495 ಅಶ್ವಶಕ್ತಿಯ ಆಡಿ1ಗೆ ದಾರಿಬಿಡಿ

Audi A1
ಆಡಿಯೆಂದರೆ ಕಾರು ಪ್ರೇಮಿಗಳಿಗೆ ಯಾವತ್ತಿಗೂ ಮೋಡಿ ಮಾಡುವ ಕಂಪನಿ. ಅದು ಹೊರತರುವ ಐಷಾರಾಮಿ ಕಾರುಗಳು ಹಲವು ವಿಶೇಷತೆಗಳೊಂದಿಗೆ ಬರುತ್ತವೆ. ಇದೀಗ ಕಂಪನಿ Wortherseetour 2011 ಪ್ರದರ್ಶನಕ್ಕಾಗಿ ಆಡಿ1 ಕಾರೊಂದನ್ನು ಪರಿಚಯಿಸಲಿದೆ.

ಆಶ್ಚರ್ಯ ಪಡದಿರಿ, ನೂತನ ಆಡಿ1 ಸುಮಾರು 495 ಹಾರ್ಸ್ ಪವರ್ ನೀಡಲಿದೆ. ಇದರಲ್ಲಿ ಆರ್ಎಸ್3 ಮತ್ತು ಟಿಟಿ ಆರ್ ಎಸ್ ಸ್ಪೋರ್ಟ್ಸ್ ಕಾರುಗಳಿಗೆ ಬಳಸಲಾದ "ಕ್ಲಬ್ ಸ್ಪೋರ್ಟ್ ಕ್ಯೂಟ್ರೊ: ಎಂಬ ಫೀಚರ್ ಇದೆ. ಈ ಕಾರು 1,390 ಕೆ.ಜಿ. ಭಾರವಿದೆ. ಗರಿಷ್ಠ ವೇಗ ಪ್ರತಿಗಂಟೆಗೆ ಸುಮಾರು 250 ಕಿ.ಮೀ. ಮಿತಿಗೊಳಿಸಲಾಗಿದೆ.

ಭಾರತಕ್ಕೆ ಆಡಿ1: ಆಡಿ 1 ಕಾರುಗಳು ಈ ವರ್ಷಾಂತ್ಯದೊಳಗೆ ಭಾರತದ ರಸ್ತೆಗಿಳಿಯಲಿವೆ. ಇದರ ದರ ಸುಮಾರು 20 ಲಕ್ಷ ರು. ಆಸುಪಾಸಿನಲ್ಲಿರಲಿದೆ.

6 ಸ್ಪೀಡಿನ ಮ್ಯಾನುಯಲ್ ಗೇರ್, ಫೋರ್ ವೀಲ್ ಡ್ರೈವ್ ನೆರವಿನಿಂದ ಆರಾಮವಾಗಿ ಸವಾರಿ ಮಾಡಬಹುದು. ಇದು ಪ್ರತಿಲೀಟರ್ ಡೀಸಲ್ ಗೆ ನಗರಗಳಲ್ಲಿ 11.0 ಕಿ.ಮೀ. ಮತ್ತು ಹೆದ್ದಾರಿಯಲ್ಲಿ 15.0 ಕಿ.ಮೀ. ಮೈಲೇಜ್ ನೀಡಲಿದೆ.

More from DriveSpark

Article Published On: Tuesday, June 7, 2011, 12:51 [IST]
English summary
496-horsepower Audi A1 Clubsport Quattro will be introduced this week at the Wortherseetour. Audi is contemplating if it should expand its product line-up in India. It is expected that the company will launch Audi A1 in the Indian auto market by the end of this year.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+