ಏಪ್ರಿಲ್ ನಲ್ಲಿ ಭಾರತದ ರಸ್ತೆಗಳಿಗೆ ನಿಸ್ಸಾನ್ ಕಾರು

ಜೆನೀವಾ ಮೋಟಾರ್ ಶೋದಲ್ಲಿ ಈಗಾಗಲೇ ಪ್ರದರ್ಶನಗೊಂಡಿರುವ ನಿಸ್ಸಾನ್ ಮಿಕ್ರಾ ಏಪ್ರಿಲ್ 2010ಕ್ಕೆ ಭಾರತದ ರಸ್ತೆಗಳಿಗೆ ಇಳಿಯಲಿದೆ. ರೆನಾಲ್ಟ್ ಮತ್ತು ನಿಸ್ಸಾನ್ ಮಿಕ್ರಾ ಜಂಟಿ ಯೋಜನೆ ಇದಾಗಿದ್ದು ಕಾರಿನ ಬೆಲೆ ರು. 4 ಲಕ್ಷದಿಂದ ರು.5 ಲಕ್ಷದ ಒಳಗೆ ಇರುತ್ತದೆ.
ಒಟ್ಟು ಐದು ಡೋರ್ ಗಳುಳ್ಳ ಎ ಸೆಗ್ನೆಂಟ್ ನ ಕಾರನ್ನು ಡೀಸೆಲ್ ಮತ್ತು ಪೆಟ್ರೋಲ್ ವೈವಿಧ್ಯಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ. ಅತ್ಯಾಕರ್ಷಯ ವಿನ್ಯಾಸ, ಉತ್ತಮ ಸಾಮರ್ಥ್ಯ ಮತ್ತು ಕೆಗೆಟುಕುವ ಬೆಲೆಗಳ ಕಾರಣ ನಿಸ್ಸಾನ್ ಮಿಕ್ರಾ ಕಾರು ಎಲ್ಲರನ್ನೂ ಆಕರ್ಷಿಸುತ್ತಿದೆ.


Click it and Unblock the Notifications








