ರಾಪಿಡ್ vs ವೆಂಟೊ: ಯಾವ ಕಾರು ನಿಮಗಿಷ್ಟ?

ರಾಪಿಡ್ ಸೆಂಟ್ರಲ್ ಕನ್ಸೋಲ್ ವೆಂಟೊಗಿಂತ ಹೆಚ್ಚು ಆಕರ್ಷಕವಾಗಿದೆ. ಇನ್ಸುಟ್ರುಮೆಂಟ್ ಕನ್ಸೋಲ್ ಮಾತ್ರ ವೆಂಟೊ ಕಾರಿನ ಕನ್ಸೋಲ್ ರೀತಿ ಇದೆ. ಈ ಕಾರಿನ ಬೃಹತ್ ವೀಲ್ ಬೇಸ್ ಲೆಗ್ ರೂಮ್ ಸ್ಥಳಾವಕಾಶ ಹೆಚ್ಚಿಸಿದೆ. ರಾಪಿಡ್ ಕಾರಿನ ಹಿಂಭಾಗದ ಸೀಟಿನಲ್ಲಿ ಮೂರು ಜನರು ಆರಾಮವಾಗಿ ಕುಳಿತುಕೊಳ್ಳಬಹುದು.
ಫೋಕ್ಸ್ ವ್ಯಾಗನ್ ವೆಂಟೊ ಕಾರಿನ ಇಂಟಿರಿಯರ್ ವಿನ್ಯಾಸ ಈ ಸೆಗ್ಮೆಂಟಿನಲ್ಲಿ ಅತ್ಯುತ್ತಮ ಗುಣಮಟ್ಟದ್ದಾಗಿದೆ. ಕಂಫರ್ಟ್ ವಿಷಯದಲ್ಲಿ ಇದು ರಾಪಿಡ್ ನಷ್ಟೇ ಉತ್ತಮವಾಗಿದೆ. ಫೋಕ್ಸ್ ವ್ಯಾಗನ್ ವೆಂಟೊ ಕಾರಿನ ಸ್ಥಳಾವಕಾಶ ಕೂಡ ರಾಪಿಡ್ ನಂತೆಯೇ ಇದೆ.
ಇವೆರಡು ಕಾರುಗಳ ದರ, ಮೈಲೇಜ್, ಎಂಜಿನ್, ಅಶ್ವಶಕ್ತಿ ಇತ್ಯಾದಿ ಮಾಹಿತಿಗಾಗಿ ಮುಂದಿನ ಪುಟಕ್ಕೆ ಡ್ರೈವ್ ಮಾಡಿರಿ.


Click it and Unblock the Notifications








