ಜಾಗ್ವಾರ್ ಲ್ಯಾಂಡ್ ರೋವರ್ ಭಾರತದ ಮೊದಲ ಘಟಕ

ಜಾಗ್ವಾರ್ ಲ್ಯಾಂಡ್ ರೋವರ್- ಫ್ರೀಲಾಂಡರ್
ಪುಣೆ, ಮೇ 30: ಐಕಾನಿಕ್ ಬ್ರಾಂಡ್ ಜಾಗ್ವಾರ್ ಲ್ಯಾಂಡ್ ರೋವರ್(ಜೆಎಲ್ಆರ್) ಭಾರತದಲ್ಲಿನ ತನ್ನ ಮೊದಲ ಅಸೆಂಬ್ಲಿ ಘಟಕವನ್ನು ಬೆಂಗಳೂರಿನಲ್ಲಿ ತೆರೆದಿದೆ. ಇನ್ನು ಮುಂದೆ ಬ್ರಿಟನ್ ಘಟಕದಿಂದ ಬಿಡಿಭಾಗಗಳನ್ನು ತಂದು ಪುಣೆ ಘಟಕದಲ್ಲಿ ಫ್ರೀಲಾಂಡರ್ 2 ವಾಹನಗಳನ್ನು ಜೋಡನೆ ಮಾಡಲಾಗುತ್ತದೆ.

ಲ್ಯಾಂಡ್ ರೋವರ್ ಫ್ರೀಲಾಂಡರ್ 2 ಕಾರು ಭಾರತದಲ್ಲಿ ಎರಡು ಆವೃತ್ತಿಗಳಲ್ಲಿ ದೊರಕುತ್ತಿವೆ. ಟಿಡಿ4 ಎಸ್ಇ ಆಟೋಮ್ಯಾಟಿಕ್ ಮತ್ತು ಎಸ್ಡಿ4 ಎಚ್ಎಸ್ಇ ಆಟೋಮ್ಯಾಟಿಕ್ ದರಗಳು ಸುಮಾರು 33.89 ಲಕ್ಷ ರು.ನಿಂದ ಆರಂಭವಾಗುತ್ತದೆ.

ಜೆಎಲ್ಆರ್ ವಾಹನಗಳು ಜಗತ್ತಿನಲ್ಲಿ ಹೆಚ್ಚು ಜನಪ್ರಿಯ. ಇದರಲ್ಲಿ ಜಾಗ್ವಾರ್ ಫಾಸ್ಟ್ ಕಾರುಗಳಿಗೆ ಫೇಮಸ್. ಲ್ಯಾಂಡ್ ರೋವರ್ ಹೆಚ್ಚು ಶಕ್ತಿಶಾಲಿ ಲಕ್ಷುರಿ ವಾಹನಗಳನ್ನು ಉತ್ಪಾದಿಸುತ್ತಿದೆ.

ಭಾರತದಲ್ಲಿ ಜಾಗ್ವಾರ್ ಕಂಪನಿಯ ಜಾಗ್ವಾರ್ ಎಕ್ಸ್ ಜೆ, ಎಕ್ಸ್ಎಫ್ ಮತ್ತು ಎಕ್ಸ್ ಕೆ ಆವೃತ್ತಿಗಳು ದೊರಕುತ್ತಿವೆ. ಲ್ಯಾಂಡ್ ರೋವರ್ ಕಂಪನಿಯ ಫ್ರೀಲಾಂಡರ್ 2, ಡಿಸ್ಕವರಿ 4, ರೇಂಜ್ ರೋವರ್ ಮತ್ತು ರೇಂಜ್ ರೋವರ್ ಸ್ಪೋರ್ಟ್ ಕಂಪನಿಯ ಇತ್ತೀಚಿನ ಆವೃತ್ತಿಗಳಾಗಿವೆ.

Article Published On: Monday, May 30, 2011, 14:50 [IST]
English summary
Jaguar Land Rover said it would start assembling Land Rover's Freelander SUV model at the company's plant near Pune. Premium luxury vehicles available in India includes the Jaguar XJ, XF, and XK, the Land Rover Freelander 2, Discovery 4, Range Rover Sport and Range Rover.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+