ಮಾರುತಿ 800 ಅಲ್ಲಾರಿ, ಇದು ಹ್ಯುಂಡೈ 800 ಕಾರು

ಬಹುನಿರೀಕ್ಷಿತ ಎಚ್800 ಮುಂದಿನ ವರ್ಷ ರಸ್ತೆಗಿಳಿಯುವುದಾಗಿ ಈ ಹಿಂದೆ ನಿರೀಕ್ಷಿಸಲಾಗಿತ್ತು. ಆದರೆ ಇದೀಗ 800ಸಿಸಿ ಕಾರು ಅಂತಿಮ ಟೆಸ್ಟ್ ಪೂರೈಸುತ್ತಿದ್ದು ಮುಂದಿನ ನವೆಂಬರ್ ವೇಳೆಗೆ ರಸ್ತೆಯಲ್ಲಿರಲಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.
ಎಚ್ 800 ಕಾರಿನ ತಾಂತ್ರಿಕ ಮಾಹಿತಿಗಳನ್ನು ಕಂಪನಿ ಇನ್ನೂ ಬಹಿರಂಗಪಡಿಸಿಲ್ಲ. ನೂತನ ಕಾಂಪ್ಯಾಕ್ಟ್ ಕಾರು ಅತ್ಯಧಿಕ ಇಂಧನ ದಕ್ಷತೆಯ ಕಾರಾಗಲಿದೆ ಎಂದು ಹೇಳಲಾಗಿದೆ. ಹೊಸ ಕಾರು ಮಾರುತಿ ಆಲ್ಟೋಗೆ ಪೈಪೋಟಿ ನೀಡುವ ನಿರೀಕ್ಷೆಯಿದೆ.


Click it and Unblock the Notifications








