ಮಹೀಂದ್ರ ಕೆಯುವಿ100 ವಿಮರ್ಶೆ; ಎಂಜಿನ್, ಮೈಲೇಜ್ ಮತ್ತಷ್ಟು...
ದೇಶದ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆಯಾಗಿರುವ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯು ಮಗದೊಂದು ಆಕರ್ಷಕ ಕಾರನ್ನು ಬಿಡುಗಡೆ ಮಾಡಿದೆ.
ಅದುವೇ, 'ಕೆಯುವಿ100'
'ದಿ ಯಂಗ್ ಎಸ್‌ಯುವಿ' ಎಂದೇ ಗುರುತಿಸ್ಪಡುವ ಮಹೀಂದ್ರ ಕೆಯುವಿ100 ಮುಂದಿನ ದಿನಗಳಲ್ಲಿ ಮೋಡಿ ಮಾಡುವ ನಿರೀಕ್ಷೆಯನ್ನಿಟ್ಟುಕೊಂಡಿದೆ. ಈ ಸಂಬಂಧ ಬೆಲೆ, ಎಂಜಿನ್, ವೈಶಿಷ್ಟ್ಯ, ಮೈಲೇಜ್, ವೆರಿಯಂಟ್ ಮುಂತಾದ ವಿಚಾರಗಳ ಬಗ್ಗೆ ಸಮಗ್ರ ವಿಮರ್ಶೆಯಲ್ಲಿ ಚರ್ಚಿಸಲಾಗುವುದು.

