ಪುಟ್ಟ ವಿಮರ್ಶೆ: ಮರ್ಸಿಡಿಸ್ ಬೆಂಝ್ ಸಿಡಿಐ ಎಎಂಜಿ

ಮರ್ಸಿಡಿಸ್ ಬೆಂಝ್ ಕಂಪನಿಯು ಇತ್ತೀಚೆಗೆ ಎಎಂಜಿ ಫರ್ಮಾಮೆನ್ಸ್ ಅಡಿಷನ್ ಎಂಬ ನೂತನ ಸಿ ಕ್ಲಾಸ್ ಕಾರನ್ನು ಪರಿಚಯಿಸಿದೆ. ಇದು ಸ್ಟಾಂಡರ್ಡ್ ಸಿ250 ಸಿಡಿಐ ಕಾರಿಗಿಂತ ಕೆಲವು ಹೆಚ್ಚಿನ ಫೀಚರುಗಳನ್ನು ಒಳಗೊಂಡಿದೆ.

ಈ ಕಾರಿನ ಪ್ರಮುಖ ವಿಶೇಷತೆ ಎಎಂಜಿ ಸಿ250 ಎಂಜಿನ್. ಇದರ ಕಾರ್ಯಕ್ಷಮತೆ ಸ್ಮೂತ್ ಸವಾರಿಗೆ ಪೂರಕವಾಗಿದೆ. ನೂತನ 250ಸಿಡಿಐ ಎಂಜಿನ್ 204 ಹಾರ್ಸ್ ಪವರ್ ಮತ್ತು 51 ಕೆಜಿಎಂ ಟಾರ್ಕ್ ಪವರ್ ನೀಡುತ್ತದೆ.

ಆದರೆ ಈ ಕಾರು ಮಾಮೂಲಿ ಸಿ250 ಸಿಡಿಐ ಆವೃತ್ತಿಗಿಂತ ಹೆಚ್ಚು ಆಕರ್ಷಕವಾಗಿ ಕಾಣುತ್ತದೆ. ಹಳೆಯ ಆವೃತ್ತಿಗಿಂತ ಕೊಂಚ ವಿಶಾಲವಾದ ಬಂಪರ್, 17 ಇಂಚಿನ ಎಎಂಜಿ ವೀಲ್ಸ್ ಹೊಂದಿದೆ. ಒಟ್ಟಾರೆ ಎಎಂಜಿ ಕಾರಿನ ಫರ್ಮಾಮೆನ್ಸ್ ನೂತನ ಆವೃತ್ತಿಯಲ್ಲಿ ಹೆಚ್ಚಾಗಿದೆ.

ಮರ್ಸಿಡಿಸ್ ಬೆಂಝ್ ಸಿ250 ಸಿಡಿಐ ಎಎಂಜಿ ಕಾರಿಗೆ ಹೋಲಿಸಿದರೆ ನೂತನ ಪರ್ಫಾಮೆನ್ಸ್ ಅಡಿಷನ್ ಆವೃತ್ತಿಯು ಸುಮಾರು 70 ಸಾವಿರ ರುಪಾಯಿ ದುಬಾರಿಯಾಗಿದೆ. ಪರ್ಫಾಮೆನ್ಸ್ ಅಡಿಷನ್ ಕಾರಿನ ದರ ಸುಮಾರು 34.62 ಲಕ್ಷ ರುಪಾಯಿ ಇದೆ.

ಓದಿ: ಮಹೀಂದ್ರ ಥಾರ್ ಜೀಪಿನ ಪುಟ್ಟ ವಿಮರ್ಶೆ

More from DriveSpark

Article Published On: Saturday, July 28, 2012, 15:56 [IST]
English summary
Mercedes Benz C250 CDI AMG Performance Edition Review. New Performance Edition C Class Car has just few changes over the standard car.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+