ಷೆವರ್ಲೆ ಎಲೆಕ್ಟ್ರಿಕ್ ಬೀಟ್ ರಸ್ತೆಗೆ, ಪೆಟ್ರೊಲ್ ಗೆ ಗುಡ್ ಬಾಯ್

ಮೂಲಗಳ ಪ್ರಕಾರ ನೂತನ ಎಲೆಕ್ಟ್ರಿಕ್ ವರ್ಷನ್ ನ ಬೀಟ್ ಕಾರು ಅತ್ಯಧಿಕ ಮೈಲೇಜ್ ನೀಡಲಿದೆ. ಅಂದರೆ ಒಮ್ಮೆ ಚಾರ್ಜ್ ಮಾಡಿದರೆ ಕನಿಷ್ಠ 130 ಕಿ.ಮಿ. ಸಾಗಬಹುದಾಗಿದೆ. ಪೂರ್ತಿ ಬ್ಯಾಟರಿ ಚಾರ್ಜ್ ಆಗಲು ಸುಮಾರು 8 ಗಂಟೆ ಬೇಕಿದೆ. ಇದು ಪೆಟ್ರೊಲ್ ಕಾರುಗಳಂತೆ ಸರಾಸರಿ ಸುಮಾರು 60 ಹಾರ್ಸ್ ಪವರ್ ನೀಡಲಿದೆ ಎಂದು ಕಂಪನಿ ಮೂಲಗಳು ತಿಳಿಸಿವೆ.


Click it and Unblock the Notifications