ಫಸ್ಟ್ ಇನ್ ಕ್ಲಾಸ್...
- ಮೈಕ್ರೊ ಹೈಬ್ರಿಡ್ ತಂತ್ರಜ್ಞಾನ,
- ಡೀಸೆಲ್ ನಿಯಂತ್ರಿತ ಇಕೊ ಮೋಡ್,
- ಡೀಸೆಲ್ ಮೈಲೇಜ್ 25.32 ಕೀ.ಮೀ.
- ಡೇಟೈಮ್ ರನ್ನಿಂಗ್ ಲ್ಯಾಂಪ್ಸ್,
- ಸ್ಟ್ಯಾಂಡರ್ಡ್ ಎಬಿಎಸ್,
- ಡ್ಯುಯಲ್ ಏರ್ ಬ್ಯಾಗ್ (ಐಚ್ಛಿಕ)
- ಮೊನೊಕಾಕ್ ಸಂರಚನೆ
- ಹಿಂಬದಿಯಲ್ಲಿ ಐಸೊಫಿಕ್ಸ್ ಚೈಲ್ಡ್ ಸೀಟ್ ಮೌಂಟ್
- ಆಟೋಮ್ಯಾಟಿಕ್ ಹಜಾರ್ಡ್ ವಾರ್ನಿಂಗ್ ಲ್ಯಾಂಪ್ಸ್ ಆನ್ ಪ್ಯಾನಿಕ್ ಬ್ರೇಕಿಂಗ್
- ಡ್ಯುಯಲ್ ರಿಯರ್ ಫಾಗ್ ಲ್ಯಾಂಪ್
- ಸ್ಪೀಡ್ ಸೆನ್ಸಿಂಗ್ ಆಟೋಮ್ಯಾಟಿಕ್ ಡೋರ್ ಲಾಕ್,
- ಎಂಜಿನ್ ಇಂಮೊಬಿಲೈಜರ್,
- ಮೊದಲ ಹಾಗೂ ಎರಡನೇ ಸಾಲಿನಲ್ಲಿ ಆರ್ಮ್ ರೆಸ್ಟ್ ಜೊತೆಗೆ ಕಪ್ ಹೋಲ್ಡರ್,
- ಜಾಯ್ ಸ್ಟಿಕ್ ತರಹದ ಗೇರ್ ಬಾಕ್ಸ್,
- ಅಂಡರ್ ಫ್ಲೋರ್ ಸ್ಟೋರೆಜ್ (ಫಸ್ಟ್ ಇನ್ ಕ್ಲಾಸ್),
- ಎಲ್ಲ ಡೋರ್ ಗಳಲ್ಲೂ ಬೆಳಕು (ಫಸ್ಟ್ ಇನ್ ಕ್ಲಾಸ್)
- ಇನ್ಸ್ಟ್ರುಮೆಂಟ್ ಕ್ಲಸ್ಟರ್ ನಲ್ಲಿ ಗೇರ್ ಇಂಡಿಕೇಟರ್
- ಸಹ ಚಾಲಕ ಸೀಟಿನಡಿಯಲ್ಲಿ ಸ್ಟೋರೆಜ್ ಜಾಗ,
- ಕೂಲ್ಡ್ ಗ್ಲೋವ್ ಬಾಕ್ಸ್,
- ಸನ್ ಗ್ಲಾಸ್ ಹೋಲ್ಡರ್,
- ಎತ್ತರ ಹೊಂದಾಣಿಸಬಹುದಾದ ಚಾಲಕ ಸೀಟು,
- ಎಲೆಕ್ಟ್ರಿಕ್ ಪವರ್ ಸ್ಟೀರಿಂಗ್ ಜೊತೆ ಟಿಲ್ಟ್ ಹೊಂದಾಣಿಕೆ,
- ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಹೊರಗಿನ ರಿಯರ್ ವ್ಯೂ ಮಿರರ್
- ಮೊದಲ ಹಾಗೂ ಎರಡನೇ ಸಾಲಿನಲ್ಲಿ ಚಾರ್ಚಿಂಗ್ ಪಾಯಿಂಟ್ (12 ವಾಟ್)
- ರಿಯರ್ ವಾಶ್ ಆಂಡ್ ವೈಪ್
- ಎಲ್ಲ ಡೋರ್ ಗಳಲ್ಲೂ ಒಂದು ಲೀಟರ್ ಬಾಟಲಿ ಹೋಲ್ಡರ್,
- ಇಲ್ಯೂಮಿನೇಟಡ್ ಕೀ ರಿಂಗ್,
- ಬೂಟ್ ಲ್ಯಾಂಪ್,
- ರಿಮೋಟ್ ಕೀಲೆಸ್ ಎಂಟ್ರಿ,
- ಚಾಲಕನಿಗೆ ಫೂಟ್ ರೆಸ್ಟ್ (ಡೆಡ್ ಪೆಡಲ್)
- ಪೆಟ್ರೋಲ್: mFALCON, G80
- ಎಂಜಿನ್ ಸಾಮರ್ಥ್ಯ: 1198 ಸಿಸಿ
- ಗರಿಷ್ಠ ಪವರ್: 82(61)@5500 bhp(kW)@rpm
- ತಿರುಗುಬಲ: 115@3500-3600 Nm@rpm
- ಡೀಸೆಲ್: mFALCON, D75
- ಎಂಜಿನ್ ಸಾಮರ್ಥ್ಯ: 1198 ಸಿಸಿ
- ಗರಿಷ್ಠ ಪವರ್: 77(57)@3750 (bhp(kW)@rpm)
- ತಿರುಗುಬಲ: 190@1750-2250 Nm@rpm
- ಡೀಸೆಲ್ 25.32 ಕೀ.ಮೀ (ಫಸ್ಟ್ ಇನ್ ಕ್ಲಾಸ್)
- ಪೆಟ್ರೋಲ್ 18.15 ಕೀ.ಮೀ.
- ವಿಶಾಲವಾದ ಒಳಮೈ
- ಆರು ಹಾಗೂ ಐದು ಸೀಟುಗಳ ಆಯ್ಕೆ
- ಆಕ್ರಮಣಕಾರಿ ಎಸ್‌ಯುವಿ ಶೈಲಿ
- ಸನ್ ಗ್ಲಾಸ್ ಪ್ರೇರಿತ ಹೆಡ್ ಲ್ಯಾಂಪ್,
- ಕ್ರೋಮ್ ಜೊತೆಗೆ ಸಿಗ್ನೇಚರ್ ಫ್ರಂಟ್ ಗ್ರಿಲ್,
- ಡ್ಯುಯಲ್ ಟೋನ್ ಬಂಪರ್,
- ಡೋರ್ ಬದಿ ಹಾಗೂ ವೀಲ್ ಆರ್ಚ್ ಕ್ಲಾಡಿಂಗ್,
- ಡೈನಾಮಿಕ್ ಫಾಗ್ ಲ್ಯಾಂಪ್ ಜೊತೆ ಕ್ರೋಮ್ ಸ್ಪರ್ಶ,
- ಸ್ಪೈಡರ್ ವಿನ್ಯಾಸಿತ ಅಲಾಯ್ ವೀಲ್,
- ಸ್ಟೈಲಿಷ್ ರೂಫ್ ರೇಖೆ,
- ಕ್ರೀಡಾತ್ಮಕ ರಿಯರ್ ಸ್ಪಾಯ್ಲರ್,
- ವಿಶಿಷ್ಟ ಡಬಲ್ ಬ್ಯಾರೆಲ್ ಟೈಲ್ ಲ್ಯಾಂಪ್,
- ಎತ್ತರದಲ್ಲಿ ಲಗತ್ತಿಸಲಾದ ಹಿಂಬದಿಯ ಡೋರ್ ಹ್ಯಾಂಡಲ್,
- ಸ್ಟೈಲಿಷ್ ಒಳಮೈ ಜೊತೆ ಪಿಯಾನೊ ಬ್ಲ್ಯಾಕ್ ಸ್ಪರ್ಶತೆ,
- ಪ್ರೀಮಿಯಂ ಫ್ಯಾಬ್ರಿಕ್ ಹೋದಿಕೆ,
- ಒಳಮೈ ಡೋರ್ ಹ್ಯಾಂಡಲ್ ನಲ್ಲಿ ಮೂಡ್ ಲೈಟಿಂಗ್ (ಫಸ್ಟ್ ಇನ್ ಕ್ಲಾಸ್)
- ಬಹು ಕ್ರಿಯಾತ್ಮಕ ಸ್ಟೀರಿಂಗ್ ವೀಲ್,
- ಟ್ವಿನ್ ಪೊಡ್ ಇನ್ಸ್ಟ್ರುಮೆಂಟ್ ಕ್ಲಸ್ಟರ್,
- ಇನ್ಪೋಟೈನ್ಮೆಂಟ್ ಸಿಸ್ಟಂ ಜೊತೆ ಬ್ಲೂಟೂತ್ ಆಡಿಯೋ, ಹ್ಯಾಂಡ್ಸ್ ಫ್ರೀ ಕಾಲ್, ಯುಎಸ್‌ಬಿ, ಆಕ್ಸ್
- ಮಹೀಂದ್ರ ಬ್ಲೂ ಸೆನ್ಸ್ ಆಪ್,
- ಸ್ಟೀರಿಂಗ್ ನಿಂದಲೇ ಆಡಿಯೋ ಫೋನ್ ನಿಯಂತ್ರಣ,
- ಚಾಲಕ ಮಾಹಿತಿ ವ್ಯವಸ್ಥೆ(ಡಿಐಎಸ್)
- ಕೆ2 (6 ಸೀಟು): 533978
- ಕೆ2 ಪ್ಲಸ್ (6 ಸೀಟು): 556369
- ಕೆ4 (5 ಸೀಟು): 569600
- ಕೆ4 (6 ಸೀಟು): 574689
- ಕೆ4 ಪ್ಲಸ್ (5 ಸೀಟು): 591991
- ಕೆ4 ಪ್ಲಸ್ (6 ಸೀಟು): 597080
- ಕೆ6 (5 ಸೀಟು): 634738
- ಕೆ6 (6 ಸೀಟು): 639827
- ಕೆ6 ಪ್ಲಸ್ (5 ಸೀಟು): 657129
- ಕೆ6 ಪ್ಲಸ್ (6 ಸೀಟು): 662218
- ಕೆ8 (5 ಸೀಟು): 690716
- ಕೆ8 (6 ಸೀಟು): 695805
- ಕೆ2 (6 ಸೀಟು): 452556
- ಕೆ2 ಪ್ಲಸ್ (6 ಸೀಟು): 474947
- ಕೆ4 (5 ಸೀಟು): 488178
- ಕೆ4 (6 ಸೀಟು): 493267
- ಕೆ4 ಪ್ಲಸ್ (5 ಸೀಟು): 510569
- ಕೆ4 ಪ್ಲಸ್ (6 ಸೀಟು): 515658
- ಕೆ6 (5 ಸೀಟು): 548227
- ಕೆ6 (6 ಸೀಟು): 553316
- ಕೆ6 ಪ್ಲಸ್ (5 ಸೀಟು): 570618
- ಕೆ6 ಪ್ಲಸ್ (6 ಸೀಟು): 575707
- ಕೆ8 (5 ಸೀಟು): 604205
- ಕೆ8 (6 ಸೀಟು): 609293
- Fiery Orange,
- Flamboyant Red,
- Dazzling Silver,
- Aquamarine,
- Pearl White,
- Designer Grey,
- Midnight Black

