ಸ್ಮಾರ್ಟಾಗಿ ಮರುವಿನ್ಯಾಸಗೊಳ್ಳುತ್ತಿದೆ ಅಂಬಾಸಡರ್

Ambassador
ಸುಮಾರು 6 ದಶಕಗಳ ನಂತರ ಹಳೆಯ ಐಕಾನಿಕ್ ಅಂಬಾಸಡರ್ ಮರುವಿನ್ಯಾಸಗೊಳ್ಳುವ ಸಿದ್ಧತೆಯಲ್ಲಿದೆ. ಪ್ರಸಕ್ತ ತಲೆಮಾರಿಗೆ ಮತ್ತು ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ಐಕಾನಿಕ್ ಬ್ರಾಂಡನ್ನು ವಿನ್ಯಾಸ ಮಾಡಲಿದೆ. ಏರೋಡೈನಾಮಿಕ್ಸ್ ಬಾನೆಟ್, ಸುರಕ್ಷತೆಯ ಸವಾರಿಗೆ ಪೂರಕವಾಗಿರುವ ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ ಇರಲಿದೆ. ಅಂಬಾಸಡರ್ ನ ಐಷಾರಾಮಿ ಕ್ಲಾಸಿಕ್ ಕಾರ್ ನಂತಹ ಇಂಟಿರಿಯರ್ ಹೊಂದಿರುವ ನಿರೀಕ್ಷೆಯಿದ್ದು, ಡ್ಯಾಷ್ ಬೋರ್ಡ್ ವಿನ್ಯಾಸ ಕೂಡ ಬದಲಾಗುವ ಸಾಧ್ಯತೆಯಿದೆ.

ವಿನ್ಯಾಸ ಮಾತ್ರವಲ್ಲದೇ ಇಂಧನ ದಕ್ಷತೆಯ ಎಂಜಿನ್ ಕೂಡ ಇರಲಿದೆಯೆಂದು ಕಂಪನಿ ತಿಳಿಸಿದೆ. ಕಂಪನಿಯು ಸದ್ಯದ ಹೊಸ ವಿನ್ಯಾಸ ಯೋಜನೆ ಕುರಿತು ಸಂಪೂರ್ಣ ಭರವಸೆಯೊಂದಿಗೆ ಸಾಕಷ್ಟು ಗ್ರಾಹಕರಿಗೆ ಇಷ್ಟವಾಗುವ ಇಂಗಿತ ವ್ಯಕ್ತಪಡಿಸಿದೆ. "ಐಕಾನಿಕ್ ಅಂಬಾಸಡರ್ ಮರುವಿನ್ಯಾಸ ಕುರಿತು ಸಾಕಷ್ಟು ಯೋಜನೆಗಳನ್ನು ಹೊಂದಿದ್ದೇವೆ. ಆರಂಭಿಕವಾಗಿ ಒಂದಿಷ್ಟು ಬದಲಾವಣೆ ಮತ್ತು ವಿನ್ಯಾಸವನ್ನು ಶೀಘ್ರದಲ್ಲಿ ಪರಿಚಯಿಸಲಿದ್ದೇವೆ" ಎಂದು ಹಿಂದುಸ್ತಾನ್ ಮೋಟರ್ಸ್ ವ್ಯವಸ್ಥಾಪಕ ನಿರ್ದೇಶಕರು ಹೇಳಿದ್ದಾರೆ.

More from DriveSpark

Article Published On: Monday, March 21, 2011, 16:03 [IST]
English summary
After running for more than 60 years, Ambassador from Hindustan Motors is getting a facelift from its creator. The legendry car with the British outlook is to undergo contemporary changes in its design and performance.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+