ನೂತನ ವೋಲ್ವೋ ಎಸ್60 ಸೆಡಾನಿಗೆ ದಾರಿಬಿಡಿ

Volvo S60 Luxury Sedan
ದೇಶದ ವಾಹನ ಮಾರುಕಟ್ಟೆಗೆ ಮತ್ತೊಂದು ಐಷಾರಾಮಿ ವಾಹನವೊಂದು ದಾಖಲಾಗಿದೆ. ವೋಲ್ವೋ ಕಂಪನಿಯು ನೂತನ ಎಸ್ 60 ಸೆಡಾನ್ ಕಾರ್ ಹೊರತಂದಿದ್ದು ಇದರ ದರ ಸುಮಾರು 27 ಲಕ್ಷ ರೂ. ಆಗಿದೆ. ಕಂಪನಿಯು ಪ್ರಿಮಿಯಂ ವಾಹನಗಳ ಮೂಲಕ ಭಾರತದ ಮಾರುಕಟ್ಟೆಯಲ್ಲಿ ವಹಿವಾಟು ವಿಸ್ತರಿಸುವ ಯೋಜನೆಯನ್ನೂ ಹೊಂದಿದೆ.

ಈ ತಿಂಗಳು ಕಂಪನಿಯು ಸುಮಾರು 34 ಲಕ್ಷ ರೂ.ಗಿಂತಲೂ ದುಬಾರಿಯಾಗಿರುವ ಮೂರು ಆವೃತ್ತಿಗಳನ್ನು ಮಾರಾಟ ಮಾಡಲಿದೆ. ಆಡಿ, ಡೈಮ್ಲಾರ್ ಮತ್ತು ಫೋಕ್ಸ್ ವ್ಯಾಗನ್ ನಂತಹ ಬ್ರಾಂಡ್ ಗಳೊಂದಿಗೆ ಕಂಪನಿಯು ಪೈಪೋಟಿ ನಡೆಸಲಿದೆ. ಎಸ್80 ಕಾರ್ ಗಳು ಮರ್ಸಿಡಿಸ್ ಬೆಂಝ್ ನ ಸಿ-ಕ್ಲಾಸ್ ಸೆಡಾನ್ ಗೆ ಮತ್ತು ಆಡಿಯ ಎ4 ಸೆಡಾನ್ ಗೆ ಪ್ರತಿಸ್ಪರ್ಧಿಯಾಗಿದೆ ಎಂದು ಕಂಪನಿ ತಿಳಿಸಿದೆ.

ಕಂಪನಿಯು ಭಾರತದ ಲಕ್ಷುರಿ ಕಾರ್ ಮಾರುಕಟ್ಟೆಯಲ್ಲಿ ಅವಕಾಶಗಳ ಹುಡುಕಾಟದಲ್ಲಿದೆ. ಹೀಗಾಗಿ ಎಸ್ 60 ಸೆಡನ್ ಕಾರನ್ನು ಹೊರತಂದಿದೆ. ವೋಲ್ವೊ ಈಗಾಗಲೇ ಚೀನಾದಲ್ಲಿ ಎಸ್ 80 ಸೆಡಾನ್ ನೊಂದಿಗೆ ಎಕ್ಸ್ ಸಿ 90/ಎಕ್ಸ್ ಸಿ 60 ಸ್ಪೋರ್ಟ್ ಯುಟಿಲಿಟಿ ವೆಹಿಕಲ್ ಗಳನ್ನು ಮಾರಾಟ ಮಾಡುತ್ತಿದೆ.

More from DriveSpark

Article Published On: Friday, March 11, 2011, 11:15 [IST]
English summary
The Indian market has got one more luxury vehicle in the form of Volvo’s S60 sedan at the price tag of Rs2.7 million and the company intends to expand its strength in the growing market for premium vehicles.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+