ಸುರಕ್ಷತೆ

ಸುರಕ್ಷತೆ

ಆರಾಮ ಮತ್ತು ಅನುಕೂಲ

ಆರಾಮ ಮತ್ತು ಅನುಕೂಲ

ಆರಾಮ ಮತ್ತು ಅನುಕೂಲ

ಆರಾಮ ಮತ್ತು ಅನುಕೂಲ

ಅತಿ ನೂತನ ಎಂಜಿನ್

ಅತಿ ನೂತನ ಎಂಜಿನ್
'ಪ್ರೆ' (prey) ಬೇಟೆಹಕ್ಕಿಯ ಹೆಸರನ್ನು ಇದಕ್ಕಿಡಲಾಗಿದೆ.

ಮೈಲೇಜ್

ವಿಶಿಷ್ಟತೆಗಳು

ವಿಶಿಷ್ಟತೆಗಳು

ವಿಶಿಷ್ಟತೆಗಳು

ಒಳಮೈ

ಅನುಕೂಲ

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಬೆಲೆ)
ಡೀಸೆಲ್

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಬೆಲೆ)
ಡೀಸೆಲ್

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಬೆಲೆ)
ಪೆಟ್ರೋಲ್

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಬೆಲೆ)
ಪೆಟ್ರೋಲ್

ಏಳು ಆಕರ್ಷಕ ಬಣ್ಣಗಳು

ಕೆಯುವಿ1oo ಉಚ್ಚಾರಣೆ ಹೇಗೆ?
ಇಲ್ಲಿ 'K' ಎಂಬುದು ಕೂಲ್ (kool), 'UV' ಎಂಬುದು ಎಸ್‌ಯುವಿ ಮತ್ತು '100' ಎಂಬುದು 1 ಹಾಗೂ ಡಬಲ್ oh ಸಂಕೇತಿಸುತ್ತದೆ.


Click it and Unblock the Notifications








