ಫಾಬಿಯಾ ರೋಡ್ ಸ್ಟಾರ್, ಸ್ಕೋಡಾ ಕಾನ್ಸೆಪ್ಟ್ ಕಾರು

Fabia vRS S2000
ವಾಹನ ದುನಿಯಾಲ್ಲಿ ಫಾಬಿಯಾ ಜನಪ್ರಿಯವಾಗುತ್ತಿದೆ. ಇದೇ ಖುಷಿಯಲ್ಲಿ ಸ್ಕೋಡಾ ಕಂಪನಿಯು ಇತ್ತೀಚೆಗೆ ವಾಹನ ವಾರ್ಷಿಕ ವಾಹನ ಪ್ರದರ್ಶನದಲ್ಲಿ ಫಾಬಿಯಾ ವಿಆರ್ಎಸ್ ಎಸ್2000 ಎಂಬ ಓಪನ್ ಟಾಪ್ ಕಾನ್ಸೆಪ್ಟ್ ಕಾರೊಂದನ್ನು ಪ್ರದರ್ಶಿಸಿದೆ.

ವಿಆರ್ಎಸ್ ಎಸ್2000 ಎಂಬುದು ಹ್ಯಾಂಡ್ ಬಿಲ್ಡ್ ಅರ್ಥಾತ್ ಕೈಯಿಂದ ನಿರ್ಮಿಸಿರುವ ಕಾರು. ಹ್ಯಾಂಡ್ ಬಿಲ್ಡ್ ಅರ್ಥಾತ್ ಕೈಯಿಂದ ನಿರ್ಮಿಸಿರುವ ಕಾರು. ಇದು ಫಾಬಿಯಾದ ಸೂಪರ್ 2000 ರಾಲಿ ಕಾರಾಗಿದೆ.

ಎಲ್ಲಾ ಚಕ್ರಗಳ ಡ್ರೈವಿಂಗ್ ಸಾಮರ್ಥ್ಯ ಹೊಂದಿರುವ ರೋಡ್ ಸ್ಟಾರ್ ಅವಳಿ ಟರ್ಬೊಚಾರ್ಜ್ ಡ್ , ಫೋರ್ ಸಿಲಿಂಡರ್, 2.0 ಲೀಟರ್ ನ ಪೆಟ್ರೊಲ್ ಎಂಜಿನ್ ಹೊಂದಿದೆ. ಇದು ಸುಮಾರು 200 ಹಾರ್ಸ್ ಪವರ್ ನೀಡುತ್ತದೆ. ಈ ಕಾರಿನ ತೂಕ 1,200 ಕೆ.ಜಿ.

ರಸ್ತೆಯಲ್ಲಿರುವ ಫಾಬಿಯಾ ವಿಆರ್ಎಸ್ ಕಾರಿಗೆ ಹೋಲಿಸಿದರೆ ಈ ಕಾನ್ಸೆಪ್ಟ್ ಕಾರು ಕೂಡ ಹಸಿರು ಬಣ್ಣದಿಂದ ಕಂಗೋಲಿಸುತ್ತದೆ. ಕಾರ್ಬನ್ ಫೈಬರ್ ನಿಂದ ಟ್ರಿಮ್ ಮಾಡಿರುವ ಡ್ಯಾಷ್ ಬೋರ್ಡ್ ಮತ್ತು ಆಕರ್ಷಕ ಸೀಟುಗಳು ಇಷ್ಟವಾಗುತ್ತವೆ.

More from DriveSpark

Article Published On: Monday, June 6, 2011, 13:36 [IST]
English summary
A dramatic open-top roadster version of Fabia vRS S2000 rally car has got revealed by Skoda. Adding, the one-off Skoda Fabia vRS S2000 design concept car has been designed and built specifically for the annual show.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+