ಆಡಿ ಹೊಸ ಕಾರ್ ಬರುತ್ತಿದೆ ದಾರಿಬಿಡಿ

Audi 8L
ಜರ್ಮನಿಯ ಕಾರ್ ತಯಾರಿಕಾ ಕಂಪನಿ ಆಡಿಯ ನೂತನ ಸೆಡಾನ್ ಕಾರ್ ಆಡಿ 8ಎಲ್ ಕೊನೆಗೂ ಗ್ರಾಹಕರ ಬಳಿ ಬಂದಿದೆ. ನೂತನ ಸೆಡಾನ್ ಕಾರ್ ಗೆ ಸುಮಾರು 87.32 ಲಕ್ಷ ರೂ. ಆಗಿದ್ದು ಇದಕ್ಕೆ 4.2 ಎಫ್ ಎಸ್ ಐ ಎಂಜಿನ್ ಅಳವಡಿಸಲಾಗಿದೆ.

ಆಡಿ 8ಎಲ್ ಐಷಾರಾಮಿ ಕಾರಾಗಿದ್ದು ಆರಾಮದಾಯಕತೆ ಮತ್ತು ಸ್ಪೋರ್ಟ್ಸ್ ಡ್ರೈವ್ ಫೀಚರ್ ಗಳನ್ನು ಹೊಂದಿದೆ. ಈಗ ಇದು 4.2 ಎಫ್ ಎಸ್ ಐ ಎಂಜಿನ್ ಹೊಂದಿದ್ದು, ಮುಂದಿನ ತಿಂಗಳಿನಿಂದ 3.0 ಟಿಡಿಐ ಎಂಜಿನ್ ಆವೃತ್ತಿಯಲ್ಲೂ ದೊರಕಲಿದೆ.

ಆಕರ್ಷಕ ಇಂಟಿರಿಯರ್, ಸೀಟ್ ಹೊಂದಾಣಿಕೆ ಸೇರಿದಂತೆ ಆಡಿ8ಎಲ್ ನಲ್ಲಿ ಲಕ್ಷುರಿ ಸವಾರಿ ಗೆ ಬೇಕಾದ ಎಲ್ಲಾ ಫೀಚರ್ ಗಳಿವೆ. ಇದರೊಂದಿಗೆ ಕಂಪನಿಯು ಆಡಿ ಎ8ಎಲ್ ಟಿಡಿಐ ಮತ್ತು ಆಡಿ ಎ8ಎಲ್ ಡಬ್ಲ್ಯು12 ಕಾರ್ ಗಳನ್ನು ಮುಂದಿನ ಮಾರ್ಚ್ ಮತ್ತು ಜುಲೈ ವೇಳೆಗೆ ಹೊರತರಲಿದೆ.

More from DriveSpark

Article Published On: Thursday, February 10, 2011, 15:28 [IST]
English summary
English Summary: The newest version of Audi 8L sedan is at last made public by the German car maker which seems to be the flagship model for it. Priced at Rs8732000.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+