ಹೀಗಿದೆ ನೋಡಿ ನಾಲ್ಕು ಲಕ್ಷ ರು.ನ ಷೆವರ್ಲೆ ಬೀಟ್ ಎಲ್ಟಿ

Chevrolet Beat 1.2 LT
ಇಂಧನ ದಕ್ಷತೆಯ ಹ್ಯಾಚ್ ಬ್ಯಾಕ್ ಕಾರುಗಳೆಂದಾಗ ತಕ್ಷಣ ನೆನಪಾಗುವುದು ಷೆವರ್ಲೆ ಬೀಟ್ 1.2 ಎಲ್ ಟಿ. ಆಕರ್ಷಕ ವಿನ್ಯಾಸ ಮತ್ತು ಸ್ಟೈಲ್ ಹೊಂದಿರುವ ಈ ಕಾರಿನ ಇಂಟಿರಿಯರ್ ಹೆಚ್ಚು ಇಷ್ಟವಾಗುತ್ತದೆ.

ಷೆವರ್ಲೆ ಬೀಟ್ ಈಗ ಮೊದಲ ಆವೃತ್ತಿ ಪಿಎಸ್, ಎರಡನೇ ಆವೃತ್ತಿ ಎಲ್ ಎಸ್ ಮತ್ತು ಇತ್ತೀಚೆಗೆ ರಸ್ತೆಗಿಳಿದ ಎಲ್ ಟಿ ಎಂಬ ಮೂರು ಮಾಡೆಲ್ ಗಳಲ್ಲಿ ದೊರಕುತ್ತಿದೆ.

ಇದರಲ್ಲಿ ಎಲ್ ಟಿ ಕಾರಿನಲ್ಲಿ ಕ್ಲೈಮೆಟ್ ಕಂಟ್ರೊಲ್, ಆಡಿಯೋ, ಎಬಿಎಸ್ ಮತ್ತು ಏರ್ ಬ್ಯಾಗ್ ಆಯ್ಕೆಯಲ್ಲಿ ದೊರಕುತ್ತದೆ. ಇದಕ್ಕೆ ಬೆಂಗಳೂರು ಆನ್ ರೋಡ್ ದರ ಸುಮಾರು 4,32,959 ರು. ಈ ದರದಲ್ಲಿ ಶಿಪ್ಪಿಂಗ್, ನಂಬರ್ ಪ್ಲೇಟ್ ಇತ್ಯಾದಿ ವೆಚ್ಚ ಸೇರಿಲ್ಲ.

ಷೆವರ್ಲೆ ಬೀಟ್ ನಗರದಲ್ಲಿ ಪ್ರತಿಲೀಟರ್ ಇಂಧನಕ್ಕೆ 12.34 ಕಿ.ಮೀ. ಮತ್ತು ಹೆದ್ದಾರಿಯಲ್ಲಿ ಪ್ರತಿಲೀಟರ್ ಗೆ 17 ಕಿ.ಮೀ. ಮೈಲೇಜ್ ನೀಡುತ್ತದೆ. 1.2 ಲೀಟರ್ ಪೆಟ್ರೊಲ್ ಎಂಜಿನ್ ಆಯ್ಕೆಯಲ್ಲಿ ದೊರಕುವ ಆಕರ್ಷಕ ಬೀಟ್ ಎಲ್ಟಿ ದರ ಮತ್ತು ಮೈಲೇಜ್ ವಿಷಯದಲ್ಲಿ ಹೆಚ್ಚು ಇಷ್ಟವಾಗುತ್ತದೆ.

ಹೆದ್ದಾರಿ ಮೈಲೇಜ್: ಪ್ರತಿಲೀಟರ್ ಗೆ 17 ಕಿ.ಮೀ.
ಸಿಟಿ ಮೈಲೇಜ್: 12.34 ಕಿ.ಮೀ.
ಸೀಟು: 5 ಜನರು ಕುಳಿತುಕೊಳ್ಳಬಹುದಾದ ಕಾರು
ಇಂಧನ ಟ್ಯಾಂಕ್ ಸಾಮರ್ಥ್ಯ: 35 ಲೀಟರ್
ಎಂಜಿನ್: 1199 ಸಿಸಿ, 4 ಸಿಲಿಂಡರ್, 4 ಕವಾಟ, ಡಿಒಎಚ್ಸಿ, ಪೆಟ್ರೊಲ್ ಎಂಜಿನ್
ಟ್ರಾನ್ಸ್ ಮಿಷನ್: ಮ್ಯಾನುಯಲ್ ಗೇರ್
ಫೀಚರ್ : ಏರ್ ಕಂಡಿಷನರ್, ಪವರ್ ಸ್ಟೀರಿಂಗ್, ಪವರ್ ವಿಂಡೋಸ್ ಇತ್ಯಾದಿ.
ಬೆಂಗಳೂರು ಆನ್ ರೋಡ್ ದರ: 4,32,959 ರು.

More from DriveSpark

Article Published On: Monday, June 6, 2011, 10:29 [IST]
English summary
Chevrolet Beat 1.2 LT Review. Features- Air Conditioner, Power Steering, Power Windows. Technical Specifications- 199cc, 4-cylinder, 4-valves, DOHC, Petrol engine. Overall Fuel Economy: 13.5kpl. On road price of Chevrolet Beat LT in Bangalore- Rs. Rs 432,959.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+