ಟೊಯೊಟಾದಿಂದ 90 ಲಕ್ಷ ವಾಹನಗಳ ಹಿಂಪಡೆತ

ಕಂಪನಿಯ ಈ ನಿರ್ಧಾರದಿಂದ ಅಮೆರಿಕ ಷೇರು ಪೇಟೆಯಲ್ಲಿ ಕಂಪನಿಯ ಷೇರುಗಳು ಕುಸಿದಿದ್ದು ಸುಮಾರು 200 ಕೋಟಿ ಡಾಲರ್ ನಷ್ಟವಾಗಿದ್ದು ಮಾರಾಟ ಪ್ರಮಾಣವೂ ಕಡಿಮೆಯಾಗಿದೆ ಎಂದು ಕಂಪನಿ ವರದಿಯಲ್ಲಿ ಹೇಳಿದೆ. ಎಂಜಿನ್ ಪೈಪ್ ನಲ್ಲಿ ತೊಂದರೆ ಕಾಣಿಸಿಕೊಂಡಿರುವುದು ಮತ್ತು ಎಂಜಿನ್ ಲೀಕೆಜ್ ಸಮಸ್ಯೆ ಸರಿಪಡಿಸಲು ಕಂಪನಿ ವಾಹನಗಳನ್ನು ವಾಪಸ್ಸು ಪಡೆಯಲಿದೆ.
ಎಂಜಿನ್ ಸಮಸ್ಯೆಯ ಹಿನ್ನಲೆಯಲ್ಲಿ ಹೋಂಡಾ ಮೋಟರ್ಸ್ ಕೂಡ ತನ್ನ ಸಿಟಿ ಸೆಡಾನ್ ಕಾರ್ ಗಳನ್ನು ಹಿಂಪಡೆಯಲು ನಿರ್ಧರಿಸಿತ್ತು. ಇದು ಸಿಟಿ ಮಾಲಿಕರನ್ನು ಹುಬ್ಬೆರಿಸುವಂತೆ ಮಾಡಿತ್ತು.


Click it and Unblock the Notifications