ರಾಪಿಡ್ vs ವೆಂಟೊ: ಮೆಗಾಫೈಟಿನಲ್ಲಿ ಯಾವುದು ಬೆಸ್ಟ್?

Skoda Rapid and Volkswagen Vento Car Comparison
ದೇಶದ ವಾಹನ ಮಾರುಕಟ್ಟೆಯಲ್ಲಿ ಹ್ಯಾಚ್ ಬ್ಯಾಕ್ ಮತ್ತು ಸೆಡಾನ್ ಕಾರುಗಳು ಅತ್ಯಧಿಕ ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ. ಈ ಹಿಂದೆ ದೇಶದಲ್ಲಿ ಜಪಾನ್ ಮತ್ತು ಕೊರಿಯಾ ಕಾರು ಕಂಪನಿಗಳ ಮಧ್ಯಮ ಗಾತ್ರದ ಸೆಡಾನ್ ಕಾರು ಮಾತ್ರ ಮಾರಾಟವಾಗುತ್ತಿತ್ತು. ಇದೀಗ ಅವುಗಳೊಂದಿಗೆ ಜರ್ಮನಿಯ ಫೋಕ್ಸ್ ವ್ಯಾಗನ್ ಕೂಡ ಸೇರಿಕೊಂಡಿದೆ.

ಫೋಕ್ಸ್ ವ್ಯಾಗನ್ ವೆಂಟೊ ಸೆಡಾನಿಗೆ ಪೈಪೋಟಿ ನೀಡುವ ರಾಪಿಡ್ ಕಾರನ್ನು ಸ್ಕೋಡಾ ಪರಿಚಯಿಸಿತ್ತು. ಸ್ಕೋಡಾ ರಾಪಿಡ್(ಟೆಸ್ಟ್ ರೈಡ್ ಓದಿರಿ) ಇತ್ತೀಚೆಗೆ ಹೆಚ್ಚು ಜನರನ್ನು ಸೆಳೆಯುತ್ತಿದೆ. ಸ್ಕೋಡಾ ರಾಪಿಡ್ ಮತ್ತು ಫೋಕ್ಸ್ ವ್ಯಾಗನ್ ವೆಂಟೊ ನಡುವೆ ಯಾವೆಲ್ಲ ಭಿನ್ನತೆ, ಸಾಮ್ಯತೆ ಇವೆಯೆಂದು ನೋಡೋಣ.

ಎಕ್ಸ್ ಟೀರಿಯರ್: ರಾಪಿಡ್ ಹೊರವಿನ್ಯಾಸ ಟ್ರಿಮ್ ಮತ್ತು ಬ್ಲೆಂಡ್ ವಿನ್ಯಾಸದಿಂದ ವೆಂಟೊಗಿಂತ ತುಸು ಭಿನ್ನವಾಗಿ ಕಾಣುತ್ತದೆ. ಗ್ರಿಲ್, ಮುಂಭಾಗದ ಮತ್ತು ಹಿಂಭಾಗದ ಫಾಗ್ ಲ್ಯಾಂಪ್, ಬಾಡಿ ಬಣ್ಣದ ರಿಯರ್ ವ್ಯೂಮಿರರ್(ಒಆರ್ ವಿಎಂ) ಬಾಡಿ ಬಣ್ಣದ ಹಿಂಭಾಗ ಮತ್ತು ಮುಂಭಾಗದ ಬಂಪರ್, ಹೆಡ್ ಲ್ಯಾಂಪ್, ಆಕರ್ಷಕ ಅಲಾಯ್ ವೀಲ್, ಆಂಟೇನಾ ರಾಪಿಡ್ ಕಾರಿನ ಅಂದವನ್ನು ಹೆಚ್ಚಿಸಿವೆ.

ಫೋಕ್ಸ್ ವ್ಯಾಗನ್ ವೆಂಟೊ ಹೊರವಿನ್ಯಾಸ ಕೂಡ ಕಣ್ಮನ ಸೆಳೆಯುವಂತ್ತಿದೆ. ಮನೋಹರವಾದ ಹೆಡ್ ಲ್ಯಾಂಪ್, ಬಾಡಿ ಬಣ್ಣದ ರಿಯರ್ ವ್ಯೂ ಮಿರರ್, ಆಕರ್ಷಕ ವಿನ್ಯಾಸದ ಫಾಗ್ ಲ್ಯಾಂಪ್, ಬಾಡಿ ಬಣ್ಣದ ಡೋರ್ ಹ್ಯಾಂಡಲ್, 15 ಇಂಚಿನ ಅಲಾಯ್ ವೀಲ್ಹ್, ಬಾಡಿ ಬಣ್ಣದ ಬಂಪರ್ ಇತ್ಯಾದಿ ವಿಶೇಷತೆಗಳು ಗಮನ ಸೆಳೆಯುತ್ತವೆ.

ಸ್ಕೋಡಾ ರಾಪಿಡ್ ಮತ್ತು ಫೋಕ್ಸ್ ವ್ಯಾಗನ್ ವೆಂಟೊ ಹೊರವಿನ್ಯಾಸ ಕೊಂಚ ಒಂದೇ ರೀತಿ ಇವೆ. ಇವೆರಡು ಕಾರುಗಳನ್ನು ಸುರಕ್ಷತೆಯ ಸವಾರಿಗೆ ಪೂರಕವಾಗಿ ಅಭಿವೃದ್ಧಿಪಡಿಸಲಾಗಿದೆ. ಇಂಟಿರಿಯರ್, ಎಂಜಿನ್, ದರ, ಫೀಚರು, ಮೈಲೇಜ್ ಹೋಲಿಕೆಗಾಗಿ ಮುಂದಿನ ಪುಟ ನೋಡಿ.

More from DriveSpark

Article Published On: Wednesday, December 7, 2011, 15:56 [IST]
English summary
Skoda Rapid and Volkswagen Vento Car Comparison. Interiors, Exteriors, Engine, Specifications, Features, Mileage and Price Comparison between Vento and Rapid.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+