ಕಾರನ್ನು ಕಂಟ್ರೊಲ್ ಮಾಡಲು ಮೊಬೈಲ್ ಅಪ್ಲಿಕೇಷನ್

ನೂತನ ಅಪ್ಲಿಕೇಷನ್ ನ್ನು ಆಪ್ ಸ್ಟೋರ್ ಮೂಲಕ ಸುಲಭವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದು. ಇದನ್ನು ಕಂಪನಿ ಉಚಿತವಾಗಿ ನೀಡಲಿದೆ. ಇದನ್ನು ಅಳವಡಿಸಿದ ಮೇಲೆ ಕಾರನ್ನು ಐಫೋನ್ ಮತ್ತು ಆಂಡ್ರಾಯ್ಡ್ ಫೋನ್ ಮೂಲಕ ನಿರ್ವಹಿಸಬಹುದಾಗಿದೆ.
ಇದರೊಂದಿಗೆ ಈ ಅಪ್ಲಿಕೇಷನ್ ಮೂಲಕ ಸುಲಭವಾಗಿ ಮ್ಯಾಪ್ ಕೂಡ ಆಕ್ಸೆಸ್ ಮಾಡಬಹುದಾಗಿದೆ. ಉಳಿದಂತೆ ಯಾರಾದರೂ ಕಾರು ಕಳ್ಳತನ ಮಾಡಲು ಪ್ರಯತ್ನಿಸಿದರೂ ಇದು ಕಾರು ಓನರ್ ನ್ನು ಎಚ್ಚರಿಸಲಿದೆ.


Click it and Unblock the Notifications








