2014ಕ್ಕೆ ಆಡಿ ಎ3 ದೇಶದ ರಸ್ತೆಗೆ, ದರ 20 ಲಕ್ಷ ರು.

Audi Sedan A3
ನೂತನ ಆಡಿ ಎ3 ಕಾರುಗಳು ದೇಶದ ರಸ್ತೆಗಿಳಿಯಲು 2014ರವರೆಗೆ ಕಾಯಬೇಕು ಎಂದು ಆಡಿ ಎಜಿ ಕಂಪನಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಹೊಸ ಆಡಿ ಎ3 ಕಾರನ್ನು 2011ರ ಜಿನಿವಾ ವಾಹನ ಪ್ರದರ್ಶನದಲ್ಲಿ ಪ್ರದರ್ಶಿಸಲಾಗಿತ್ತು.

ಟರ್ಬೊಚಾರ್ಜ್ಡ್ ಡೀಸಲ್ ಎಂಜಿನ್ ನೊಂದಿಗೆ ಹೊಸ ಆಡಿ ಎ3 ದೇಶಕ್ಕೆ ಆಮದಾಗಳಿದೆ. ಇದರ ಇತರ ಆವೃತ್ತಿಗಳ ದರಕ್ಕೆ ಹೋಲಿಸಿದರೆ ಎ3 ಅಗ್ಗವಾಗಿರುವ ನಿರೀಕ್ಷೆಯನ್ನು ಅವರು ವ್ಯಕ್ತಪಡಿಸಿದ್ದಾರೆ.

ಆಡಿ ಎ3 ಕಾರಿಗೆ ಸುಮಾರು 20 ಲಕ್ಷ ರು. ಇರುವ ನಿರೀಕ್ಷೆಯಿದೆ. ದೇಶದ ರಸ್ತೆಯಲ್ಲಿರುವ ಆಡಿ ಕಾರುಗಳಲ್ಲಿ ಇದು ಅತ್ಯಂತ ಅಗ್ಗದ ಕಾರಾಗಲಿದೆ ಎಂದು ಕಂಪನಿಯ ಆಡಳಿತ ಮಂಡಳಿಯ ಸದಸ್ಯರಾದ ಪೀಟರ್ ಅಭಿಪ್ರಾಯಪಟ್ಟಿದ್ದಾರೆ. ನೂತನ ಎ3 ಸುಮಾರು 408 ಹಾರ್ಸ್ ಪವರ್ ನೀಡಲಿದೆ.

ಆಕರ್ಷಕ ಇಂಟಿರಿಯರ್ ವಿನ್ಯಾಸ ಹೊಂದಿರುವ ಆಡಿ ಎ3 ಕಾರು, ಫೋಕ್ಸ್ ವ್ಯಾಗನ್ ಜೆಟ್ಟಾಕ್ಕಿಂತ ಸಣ್ಣದಾಗಿದೆ. ಇದರಲ್ಲಿ ಫೋರ್ ವೀಲ್ ಡ್ರೈವ್ ಸಿಸ್ಟಮ್ ಕೂಡ ಇರಲಿದೆ.

Article Published On: Thursday, June 16, 2011, 10:40 [IST]
English summary
Audi plans to roll-out its A3 sedan in India by year 2013-14, as stated by the board member of Audi AG Mr. Peter Schwarzenbauer. Most probably to come in a price range of somewhere around Rs. 20 lakhs, the A3 will stand as the cheapest car from the range of Audis in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+