ಸ್ಕೋಡಾ ರಾಪಿಡ್ ಚಾಲನೆ ಎಷ್ಟು ಸುರಕ್ಷಿತ?

Skoda Rapid Review
ಸ್ಕೋಡಾ ರಾಪಿಡ್ ಕಾರು ಚಾಲನೆ ಎಷ್ಟು ಸುರಕ್ಷಿತ? ಎಂಬ ಪ್ರಶ್ನೆಗೆ ಗರಿಷ್ಠ ಸುರಕ್ಷಿತ ಎನ್ನಬಹುದು. ಯಾಕೆಂದರೆ ಇದರಲ್ಲಿ ಜಾಗತಿಕ ಗುಣಮಟ್ಟದ ಸುರಕ್ಷತೆಯ ಫೀಚರುಗಳು ಇವೆ.

ಆಂಟಿ ಗ್ಲೇರ್ ಇಂಟಿರಿಯ್ ರಿಯರ್ ವ್ಯೂಮಿರರ್, ಮುಂಭಾಗದಲ್ಲಿ ಡ್ಯೂಯಲ್ ಏರ್ ಬ್ಯಾಗ್, ಕೀಲೆಸ್ ಎಂಟ್ರಿ, ಹಿಂಭಾಗದ ಸೀಟುಗಳನ್ನು ಮಡುಚಬಹುದಾದ ಫೀಚರು, ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್, ಡ್ಯೂಯಲ್ ರೇಟ್ ಬ್ರೇಕ್ ಅಸಿಸ್ಟ್, ರಫ್ ರೋಡ್ ಪ್ಯಾಕೇಜ್, ಅಪಘಾತದ ಸಂದರ್ಭದಲ್ಲಿ ಇಂಧನ ಪೂರೈಕೆ ಸ್ಥಗಿತಗೊಳ್ಳುವುದು ಇತ್ಯಾದಿ ಸುರಕ್ಷತೆಯ ಫೀಚರುಗಳಿವೆ.

ಮೈಲೇಜ್ ಮತ್ತು ದರ: ಇಂಧನ ದಕ್ಷತೆಯ ವಿಷಯದಲ್ಲೂ ಸ್ಕೋಡಾ ರಾಪಿಡ್ ಇಷ್ಟವಾಗುತ್ತದೆ. ಸ್ಕೋಡಾ ರಾಪಿಡ್ ಪೆಟ್ರೋಲ್ ಆವೃತ್ತಿ ಪ್ರತಿಲೀಟರ್ ಗೆ ಸುಮಾರು 15.4 ಕಿ.ಮೀ. ಮೈಲೇಜ್ ನೀಡುತ್ತದೆ. ಡೀಸೆಲ್ ಸ್ಕೋಡಾ ರಾಪಿಡ್ ಕಾರು ಪ್ರತಿಲೀಟರ್ ಗೆ 20.5 ಕಿ.ಮೀ. ಮೈಲೇಜ್ ನೀಡುತ್ತದೆ.

ಸ್ಕೋಡಾ ರಾಪಿಡ್ ದರ

ರಾಪಿಡ್ ಪೆಟ್ರೋಲ್ ಆವೃತ್ತಿ
ಎಂಟ್ರಿ ಲೆವೆಲ್: 6.75 ಲಕ್ಷ ರು.
ಮಧ್ಯಮ: 7.09 ಲಕ್ಷ ರು.
ಪ್ರೀಮಿಯಂ: 7.99 ಲಕ್ಷ ರು.
ಆಟೋಮ್ಯಾಟಿಕ್: 8.09 ಲಕ್ಷ ರು.

ಡೀಸೆಲ್ ಆವೃತ್ತಿ
ಎಂಟ್ರಿ ಲೆವೆಲ್: 7.95 ಲಕ್ಷ ರು.
ಮಧ್ಯಮ: 8.29 ಲಕ್ಷ ರುಪಾಯಿ
ಪ್ರೀಮಿಯಂ ಆವೃತ್ತಿ: 9.19 ಲಕ್ಷ ರು.

More from DriveSpark

Article Published On: Monday, December 5, 2011, 12:27 [IST]
English summary
Skoda Rapid Review. Price in Bangalore. Skoda Rapid Specifications, Engine, Performance, Exterior, Interior, Safety Features..
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+