ಇನ್ನಷ್ಟು ಸ್ಮಾರ್ಟಾಗಲಿದೆ ಷೆವರ್ಲೆ ಬೀಟ್

Chevrolet SMARTECH engine
ಷೆವರ್ಲೆ ಬೀಟ್ ಗೆ ನೂತನ ಎಂಜಿನೊಂದನ್ನು ಜನರಲ್ ಮೋಟಾರ್ಸ್ ಈ ತಿಂಗಳಲ್ಲಿ ಹೊರತರಲಿದೆ. ಇಲ್ಲಿವರೆಗೆ ಸ್ಥಳೀಯವಾಗಿ ತಯಾರಿಸಿದ ಎಂಜಿನ್ ನ್ನು ಬೀಟ್ ಗೆ ಅಳವಡಿಸಿತ್ತು. ಜನರಲ್ ಮೋಟಾರ್ಸ್ ತಾಲೆಂಗಾವ್ ಘಟಕದ ನೆರವಿನಿಂದ ಬೆಂಗಳೂರಿನ ಜಿಎಂ ಟೆಕ್ನಿಕಲ್ ಸೆಂಟರ್ ನಲ್ಲಿ ಈ 1.2 ಲೀಟರ್ ನ ಎಂಜಿನ್ ನಿರ್ಮಿಸಲಾಗಿದೆ.

ಸ್ಮಾರ್ಟೆಕ್ ನ ಡೀಸಲ್ ಎಂಜಿನ್ ಆವೃತ್ತಿ 2012ರಲ್ಲಿ ಹೊರಬರುವ ನಿರೀಕ್ಷೆಯಿದೆ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕರು ಹೇಳಿದ್ದಾರೆ. ಇದರೊಂದಿಗೆ ಕಂಪನಿಯು ಈ ವರ್ಷದ ಅಂತ್ಯದಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಎಲ್ ಸಿವಿ(ಹಗುರ ವಾಹನ)ಯೊಂದನ್ನು ಹೊರತರುವ ನಿರೀಕ್ಷೆಯಿದೆ ಎಂದರು.

ಹಾಲೊಲ್ ಘಟಕದ ವಾರ್ಷಿಕ ಉತ್ಪಾದನಾ ಸಾಮರ್ಥ್ಯವನ್ನು ಪ್ರಸಕ್ತ 85 ಸಾವಿರ ಯೂನಿಟ್ ನಿಂದ 1 ಲಕ್ಷ ಯೂನಿಟ್ ಗೆ ಹೆಚ್ಚಿಸಲಾಗುವುದು ಎಂದರು. ಕಂಪನಿಯು ಕಳೆದ ವರ್ಷ ಶೇಕಡ 60ರಷ್ಟು ಪ್ರಗತಿ ದಾಖಲಿಸಿತ್ತು. ಮಾರುಕಟ್ಟೆ ವಿಸ್ತರಣಾ ಯೋಜನೆಗಳಿಗೆ ಈಗಾಗಲೇ ಸುಮಾರು 5 ಸಾವಿರ ಕೋಟಿ ರೂ. ಹೂಡಿಕೆ ಮಾಡಿದೆ ಎಂದರು.

More from DriveSpark

Article Published On: Monday, February 7, 2011, 15:47 [IST]
English summary
English Summary: General Motors’s launch of SMARTECH engine for its Chevrolet Beat is scheduled for this month. Currently, being as the most preferred among Chevrolet brands, the car is running on localized engine.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+