ಗುಜರಾತಿನತ್ತ ಲಕ್ಷುರಿ ವಾಹನ ಕಂಪನಿಗಳ ಚಿತ್ತ

Luxury car
ಗುಜರಾತ್ ಕೇವಲ ಭಾರತದ ವಾಹನ ಕಂಪನಿಗಳ ಹಬ್ ಅಲ್ಲ. ಜಾಗತಿಕ ವಾಹನ ಕಂಪನಿಗಳೂ ಕೂಡ ತಮ್ಮ ಚಿತ್ತವನ್ನು ಗುಜರಾತಿನತ್ತ ಕೇಂದ್ರಿಕರಿಸಿವೆ. ಮುಂದಿನ ದಿನಗಳಲ್ಲಿ ಜಾಗತಿಕ ಲಕ್ಷುರಿ ಕಂಪನಿಗಳು ಗುಜರಾತಿನಲ್ಲಿ ವಾಹನ ಉತ್ಪಾದಿಸಲಿವೆ.

ಇಲ್ಲಿ ಮುಂದಿನ ಕೆಲವೇ ದಿನಗಳಲ್ಲಿ ಶೋರೂಂ ತೆರೆಯಲು ಹರ್ಲಿ ಡೇವಿಡ್ ಸನ್, ಪೋರ್ಷ್, ಜಾಗ್ವಾರ್ ಆಂಡ್ ಲ್ಯಾಂಡ್ ರೋವರ್ ಯೋಜಿಸಿವೆ. ಇವೆಲ್ಲ ಕಂಪನಿಗಳು ಗುಜಾರಿನ ಎಸ್ ಜಿ ರಸ್ತೆ ಅಥವಾ ಗಾಂಧಿ ನಗರ ಹೈವೇ ನಲ್ಲಿ ಅಂಗಡಿ ತೆರೆಯಲಿವೆ.

ಈಗಾಗಲೇ ಬೃಹತ್ ಬ್ರಾಂಡ್ ಗಳಾದ ಬಿಎಂಡಬ್ಲ್ಯು, ಆಡಿ ಮತ್ತು ಮರ್ಸಿಡಿಸ್ ಬೆಂಝ್ ಕಂಪನಿಗಳು ಎಸ್ ಜಿ ರಸ್ತೆಯಲ್ಲಿವೆ. ಎಸ್ ಜಿ ರಸ್ತೆಯು ಗಾಂಧಿ ನಗರ ಹೈವೇ ಮೂಲಕ ಗುಜರಾತ್ ರಾಜಧಾನಿಗೆ ಸಂಪರ್ಕ ಕಲ್ಪಿಸುತ್ತಿದೆ.

ಕೆಲವು ವರ್ಷಗಳ ಹಿಂದೆ ಗುಜರಾತಿನಲ್ಲಿ ಕೇವಲ 100 ಲಕ್ಷುರಿ ಕಾರು ಮಾರಾಟವಾಗಿದ್ದರೆ ಹೆಚ್ಚು. ಆದರೆ ಕಳೆದ ಆರ್ಥಿಕ ವರ್ಷದಲ್ಲಿ ಐಷಾರಾಮಿ ಕಾರು ಮಾರಾಟ 1 ಸಾವಿರ ಯುನಿಟ್ ಗೆ ತಲುಪಿತ್ತು.

More from DriveSpark

Article Published On: Friday, June 10, 2011, 17:06 [IST]
English summary
World’s luxury car makers are targeting the Gujarat state for manufacturing their facilities in the coming time. Harley-Davidson, Porsche, Jaguar and Land Rover are eyeing to build up their showrooms in next few months in Gujarat.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+