ಗುಣಮಟ್ಟ ಮತ್ತು ನಿಯತ್ತಿಗೆ ಷೆವರ್ಲೆಗೆ 3 ಅವಾರ್ಡ್

ಷೆವರ್ಲೆ ಕೊರಳಿಗೆ ಮೂರು ಪ್ರಶಸ್ತಿ
ವಾಹನ ಗುಟಮಟ್ಟ ಅಧ್ಯಯನ(ಐಕ್ಯೂಎಸ್) ಮತ್ತು ವಾಹನ ಡಿಪೆಂಡಿಬಿಲಿಟಿ ಅಧ್ಯಯನ(ವಿಡಿಎಸ್) ಇವೆರಡರಲ್ಲಿ ಷೆವರ್ಲೆ ಕಾರು ಕಂಪನಿ ಮೂರು ಪ್ರಶಸ್ತಿ ಬಾಚಿಕೊಂಡಿದೆ.

ನಂಬಿಕಸ್ತ, ಪ್ರಾಮಾಣಿಕ, ನಿಯತ್ತು ವಿಷಯದಲ್ಲಿ ಷೆವರ್ಲೆ ಸ್ಪಾರ್ಕ್ ಗೆ ಅಗ್ರ ಸ್ಥಾನ ದೊರಕಿದೆ. ಗುಣಮಟ್ಟದ ವಿಷಯದಲ್ಲಿ ಷೆವರ್ಲೆ ಅವಿಯೊ ಯು-ವಿಎ ಗೆ ಪ್ರಶಸ್ತಿ ದೊರಕಿದೆ. ಷೆವರ್ಲೆ ಸ್ಪಾರ್ಕ್ ಕಾರಿಗೆ "ಜೆಡಿ ಪವರ್ 2010 ಅವಾರ್ಡ್" ದೊರಕುತ್ತಿರುವುದು ಇದು ಸತತ ನಾಲ್ಕನೇ ವರ್ಷ.

ಗುಣಮಟ್ಟದ ವಿಷಯದಲ್ಲಿ ಷೆವರ್ಲೆ ಹೆಚ್ಚು ನಂಬಿಕಸ್ತ ಅನ್ನೋದನ್ನು ಜೆಡಿ ಪವರ್ ಪ್ರಶಸ್ತಿ ಖಾತ್ರಿ ಪಡಿಸಿದೆ ಎಂದು ಜನರಲ್ ಮೋಟರ್ಸ್ ಇಂಡಿಯಾ ಉಪಾಧ್ಯಕ್ಷರಾದ ಪಿ ಬಾಲೆಂದ್ರನ್ ಅಭಿಪ್ರಾಯಪಟ್ಟಿದ್ದಾರೆ.

More from DriveSpark

Article Published On: Wednesday, June 15, 2011, 11:19 [IST]
English summary
In the India Automotive Initial Quality Study (IQS) and Vehicle Dependability Study (VDS) 2010, Chevrolet won three top awards. Chevrolet Spark got the top honors for the Most Dependable Compact Car and the Best Compact Car in Initial Quality, Chevrolet Aveo U-VA won the JD Power Award for the Most Dependable Car in the Premium Compact Car segment.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+