ಸೆ.21ಕ್ಕೆ ಬಿಎಂಡಬ್ಲ್ಯೂ X5ಐಷಾರಾಮಿ ಕ್ರೀಡಾ ವಾಹನ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈಗಾಗಲೇ ಜನಪ್ರಿಯತೆ ಗಳಿಸಿರುವ X5, 2009 ರಲ್ಲಿ ಸುಮಾರು 27,000 ವಾಹನಗಳನ್ನು ಅಮೆರಿಕವೊಂದರಲ್ಲೇ ಮಾರಾಟ ಮಾಡಿದ ದಾಖಲೆ ಹೊಂದಿದೆ. ನಾಲ್ಕು ಚಕ್ರಗಳ ಡ್ರೈವ್ ಹಾಗೂ ಸ್ವಚಾಲಿತ ವ್ಯವಸ್ಥೆ ಹೊಂದಿರುವ ಬಿಎಂಡಬ್ಲ್ಯೂನ ವಾಹನವನ್ನು ಗುರ್ ಗಾಂವ್ ನ ಘಟಕದಲ್ಲಿ ಅನಾವರಣಗೊಳಿಸಲಾಗುತ್ತದೆ.
ಹೊಸ ವಿನ್ಯಾಸದ X5 ನಲ್ಲಿ ಮುಂಬದಿಯ ಬಂಪರ್ ನಲ್ಲಿ ಬದಲಾವಣೆಗಳಿರುತ್ತವೆ.ದೆಹಲಿ ಎಕ್ಸ್ ಷೋರೂಂನ ಬೆಲೆಯಂತೆ 6 ಸ್ವಯಂಚಾಲಿತ ಸ್ಪೀಡ್ ವುಳ್ಳ 218 bhp 3ಲೀI-6 ಇಂಜಿನ್ ಸಾಮರ್ಥ್ಯದ X5 3.0dನ ಬೆಲೆ 62,90,000ರು. ಅದೇ 355 bhp 4.8L V8 ಇಂಜಿನ್ ಸಾಮರ್ಥ್ಯದ BMW X5 4.8i ಬೆಲೆ 79,00,000 ರು ಆಗಿರುತ್ತದೆ.


Click it and Unblock the Notifications








