾರು 90 ಹಾರ್ಸ್ ಪವರ್ ನೀಡುತ್ತದೆ.
ಏರೋ ಡೈನಾಮಿಕ್ ಎಕ್ಸ್ ಟೀರಿಯರ್, ಬಾಡಿ ಬಣ್ಣದ ಬಂಪರ್, ಆಕರ್ಷಕ ಡೋರ್ ಹ್ಯಾಂಡಲ್, ಆಕರ್ಷಕ ವಿನ್ಯಾಸ ರೇಡಿಯೆಟರ್ ಗ್ರಿಲ್ ಇಷ್ಟವಾಗುತ್ತದೆ. ಡ್ಯೂಯಲ್ ಟೋನ್ ಫುಲ್ ಫ್ಯಾಬ್ರಿಕ್ ಸೀಟ್, ಸ್ಪೋರ್ಟಿ ಲುಕ್, ಟಿಲ್ಟ್ ಸ್ಟೀಯರಿಂಗ್, ಆಡಿಯೋ ಕಂಟ್ರೋಲ್ ಇತ್ಯಾದಿಗಳು ಗಮನಸೆಳೆಯುತ್ತವೆ. ಎಬಿಎಸ್, ಇಬಿಡಿ, ಮುಂಭಾಗದಲ್ಲಿ ಡ್ಯೂಯಲ್ ಏರ್ ಬ್ಯಾಗ್, ಸೆಂಟ್ರಲ್ ಲಾಕಿಂಗ್ ಮತ್ತು ಎಂಜಿನ್ ಇಮೊಬಿಲೈಝರ್ ಮುಂತಾದ ಸುರಕ್ಷತೆ ಫೀಚರುಗಳಿವೆ.
|
ಆವೃತ್ತಿ | ಬೆಂಗಳೂರು ಎಕ್ಸ್ ಶೋರೂಂ ದರ | ಎಂಜಿನ್ | ಟ್ರಾನ್ಷ್ ಮಿಷನ್ |
| ಐ20 ಇರಾ ಡೀಸೆಲ್ | 5,77,435 ಲಕ್ಷ ರು. | 1.4ಲೀ. | 6 ಸ್ಪೀಡ್ ಮ್ಯಾನುಯಲ್ |
| ಮ್ಯಾಗ್ನಾ ಡೀಸೆಲ್ | 6,17,964 ಲಕ್ಷ ರು. | 1.4 ಲೀಟರ್ | 6 ಸ್ಪೀಡ್ ಮ್ಯಾನುಯಲ್ |
| ಸ್ಪೋರ್ಟ್ ಡೀಸೆಲ್(ಆಪ್ಷನಲ್) | 6,46,811 ರು. | 1.4 ಲೀಟರ್ | 6 ಸ್ಪೀಡ್ ಮ್ಯಾನುಯಲ್ |
| ಸ್ಪೋರ್ಟ್ಸ್ ಡೀಸೆಲ್ | 6.62 ಲಕ್ಷ ರು. | 1.4 ಲೀ | 6 ಸ್ಪೀಡ್ ಮ್ಯಾನುಯಲ್ |
| ಆಸ್ಟಾ ಡೀಸೆಲ್ | 7,04,611 ರು. | 1.4 ಲೀ | 5 ಸ್ಪೀಡ್ ಮ್ಯಾನುಯಲ್ |
| ಆಸ್ಟಾ(ಒ) ಡೀಸೆಲ್ | 7,41,513 ರು. | 1.4 ಲೀ | 6 ಸ್ಪೀಡ್ ಮ್ಯಾನುಯಲ್ |
| ಆಸ್ಟಾ ಡಿಎಸ್ಎಲ್ ಎವಿಎನ್ | 7,56,796 ರು. | 1.4 ಲೀ | 6 ಸ್ಪೀಡ್ ಮ್ಯಾನುಯಲ್ |
| ಐ20 ಇರಾ ಪೆಟ್ರೋಲ್ | 4.64 ಲಕ್ಷ ರು. | 1.2 ಲೀ | 5 ಸ್ಪೀಡ್ ಮ್ಯಾನುಯಲ್ |
| ಮ್ಯಾಗ್ನಾ ಪೆಟ್ರೋಲ್ | 5.05 ಲಕ್ಷ ರು. | 1.2 ಲೀ | 5 ಸ್ಪೀಡ್ ಮ್ಯಾನುಯಲ್ |
| ಸ್ಪೋರ್ಟ್ಸ್ ಪೆಟ್ರೋಲ್(ಒ) | 5.34 ಲಕ್ಷ ರು. | 1.2 ಲೀ | 5 ಸ್ಪೀಡ್ ಮ್ಯಾನುಯಲ್ |
| ಸ್ಪೋರ್ಟ್ಸ್ ಪೆಟ್ರೋಲ್ | 5.49 ಲಕ್ಷ ರು. | 1.2 ಲೀ | 5 ಸ್ಪೀಡ್ ಮ್ಯಾನುಯಲ್ |
| ಆಸ್ಟಾ ಪೆಟ್ರೋಲ್ | 5,91 ಲಕ್ಷ ರು. | 1.2 ಲೀ | 5 ಸ್ಪೀಡ್ ಮ್ಯಾನುಯಲ್ |
| ಆಸ್ಟಾ ಪೆಟ್ರೋಲ್(ಒ) | 6.37 ಲಕ್ಷ ರು. | 1.2 ಲೀ | 5 ಸ್ಪೀಡ್ ಮ್ಯಾನುಯಲ್ |
| ಆಸ್ಟಾ ಎವಿಎನ್ ಪೆಟ್ರೋಲ್ | 6.43 ಲಕ್ಷ ರು. | 1.2 ಲೀ | 5 ಸ್ಪೀಡ್ ಮ್ಯಾನುಯಲ್ |
| ಆಸ್ಟಾ (ಆಟೋಮ್ಯಾಟಿಕ್)ಪಿಎಲ್ | 7.69 ಲಕ್ಷ ರು. | 1.4 ಲೀ | 4 ಸ್ಪೀಡ್ ಆಟೋಮ್ಯಾಟಿಕ್ |
| ಆಸ್ಟಾ(ಒ)(ಆಟೋಮ್ಯಾಟಿಕ್)ಪಿಎಲ್ | 7.93 ಲಕ್ಷ ರು. | 1.4 ಲೀ | 4 ಸ್ಪೀಡ್ ಆಟೋಮ್ಯಾಟಿಕ್ |
| ಆಸ್ಟಾ(ಆಟೋಮ್ಯಾಟಿಕ್)ಎವಿಎನ್ | 8.26 ಲಕ್ಷ ರು. | 1.4 ಲೀ | 4 ಸ್ಪೀಡ್ ಆಟೋಮ್ಯಾಟಿಕ್ |


Click it and Unblock the Notifications








